Russia, China

ಭೂಮಿಗೆ ಅಪ್ಪಳಿಸಲಿದೆ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ
ವಿಜ್ಞಾನ-ತಂತ್ರಜ್ಞಾನ

ಭೂಮಿಗೆ ಅಪ್ಪಳಿಸಲಿದೆ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ

ಚೀನಾದ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ’ ಇದೇ ಸೋಮವಾರ ಅಂದರೆ ನಾಳೆ ಭೂಮಿಯ ವಾತಾನವರಣ ಪ್ರವೇಶ ಮಾಡಲಿದೆ ಎಂದು ತಿಳಿದುಬಂದಿದೆ.

ಡೋಕ್ಲಾಮ್  ಸವಾಲು ಎದುರಿಸಲು ಟಿಬೆಟ್ ಬಳಿಯ ಚೀನಾ ಗಡಿಭಾಗದಲ್ಲಿ ಸೈನಿಕರ ನಿಯೋಜನೆ  ಹೆಚ್ಚಿಸಿದ ಭಾರತ
ದೇಶ

ಡೋಕ್ಲಾಮ್ ಸವಾಲು ಎದುರಿಸಲು ಟಿಬೆಟ್ ಬಳಿಯ ಚೀನಾ ಗಡಿಭಾಗದಲ್ಲಿ ಸೈನಿಕರ ನಿಯೋಜನೆ ಹೆಚ್ಚಿಸಿದ ಭಾರತ

ಚೀನಾದ ಗಡಿಭಾಗಕ್ಕೆ ಹೊಂದಿಕೊಂಡಿರುವ ದಿಬಾಂಗ್, ದಾವೂ ದೇಲಾಯ್, ಲೊಹಿತ್ ಕಣಿವೆ ಪ್ರದೇಶದಲ್ಲಿ ಭಾರತೀಯ ಸೈನಿಕರ ಸಂಖ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸಲಾಗಿದೆ.

ಗೂಢಚಾರಿ ಹತ್ಯೆ ವಿವಾದ: 23 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ರಷ್ಯಾ
ವಿದೇಶ

ಗೂಢಚಾರಿ ಹತ್ಯೆ ವಿವಾದ: 23 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ರಷ್ಯಾ

ರಷ್ಯಾದ ಮಾಜಿ ಗೂಢಚಾರಿ ಸೆರ್ಗೆಯ್ ಸ್ಕೈಪಾಲ್ ಗೆ ಇಂಗ್ಲೆಂಡಿನ ಸಾಲಿಸ್ಬುರಿಯ ಅವರ ಮನೆಯಲ್ಲಿ ವಿಷ ...

ಚೀನಾದ ಹೈಟೆಕ್ ಮಿಲಿಟರಿ ತಂತ್ರಜ್ಞಾನಕ್ಕೆ ಈಗ ಸೊಳ್ಳೆಗಳೇ ಟಾರ್ಗೆಟ್
ವಿದೇಶ

ಚೀನಾದ ಹೈಟೆಕ್ ಮಿಲಿಟರಿ ತಂತ್ರಜ್ಞಾನಕ್ಕೆ ಈಗ ಸೊಳ್ಳೆಗಳೇ ಟಾರ್ಗೆಟ್

ಚೀನಾದ ಮಿಲಿಟರಿ ತಂತ್ರಜ್ಞಾನದ ಬೆಳವಣಿಗೆಯ ವೇಗ ಇಡೀ ವಿಶ್ವವನ್ನೇ ಬೆರಗುಗೊಳಿಸುತ್ತಿದೆ. ಈ ನಡುವೆಯೇ ಚೀನಾದ ಮಿಲಿಟರಿ ತಂತ್ರಜ್ಞಾನಕ್ಕೆ ಹೊಸ ಸವಾಲು ಎದುರಾಗಿದೆ.

ಭಾರತ-ನೇಪಾಳಾದ ಮೈತ್ರಿಯನ್ನು ಬೆಂಬಲಿಸುತ್ತೇವೆ: ಚೀನಾ
ವಿದೇಶ

ಭಾರತ-ನೇಪಾಳಾದ ಮೈತ್ರಿಯನ್ನು ಬೆಂಬಲಿಸುತ್ತೇವೆ: ಚೀನಾ

ಭಾರತ-ನೇಪಾಳ ನಡುವಿನ ಸ್ನೇಹಮಯ ದ್ವಿಪಕ್ಷೀಯ ಸಂಬಂಧವನ್ನು ಸ್ವಾಗತಿಸುವುದಾಗಿ ಚೀನಾ ಹೇಳಿದೆ.

ಕಿಮ್ ಜಾಂಗ್ ಉನ್ ಭೇಟಿ, ಉತ್ತರ ಕೊರಿಯಾದೊಂದಿಗೆ ಚೀನಾ ಸಂಬಂಧ ಮತ್ತಷ್ಟು ಗಟ್ಟಿ
ವಿದೇಶ

ಕಿಮ್ ಜಾಂಗ್ ಉನ್ ಭೇಟಿ, ಉತ್ತರ ಕೊರಿಯಾದೊಂದಿಗೆ ಚೀನಾ ಸಂಬಂಧ ಮತ್ತಷ್ಟು ಗಟ್ಟಿ

ಅಧಿಕಾರಕ್ಕೆ ಏರಿದ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿದೇಶ ಪ್ರವಾಸ ಮಾಡಿದ್ದು, ತನ್ನ ಪರಮಾಪ್ತ ರಾಷ್ಟ್ರ ಚೀನಾಗೆ ಕಿಮ್ ಭೇಟಿ ನೀಡಿದ್ದಾರೆ.

ಚೀನಾದೊಂದಿಗೆ ಸಮತೋಲನ ಕಾಯ್ದುಕೊಳ್ಳಲು ಭಾರತ ಹಾಗೂ ಜಪಾನ್ ಹೂಡಿಕೆಗೆ ಲಂಕಾ ಆಹ್ವಾನ
ವಿದೇಶ

ಚೀನಾದೊಂದಿಗೆ ಸಮತೋಲನ ಕಾಯ್ದುಕೊಳ್ಳಲು ಭಾರತ ಹಾಗೂ ಜಪಾನ್ ಹೂಡಿಕೆಗೆ ಲಂಕಾ ಆಹ್ವಾನ

ಆರ್ಥಿಕ ನೆರವು ನೀಡುತ್ತಲೇ ತನ್ನ ಸುತ್ತಮುತ್ತಲ ದೇಶಗಳನ್ನು ತನ್ನ ಅಂಕೆಗೆ ತಕ್ಕಂತೆ ನಡೆಸುವ ಪ್ರಯತ್ನಿಸುತ್ತಿರುವ ಚೀನಾದ ಆರ್ಥಿಕ ಸಹಾಯದಿಂದ ಅಂತರ ಕಾಯ್ದುಕೊಳ್ಳಲು ಲಂಕಾ ಮುಂದಾಗಿದ್ದು,

ಮನುಷ್ಯನ ಮುಖದಂತೆ ಕಾಣುವ ಕೋತಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ವಿದೇಶ

ಮನುಷ್ಯನ ಮುಖದಂತೆ ಕಾಣುವ ಕೋತಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಚೀನಾದ ಟಿಯಾಂಜಿನ್ ಮೃಗಾಲಯದಲ್ಲಿ ಮನುಷ್ಯನ ಮುಖವನ್ನೇ ಹೋಲುವ ಕೋತಿಯೊಂದರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...

ಡೊಕ್ಲಾಮ್ ವಿವಾದದಿಂದ ಭಾರತ ಪಾಠ ಕಲಿತಿರಬೇಕು: ಚೀನಾ
ವಿದೇಶ

ಡೊಕ್ಲಾಮ್ ವಿವಾದದಿಂದ ಭಾರತ ಪಾಠ ಕಲಿತಿರಬೇಕು: ಚೀನಾ

ಡೊಕ್ಲಾಮ್ ವಿಚಾರವಾಗಿ ಮತ್ತೊಮ್ಮೆ ಚೀನಾ ಕೆಣಕುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ಡೊಕ್ಲಾಮ್ ತನ್ನದು, ಡೋಕ್ಲಾಮ್ ವಿವಾದದಿಂದ ಭಾರತ ಪಾಠ ಕಲಿತಿರಬೇಕು ಎಂದು ಚೀನಾ ಹೇಳಿದೆ.