Women, three children found dead

ಅಶ್ಲೀಲ ನಿಂದನೆ: ಸಾಮಾಜಿಕ ಜಾಲತಾಣದಲ್ಲಿ ಯುವಕನಿಗೆ ಛೀಮಾರಿ ಹಾಕಿದ ಮಹಿಳೆ
ನವದೆಹಲಿಯ ಜನನಿಬಿಡ ಪ್ರದೇಶವಾದ ತಿಲಕ್ ನಗರದಲ್ಲಿ ಯುವಕನೊಬ್ಬ ನಡು ರಸ್ತೆಯಲ್ಲಿ ಮಹಿಳೆಯೊಬ್ಬರಿಗೆ ಅಶ್ಲೀಲವಾಗಿ ನಿಂದನೆ ಮಾಡಿರುವ ಘಟನೆಯೊಂದು...

ಸದ್ಗೃಹಿಣಿಯರು ಅನುಸರಿಸಬೇಕಾದ ಕೆಲವೊಂದು ರೀತಿ ನೀತಿಗಳು
ಸದ್ಗೃಹಿಣಿಯಾದವಳು ಕೆಲವೊಂದು ನೀತಿನಿಯಮಗಳನ್ನು ಪಾಲಿಸದಿದ್ದರೇ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ತಾಂಡವವಾಡುತ್ತಾಳೆ. ಮನೆಯ ಸದಸ್ಯರ ಒಳಿತಿಗಾಗಿ ಅನುಸರಿಸಬೇಕಾದ ಕೆಲವೊಂದು ಸಲಹೆಗಳು ಇಲ್ಲಿವೆ,..

ಮುಕ್ತ ವಿವಿಗೆ ಮಹಿಳೆಯರ ಸಂಖ್ಯೆ ಹೆಚ್ಚಳ
ಮುಕ್ತ ಮತ್ತು ದೂರ ಶಿಕ್ಷಣದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಬಯಸಿ ದಾಖಲಾತಿ ಪಡೆಯುತ್ತಿರುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ

ಸೊಳ್ಳೆ ಕಡಿತಕ್ಕೆ ಕಣ್ಣಿನ ದೃಷ್ಟಿ ಕಳೆದುಕೊಂಡ ವೃದ್ಧೆ!
ಲಂಡನ್ ಮೂಲದ 69 ವರ್ಷದ ಮಹಿಳೆ ರಜೆ ಪ್ರವಾಸಕ್ಕೆಂದು ಕೆರಿಬಿಯನ್ ರಾಷ್ಟ್ರಕ್ಕೆ ತೆರಳಿದ್ದಾಗ ಅಲ್ಲಿ ಸೊಳ್ಳೆ ಕಡಿತದಿಂದ ಚಿಕುನ್ ಗುನ್ಯಾಗೆ...

ಸಂಬಂಧಗಳು ಮುರಿದುಬಿದ್ದರೆ ಅತಿ ಹೆಚ್ಚು ನೊಂದುಕೊಳ್ಳುವ ಮಹಿಳೆಯರು ಅಷ್ಟೇ ಬೇಗ ಚೇತರಿಸಿಕೊಳ್ಳುತ್ತಾರೆ!
ಸಂಬಂಧಗಳು ಮುರಿದುಬಿದ್ದ ಕಹಿ ನೆನಪಿನಿಂದ ಹೆಚ್ಚು ನೋವಾದರೂ ಹುಡುಗಿಯರೇ ಅತಿ ವೇಗವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಹೊಸ ಸಂಶೋಧನಾ ವರದಿ ತಿಳಿಸಿದೆ.

ಬೇಡಿಕೆಯ ಕಾಸ್ಟ್ಯೂಮ್ ಜ್ಯುವೆಲ್ಲರಿ
ಮಹಿಳೆಯರು ಅಸಲಿ ಚಿನ್ನದಂತೆ ಕಾಣುವ ನಕಲಿ ಚಿನ್ನದತ್ತ ಅಂದರೆ ಕಾಸ್ಟ್ಯೂಮ್ ಜ್ಯುವೆಲ್ಲರಿ (costume jewellery)ಗಳತ್ತ ಮೊರೆಹೋಗುತ್ತಾರೆ...

ಹೆಣ್ಣು ಮಕ್ಕಳು ಕೈಗೆ ಗಾಜಿನ ಬಳೆ ಯಾಕೆ ಹಾಕಬೇಕು
ನಮ್ಮ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳಿಗೆ ಬಳೆಗಳೇ ಭೂಷಣ. ಅವುಗಳಿಗೆ ಬಹು ಮುಖ್ಯವಾದ ಸ್ಥಾನವಿದೆ. ಪ್ರತಿ ಹಬ್ಬ ಹರಿದಿನಕ್ಕೆ . ಶುಭ ಸಮಾರಂಭಕ್ಕೆ ಕಳೆಗಟ್ಟುವುದೇ....

ಈ ವರ್ಷ 9 ಸಾವಿರದ 700 ಮಹಿಳಾ ಹಕ್ಕು ಉಲ್ಲಂಘನೆ ಕೇಸು ದಾಖಲು: ಮನೇಕಾ ಗಾಂಧಿ
ಗೃಹ ಕಿರುಕುಳ, ಅತ್ಯಾಚಾರ ಸೇರಿದಂತೆ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ 9 ಸಾವಿರದ 700 ಪ್ರಕರಣಗಳು ಈ ಹಣಕಾಸು ವರ್ಷದಲ್ಲಿ ದಾಖಲಾಗಿವೆ...

ಮಹಿಳೆಯರೇ ಎಚ್ಚರ..ಹೆಚ್ಚು ಹೊತ್ತು ಒಂದೇ ಕಡೆ ಕೂರುವುದರಿಂದ ಕ್ಯಾನ್ಸರ್ ಬರಬಹುದು!
ಮಹಿಳೆಯರು ಗಂಟೆಗಟ್ಟಲೆ ಒಂದೇ ಕಡೆ ಕುಳಿತುಕೊಂಡಿದ್ದರೆ ಅದು ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯೊಂದು...

