Women, three children found dead

ಪಾರ್ಟಿಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತದೆ, ಮೇಳ, ಜಾತ್ರೆಗಳಲ್ಲಿ ಅಲ್ಲ: ಭಾರತೀ ಶಂಕರ್
ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದು ಪಾರ್ಟಿಗಳಲ್ಲಿಯೇ ಹೊರತು, ಮೇಳ, ಜಾತ್ರೆಗಳಲ್ಲಿ ಅಲ್ಲ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವಿದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಕುಡಿತಕ್ಕೆ ದಾಸನಾದ ಪತಿ: ಬೇಸತ್ತು 3 ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಪತಿ ಬಸವರಾಜು ಕುಡಿತಕ್ಕೆ ದಾಸನಾಗಿದ್ದರಿಂದ ಬೇಸತ್ತ ಪತ್ನಿ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಫರಹತಾಬಾದ್ ನಲ್ಲಿ ನಡೆದಿದೆ...

ಬುರ್ಕಾ, ಹಿಜಾಬ್ ಧರಿಸಿ ಮೈದಾನಕ್ಕಿಳಿಯುವ ಮುಸ್ಲಿಂ ಯುವತಿಯರು!
ಬುರ್ಕಾ ಮತ್ತು ಹಿಜಾಬ್ ತೊಟ್ಟ ಮುಸಲ್ಮಾನ ಯುವತಿಯರು ಸಾಮಾನ್ಯವಾಗಿ ಮನೆಯಿಂದ ಹೊರಹೋಗಿ ...

ದೆಹಲಿಯ ತಿಮಾರ್ಪುರ್ ನಲ್ಲಿ ಚೂರಿ ಇರಿದು ಮಹಿಳೆಯರಿಬ್ಬರ ಹತ್ಯೆ
ಉತ್ತರ ದೆಹಲಿಯ ತಿಮಾರ್ಪುರ್ ಪ್ರದೇಶದಲ್ಲಿ ಮಹಿಳೆಯರಿಬ್ಬರನ್ನು ಚೂರಿ ಇರಿದು ಹತ್ಯೆ ಮಾಡಲಾಗಿದೆ...

ರಾಜಸ್ತಾನ: ಮದುವೆಗೆ ನಿರಾಕರಿಸಿದ ಮಹಿಳೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಮದುವೆಗೆ ನಿರಾಕರಿಸಿದ 18 ವರ್ಷದ ಯುವತಿಯೊಬ್ಬಳ ಮೇಲೆ ಕೆಂಡಾಮಂಡಲಗೊಂಡಿರುವ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ರಾಜಸ್ತಾನ ರಾಜ್ಯದ ಬನ್ಸ್ವಾರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ...

ಮಿಲಿಟರಿ ಪೊಲೀಸ್ ಪಡೆಗೆ ಶೀಘ್ರವೇ 800 ಮಹಿಳಾ ಸಿಬ್ಬಂದಿ ನೇಮಕ
ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ....

ವಿಷ ಬೆರೆಸಿದ ಕಪ್ನೊಂದಿಗೆ ಮಹಿಳೆಯರ ಕೊನೆ ಸೆಲ್ಫಿ!
ಮಹಿಳೆಯರಿಬ್ಬರು ವಿಷ ಬೆರೆಸಿದ ಚಹಾದೊಂದಿಗೆ ಕೊನೆಯ ಸೆಲ್ಫಿ ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ...

ತೆರೆದ ಮ್ಯಾನ್ ಹೋಲ್ ಗೆ ಬಿದ್ದ ವೃದ್ದ ಮಹಿಳೆ: 12 ಗಂಟೆಯ ನಂತರ ರಕ್ಷಣೆ
ತೆರೆದ ಮ್ಯಾನ್ ಹೋಲ್ ಗೆ ಬಿದ್ದ 82 ವರ್ಷದ ವೃದ್ಧ ಮಹಿಳೆಯನ್ನು 12 ಗಂಟೆಗಳ ನಂತರ ರಕ್ಷಿಸಲಾಗಿದೆ. ಮ್ಯಾನ್ ಹೋಲ್ ಗೆ ಬಿದ್ದ ಮಹಿಳೆ ರಾತ್ರಿ ಪೂರ್ತಿ ...

ಬೆಂಗಳೂರು: ಕೊಳಗೇರಿಗಳಲ್ಲಿ ವಾಸಿಸುವ ಮಹಿಳೆಯರಿಗೆ ಕಿರುಕುಳದ ಕಾಟ
ತುಬರಹಳ್ಳಿ ಮುಖ್ಯ ರಸ್ತೆಯಲ್ಲಿ ವಾಸಿಸುವ ಕೊಳಚೆ ನಿವಾಸಿಗಳಿಗೆ ತಮ್ಮ ಬದುಕು ನಿಜಕ್ಕೂ ನಿತ್ಯ ಯಾತನೆ...

