ICC Champions Trophy

ಚಾಂಪಿಯನ್ಸ್ ಟ್ರೋಫಿ, WTC ಫೈನಲ್ ಗೆ ರೋಹಿತ್ ಶರ್ಮಾ ಭಾರತದ ನಾಯಕ!
ಮುಂದಿನ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಜೂನ್ 2025 ರಲ್ಲಿ ಲಾರ್ಡ್ಸ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ನಲ್ಲಿ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಲಿದ್ದಾರೆ.

2013ರ ಈ ದಿನ: ಐಸಿಸಿಯ ಎಲ್ಲಾ ವಿಧದ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕನೆನಿಸಿದ ಧೋನಿ
ಮಹೇಂದ್ರ ಸಿಂಗ್ ಧೋನಿ ಆಧುನಿಕ ಕ್ರಿಕೆಟ್ ಇತಿಹಾಸದಲ್ಲಿ ಅಜರಾಮರ ಹೆಸರು. ವಿಶ್ವ ಕ್ರಿಕೆಟ್ ನಲ್ಲಿ ಕೇವಲ ಬೆರಳೆಣಿಕೆಯಷ್ಟು ಕ್ಯಾಪ್ಟನ್ ಗಳು ಅವರಿಗೆ ಪ್ರತಿಸ್ಪರ್ಧಿಯಾಗಬಲ್ಲರು. ಇನ್ನು 2013ರ ಇದೇ ದಿನ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಎಲ್ಲಾ ಮೂರು ವಿಧದ ಐಸಿಸಿಟ್ರೋಫಿಗಳನ್ನು ಜಯಿಸಿದ್ದ ಸಾಧನೆಯನ್ನು ಪೂರ್ಣ ಮಾಡಿದ್ದಾರೆ. ಇಂದಿನ ಈ ದಿನ ಧೋನಿ ಭಾರತಕ್ಕೆ ಚಾಂಪಿಯನ

ನೋ ಬಾಲ್ ಜಾಹಿರಾತು: ಬುಮ್ರಾ ಕ್ಷಮೆಯಾಚಿಸಿದ ಜೈಪುರ ಸಂಚಾರಿ ಪೊಲೀಸ್!
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ನೋಬಾಲ್ ಎಸೆಯುತ್ತಿರುವ ಫೋಟೋ ಹಾಕಿದ್ದ ಜೈಪುರ ಟ್ರಾಫಿಕ್ ಪೊಲೀಸರು ಇದೀಗ ಹೋರ್ಡಿಂಗ್ಸ್...

ಜೈಪುರ ಟ್ರಾಫಿಕ್ ಪೊಲೀಸ್ ಹೋರ್ಡಿಂಗ್: ಅಪಹಾಸ್ಯ ಕುರಿತು ಕ್ರಿಕೆಟರ್ ಬುಮ್ರಾ ಅಸಮಾಧಾನ!
ನೋಬಾಲ್ ಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣರಾಗಿದ್ದ ಭಾರತೀಯ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ಇದೀಗ ಜೈಪುರ ಟ್ರಾಫಿಕ್ ಪೊಲೀಸರಿಂದ ಅಪಹಾಸ್ಯಕ್ಕೀಡಾಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಗೆಲುವು: ಭಾರತಕ್ಕೆ ಪಾಕಿಸ್ತಾನ ಸೇನೆ ಟಾಂಗ್!
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಪಾಕಿಸ್ತಾನದ ಸಂಭ್ರಮಾಚರಣೆ ಮಿತಿ ಮೀರಿದ್ದು, ಭಾರತೀಯ ಸೇನೆಯನ್ನು ಉಲ್ಲೇಖಿಸಿ ಪಾಕ್ ಸೇನಾಧಿಕಾರಿಯೊಬ್ಬ ಕುಹಕವಾಡಿದ್ದಾರೆ.

ಪಾಕ್ ಗೆಲುವಿಗೆ ಮತ್ತೆ ಅಭಿನಂದನೆ ಸಲ್ಲಿಸಿದ ಮಿರ್'ವಾಯಿಜ್ ವಿರುದ್ದ ಗಂಭೀರ್ ಕಿಡಿ
ಚಾಂಪಿಯನ್ಸ್ ಟ್ರೋಫಿ 2017 ಗೆದ್ದ ಪಾಕಿಸ್ತಾನಕ್ಕೆ ಮತ್ತೆ ಅಭಿನಂದನೆ ಸಲ್ಲಿಸಿದ ಕಾಶ್ಮೀರದ ಪ್ರತ್ಯೇಕತಾವಾದಿಗಳ ನಾಯಕ ಮಿರ್ ವಾಯಿಜ್ ಉಮರ್ ಫಾರುಖ್ ವಿರುದ್ಧ ಭಾರತದ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಕಿಡಿಕಾರಿದ್ದಾರೆ...

"ಬಾಪ್ ಕೌನ್ ಹೇ" ಎಂದ ಪಾಕ್ ಅಭಿಮಾನಿ ವಿರುದ್ಧ ಶಮಿ ಗರಂ, ಧೋನಿ ಅಡ್ಡಿ ಬರದೇ ಇದ್ದಿದ್ದರೆ?
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಪಾಕಿಸ್ತಾನ ಅಭಿಮಾನಿಯೋರ್ವ ಭಾರತೀಯ ಆಟಗಾರರನ್ನು ಕೆಣಕಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಪಾಕ್ ವಿರುದ್ಧ ತಿರುಗಿ ಬಿದ್ದ ಪಾಂಡ್ಯಾ, ಗಿಲ್ ಕ್ರಿಸ್ಟ್ ದಾಖಲೆ ಪತನ!
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ತಿರುಗಿ ಬಿದ್ದು, ಭರ್ಜರಿ ಆಟವಾಡಿದ್ದ ಭಾರತದ ಹಾರ್ದಿಕ್ ಪಾಂಡ್ಯಾ ದಾಖಲೆಯೊಂದನ್ನು ಬರೆದಿದ್ದು, ಏಕದಿನ ಕ್ರಿಕೆಟ್ ನಲ್ಲಿ ವೇಗದ ಅರ್ಧಶತಕ ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ನಿಂದ ನಿಷೇಧಿಸಿ: ಕೆಆರ್ ಕೆ ವಿವಾದಾತ್ಮಕ ಟ್ವೀಟ್
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ನಿಂದ ಆಜೀವ ನಿಷೇಧ ಹೇರಬೇಕು ಎಂದು ಬಾಲಿವುಡ್ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಕಮಾಲ್ ಆರ್ ಖಾನ್ ಹೇಳಿದ್ದಾರೆ.

