Rajasthan

ಆಕಸ್ಮಿಕವಾಗಿ ಯುದ್ಧ ವಿಮಾನದಿಂದ ಜಾರಿ ರಾಜಸ್ತಾನದಲ್ಲಿ ಬಿದ್ದ ಬಾಂಬುಗಳು..!
ಭಾರತೀಯ ವಾಯುಸೇನೆಗೆ ಫೈಟರ್ ಜೆಟ್ ಯುದ್ಧ ವಿಮಾನವೊಂದು ಮಂಗಳವಾರ ಆಕಸ್ಮಿಕವಾಗಿ ತನ್ನ ಬಾಂಬುಗಳನ್ನು ಜಾರಿಸಿದ ಘಟನೆ ಮಂಗಳವಾರ ರಾಜಸ್ತಾನದಲ್ಲಿ ನಡೆದಿದೆ...

ಸೆಲ್ಫಿ ಕ್ರೇಜ್ ಗೆ ಬಲಿಯಾಯ್ತು ಯುವಕನ ಜೀವ
ಸ್ನೇಹಿತರೊಂದಿಗೆ ರಾಜಸ್ಥಾನದ ಮೆಹರಾನ್ಗಢಗೆ ತೆರಳಿದ್ದ 23 ವರ್ಷದ ನಿಖಿಲ್ ಪ್ರಜಾಪತಿ ಎಂಬ ಯುವಕ ಸೆಲ್ಫಿ ತೆಗೆಯುವ ಆತುರದಲ್ಲಿ ಕಾಲುಜಾರಿ 400 ಅಡಿ ಆಳಕ್ಕೆ ಬಿದ್ದು...

ಯುವ ಜೋಡಿಯನ್ನು ಮರಕ್ಕೆ ಕಟ್ಟಿ ಹಾಕಿದ ಗ್ರಾಮಸ್ಥರು
ಯುವಕ ಮತ್ತು ಯುವತಿ ಜೊತೆಗಿದ್ದಿದ್ದನ್ನು ನೋಡಿದ ಗ್ರಾಮಸ್ಥರು ಇಬ್ಬರನ್ನು ಒಟ್ಟಿಗೆ ಮರಕ್ಕೆ ಕಟ್ಟಿ ಹಾಕಿದ್ದ ಘಟನೆ ರಾಜಸ್ತಾನದ ಬನ್ಸ್ವಾರ ಜಿಲ್ಲೆಯಲ್ಲಿ ನಡೆದಿದೆ...

ಕರ್ನಾಟಕಕ್ಕೆ ಸತತ ಎರಡನೇ ಜಯ
ಪಂದ್ಯದಲ್ಲಿ ಪ್ರಭುತ್ವಯುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕರ್ನಾಟಕ ಪುರುಷರ ವಾಲಿಬಾಲ್ ತಂಡ 64ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‍ಶಿಪ್ ನಲ್ಲಿ ಸರ್ವೀಸಸ್ ತಂಡವನ್ನು ಮಣಿಸಿದೆ...

ರಾಷ್ಟ್ರೀಯ ಹಿರಿಯರ ವಾಲಿಬಾಲ್: ಕರ್ನಾಟಕ ಗೆಲವಿನ ಶುಭಾರಂಭ
ಭಾರೀ ನಿರೀಕ್ಷೆಯೊಂದಿಗೆ ಆಯೋಜನೆಗೊಂಡಿರುವ 64ನೇ ರಾಷ್ಟ್ರೀಯ ಹಿರಿಯರ ವಾಲಿಬಾಲ್ ಪಂದ್ಯಾವಳಿ ಶನಿವಾರ ಆರಂಭಗೊಂಡಿತು. ಮೊದಲ ದಿನವೇ ತನ್ನ...

ಜಾತಿ ತಾರತಮ್ಯದಿಂದ ಬೇಸತ್ತು ದಲಿತ ಐಎಎಸ್ ಅಧಿಕಾರಿ ಇಸ್ಲಾಂಗೆ ಮತಾಂತರ
ರಾಜಸ್ಥಾನದಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲು ನಿಷೇಧಿಸಿದ್ದನ್ನು ಪ್ರತಿಭಟಿಸಿ ದಲಿತ ಐಎಎಸ್ ಅಧಿಕಾರಿಯೊಬ್ಬರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ...

2001ರಲ್ಲಿ ರಾಹುಲ್ ಗಾಂಧಿ ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿ ಬಿದ್ದಿದ್ದರು
2001ರಲ್ಲಿ ಅಮೆರಿಕದಲ್ಲಿ 1.60 ಲಕ್ಷ ಅಮೆರಿಕನ್ ಡಾಲರ್ ಮತ್ತು ಮಾದಕ ವಸ್ತು ಕೈವಶವಿರಿಸಿಕೊಂಡಿದ್ದ ಆರೋಪದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ...

ರಾಜಸ್ಥಾನದಲ್ಲಿ ಇಸ್ಲಾಮಿಕ್ ಸ್ಟೇಟ್ ಪರ ಘೋಷಣೆ ಕೂಗಿದ 4 ಬಂಧನ
ಮೆರವಣಿಗೆ ವೇಳೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಪರ ಘೋಷಣೆ ಕೂಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ...

ದೆಹಲಿ, ರಾಜಸ್ತಾನ ಸೇರಿ 8 ರಾಜ್ಯಗಳ ಮೇಲೆ ಉಗ್ರರ ದಾಳಿ?
ರಾಜಧಾನಿ ದೆಹಲಿ ಸೇರಿದಂತೆ ದೇಶದ ಪ್ರಮುಖ 8 ರಾಜ್ಯಗಳ ಮೇಲೆ ಉಗ್ರರಿಂದ ಸಂಭಾವ್ಯ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ರವಾನಿಸಿದೆ...

