Russia, China

ಭಾರತಕ್ಕೆ ಎಸ್ ಸಿಒ ಶಾಶ್ವತ ಸದಸ್ಯತ್ವ: ಚೀನಾಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ!
ಕಜಕಿಸ್ತಾನದ ಆಸ್ತಾನಾದಲ್ಲಿ ಆರಂಭವಾಗಿರುವ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಎಸ್ ಸಿಒ ಸದಸ್ಯತ್ವ ನೀಡಿದ್ದಕ್ಕಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಧನ್ಯವಾದ ಹೇಳಿದರು.

ಎನ್ಎಸ್ ಜಿ ಸದಸ್ಯತ್ವ: ರಷ್ಯಾ ಮೂಲಕ ಚೀನಾ ಮನವೊಲಿಕೆಗೆ ಭಾರತ ಯತ್ನ; ನಮ್ಮ ನಿಲುವು ಬದಲಿಲ್ಲ- ಚೀನಾ
ಪ್ರಸಕ್ತ ಎನ್ಎಸ್ ಜಿ ಸದಸ್ಯರ ಸಭೆಯಲ್ಲಿ ಎನ್ಎಸ್ ಜಿ ಸದಸ್ಯತ್ವ ಪಡೆಯಲೇಬೇಕೆಂದು ಪ್ರಯತ್ನಿಸುತ್ತಿರುವ ಭಾರತ ಚೀನಾ ಅಡ್ಡಗಾಲು ಹಾಕದಂತೆ ಭಾರತ ದಾಳ ಉರುಳಿಸಿದೆ.

ದ್ವಿಪಕ್ಷೀಯ ಸಂಬಂಧದ ಬಗ್ಗೆ ಮೋದಿ ಸಕಾರಾತ್ಮಕ ಹೇಳಿಕೆಗೆ ಚೀನಾ ಸ್ವಾಗತ
ಇತ್ತೀಚೆಗಷ್ಟೇ ಚೀನಾ-ಭಾರತ ದ್ವಿಪಕ್ಷೀಯ ಸಂಬಂಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಸಕಾರಾತ್ಮಕ ಹೇಳಿಕೆಯನ್ನು ಚೀನಾ ಸ್ವಾಗತಿಸಿದೆ.

ಈತ ಗೆಳತಿಗಾಗಿ 10 ದಿನ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತ... ಕೊನೆಗೂ ಆಕೆ ಬರಲಿಲ್ಲ!
ಈತ ಡಚ್ ಮೂಲದ ಅಲೆಕ್ಸಾಂಡರ್ ಪೀಟರ್ ಸಿರ್ಕ್ ಕಳೆದ 10 ದಿನಗಳಿಂದ ಚೀನಾದ ಚಂಗ್ಷಾ ಹುವಾಂಗ್ಹುವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೆಳತಿಗಾಗಿ ಕಾದು ಸುಸ್ತಾಗಿ...

ನಂಬಿಕೆಯಾಧಾರಿತ ಭಾರತ-ರಷ್ಯಾದ ಸ್ನೇಹ ದುರ್ಬಲಗೊಳ್ಳುವುದಿಲ್ಲ: ವ್ಲಾದಿಮಿರ್ ಪುಟಿನ್
ಪಾಕಿಸ್ತಾನದೊಂದಿಗೆ ವೃದ್ಧಿಸುತ್ತಿರುವ ರಷ್ಯಾದ ಸ್ನೇಹ ಭಾರತಕ್ಕೆ ಅಬಾಧಿತ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದ ಅಮೆರಿಕಾ: ಭಾರತ ಮತ್ತು ಚೀನಾಕ್ಕೆ ಇದು ಉಪಯೋಗ ಎಂದ ಟ್ರಂಪ್
ಹವಾಮಾನ ಬದಲಾವಣೆ ಕುರಿತು ಮಾಡಿಕೊಂಡ ಪ್ಯಾರಿಸ್ ಒಪ್ಪಂದದಿಂದ ಅಮೆರಿಕಾ ಹಿಂದೆ...

ಎಲ್ಲಾ ಕ್ಷೇತ್ರದಲ್ಲೂ ಹೂಡಿಕೆಗೆ ಅವಕಾಶವಿದೆ, ಭಾರತದಲ್ಲಿ ಆಕಾಶವೇ ಮಿತಿ: ಪ್ರಧಾನಿ ಮೋದಿ
ಭಾರತದಲ್ಲಿ ನಿರ್ಮಾಣ, ಆರೋಗ್ಯ, ರಕ್ಷಣೆ, ರೈಲ್ವೆ ಮತ್ತು ಸೇವಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ....

ಟ್ರಂಪ್ ನೇರ, ಸರಳ ವ್ಯಕ್ತಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಾಡಿ ಹೊಗಳಿದ್ದು, ಟ್ರಂಪ್ ನೇರ ಮತ್ತು ಸರಳ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

ಇತಿಹಾಸ ಸೃಷ್ಟಿಸಿದ ಆಮೀರ್ ಖಾನ್ 'ದಂಗಾಲ್'; ಚೈನಾದಲ್ಲಿಯೇ ೧೦೦೦ ಕೋಟಿ ಗಳಿಕೆ
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ನಟನೆಯ 'ದಂಗಾಲ್' ಚೈನಾದಲ್ಲಿ ೧೦೦೦ ಕೋಟಿ ಗಳಿಕೆ ಕಂಡು ಗುರುವಾರ ಇತಿಹಾಸ ಬರೆದಿದೆ. ಚೈನಾ ಟಿಕೆಟ್ ಅಂತರ್ಜಾಲ ತಾಣವೊಂದು ಹೇಳುವಂತೆ

