Russia, China

ರನ್ ವೇ ಮೇಲೆ ಟನ್ಗಟ್ಟಲೇ ವಜ್ರ, ಪ್ಲಾಟಿನಂ ಮತ್ತು ಚಿನ್ನದ ಬಿಸ್ಕಟ್ ಬಿದ್ದರೆ ಏನು ಗತಿ!
ರಷ್ಯಾದ ಯಾಕುಟ್ಸ್ಕ್ ನಗರದ ವಿಮಾನ ನಿಲ್ದಾಣದಲ್ಲ ವಿಮಾನವೊಂದು ಟೇಕಾಫ್ ಆಗುವ ವೇಳೆ ವಿಮಾನದ ಬಾಗಿಲು ತೆರೆದು ಟನ್ಗಟ್ಟಲೇ ಚಿನ್ನ ರನ್ ವೇಯಲ್ಲಿ...

ಶಸ್ತ್ರಾಸ್ತ್ರ ಆಮದು: ವಿಶ್ವದಲ್ಲಿಯೇ ಭಾರತ ನಂ.1 ರಾಷ್ಟ್ರ- ಎಸ್ಐಪಿಆರ್'ಐ ವರದಿ
ಭಾರತ 2013-17ರ ಅವಧಿಯಲ್ಲಿ ವಿಶ್ವದಲ್ಲಿಯೇ ಅತೀದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರ ಎಂದು ಗುರ್ತಿಸಲ್ಪಟ್ಟಿದೆ...

ಡೇವಿಸ್ ಕಪ್ ಗೆ ಮರಳಿದ ಲಿಯಾಂಡರ್ ಪೇಸ್
ವಿಶ್ವ ದಾಖಲೆಯ ಡೇವಿಸ್ ಕಪ್ ಆಟಗಾರ ಲಿಯಾಂಡರ್ ಪೇಸ್ ಮತ್ತೆ ಡೇವಿಸ್ ಕಪ್ ಗೆ ಮರಳಿದ್ದು, ಮುಂದಿನ ತಿಂಗಳು ನಡೆಯುವ ಡೇವಿಸ್ ಕಪ್ ಸರಣಿಯಲ್ಲಿ ಚೀನಾ ವಿರುದ್ಧ ಸೆಣಸಲಿದ್ದಾರೆ.

ಅಧ್ಯಕ್ಷರ ಅಧಿಕಾರಾವಧಿ ಮಿತಿ ತೆಗೆದು ಹಾಕಿದ ಚೀನಾ, ಕ್ಸಿ ಜೀವನ ಪರ್ಯ೦ತ ಅಧಿಕಾರ ಅನುಭವಿಸಲು ಅವಕಾಶ
ಚೀನಾ ಸರ್ಕಾರ ಭಾನುವಾರ ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ತಂದಿದ್ದು, ದೇಶದಲ್ಲಿ ಅಧ್ಯಕ್ಷೀಯ ಅಧಿಕಾರಾವಧಿ ಮಿತಿ ತೆಗೆದುಹಾಕಿದೆ. ಇದರಿಂದ...

ದೊಡ್ಡಣ್ಣನಾಗಲು ಜಟಾಪಟಿ; ಚೀನಾದ ಸಾಲದ ಖೆಡ್ಡದಲ್ಲಿ ಪಾಕಿಸ್ತಾನ, ಶ್ರೀಲಂಕಾ, ಜಿಬೌಟಿ !!
ಚೀನಾ ದೇಶ 68 ದೇಶಗಳನ್ನ ಗುರುತಿಸಿ ಅವಕ್ಕೆ ಈ ಸೌಕರ್ಯ ಕಲ್ಪಿಸಲು ಸಾಲ ಕೊಡಲು ಮುಂದಾಗಿದೆ. ಅದರಲ್ಲಿ ಆಗಲೇ 23 ದೇಶಗಳ ಸಾಲದ ಮಟ್ಟ ಅಪಾಯದ ಅಂಚಿನಲ್ಲಿದೆ...

ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರದಲ್ಲಿ ಐತಿಹಾಸಿಕ ಹೆಚ್ಚಳ; 2017ರಲ್ಲಿ 84.44 ಬಿಲಿಯನ್ ಡಾಲರ್
ಭಾರತ ಹಾಗೂ ಚೀನಾ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಐತಿಹಾಸಿಕ ಹೆಚ್ಚಳವಾಗಿದೆ. 2017ರಲ್ಲಿ ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ವಹಿವಾಟು 84.44 ಬಿಲಿಯನ್ ಡಾಲರ್ ತಲುಪಿದೆ.

ಹೆಮ್ಮೆಯ ಭಾರತೀಯ ಸೇನೆಗೆ ಜಗತ್ತಿನ ಸೇನಾ ಶಕ್ತಿಯಲ್ಲಿ 4ನೇ ಸ್ಥಾನ!
ಭಾರತವು ಸೇನಾ ಶಕ್ತಿಯಲ್ಲಿ ಜಗತ್ತಿನ ನಾಲ್ಕನೇ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ...

ಡೋಕ್ಲಾಮ್ ನಲ್ಲಿ ಚೀನಾದಿಂದ ಹೆಲಿಪ್ಯಾಡ್, ಮೂಲಸೌಕರ್ಯ ಕಾಮಗಾರಿ: ನಿರ್ಮಲಾ ಸೀತಾರಾಮನ್
ಡೊಕ್ಲಾಮ್ ನಲ್ಲಿ ವಿವಾದಿತ ಪ್ರದೇಶಗಳಿಂದ ದೂರದಲ್ಲಿ ಭಾರತ-ಚೀನಾ ತಮ್ಮ ಸೇನಾ ಸಿಬ್ಬಂದಿಗಳನ್ನು ನಿಯೋಜಿಸಿದ್ದು ಚೀನಾ ಹೆಲಿಪ್ಯಾಡ್ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಂಡಿದೆ

ಚೀನಾ ರಕ್ಷಣಾ ಬಜೆಟ್: ಭಾರತಕ್ಕಿಂತ ಮೂರು ಪಟ್ಟು ಹೆಚ್ಚು
ಈ ವರ್ಷದ ಚೀನಾ ರಕ್ಷಣಾ ಬಜೆಟ್ ನಲ್ಲಿ ಶೇ.8.1ರಷ್ಟು ಹೆಚ್ಚಳವಾಗಿದೆ. 175 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ವೆಚ್ಚ...ಮಾಡಲಾಗುತ್ತಿದ್ದು ಭಾರತಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

