Women, three children found dead

ಸರ್ಕಾರಿ ಉದ್ಯೋಗದಲ್ಲಿ ಮಹಿಳಾ ಮೀಸಲಾತಿ ಹೆಚ್ಚಳ
ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರ ಮೀಸಲಾತಿ ಪ್ರಮಾಣವನ್ನು ಶೇ.30ರಿಂದ 33ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಗುರುವಾರ...

ಮಾಧ್ಯಮದವರ ಸೋಗಿನಲ್ಲಿ ಮಾಡಿಸಿದಳು ದರೋಡೆ
ಅಪರಾಧ ಕೃತ್ಯವೊಂದರಲ್ಲಿ ಅದಾಗಲೇ ಜೈಲಿಗೆ ಹೋಗಿ ಬಂದಿದ್ದ ಮಹಿಳೆಯೊಬ್ಬಳು, ತನ್ನ ಸಹಚ ರರನ್ನು ಮಾಧ್ಯಮ ಪ್ರತಿನಿಧಿಗಳ ಸೋಗಿನಲ್ಲಿ ತನ್ನ ಸ್ನೇಹಿತೆಯ ಮನೆಗೇ ಕಳುಹಿಸಿ ದರೋಡೆ ಮಾಡಿಸಿದ ಕತೆ ಇದು. ಈ ಕೃತ್ಯಕ್ಕಾಗಿ ಆಕೆ ಮತ್ತೊಮ್ಮೆ ಜೈಲು ಸೇರಿದ್ದಾಳೆ...

ನಕಾರಾತ್ಮಕ ಭಾವನೆಗಳಿಂದ ಪುರುಷರಿಗಿಂತ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಾರೆ: ವರದಿ
ನಕಾರಾತ್ಮಕ ಭಾವನೆಗಳಿಂದಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಾರೆ.

ಮಹಿಳೆಯರು ಕೆಲಸಕ್ಕೆ ಹೋಗಬೇಕೆಂದರೆ ಪತಿ ಅನುಮತಿ ಪಡೆಯಬೇಕಂತೆ!
ಇನ್ನು ಮುಂದೆ ಮದುವೆಯಾಗಿರುವ ಮಹಿಳೆಯರು ಕೆಲಸಕ್ಕೆ ಹೋಗಬೇಕೆಂದರೆ ಪತಿ ಅನುಮತಿ ಪಡೆಯಬೇಕಂತೆ. ಹೌದು, ಹೀಗಂತ ಹೇಳಿರುವುದು...

ಅರೆಸೇನಾ ಪಡೆಯಲ್ಲಿ ಮಹಿಳೆಯರಿಗೆ ಶೇ.33% ಮೀಸಲಾತಿ: ರಾಜನಾಥ್ ಸಿಂಗ್
ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಎಲ್ಲಾ ಅರೆಸೇನಾ ಪಡೆಯಲ್ಲಿ ಮಹಿಳೆಯರಿಗೆ ಶೇ.33%ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ...

ಕುತ್ತಿಗೆ ಬಿಗಿದು ಮಹಿಳೆ ಹತ್ಯೆ
ವರ್ತೂರು ಪೊಲಿಸ್ ಠಾಣೆ ವ್ಯಾಪ್ತಿಯ ಬಳಗೆರೆ ಸಮೀಪದ ನೀಲಗರಿ ತೋಪಿನಲ್ಲಿ ಅಪರಿಚಿತ ಮಹಿಳೆಯ ಕತ್ತು ಬಿಗಿದು ಕೊಲೆ ಮಾಡಲಾಗಿದೆ...

ಗರ್ಭಪಾತಕ್ಕೊಳಗಾದ ಮಹಿಳೆಯರಿಗೆ ಕ್ಷಮೆ ಇರಲಿ
ಕ್ಯಾಥೊಲಿಕ್ ಚರ್ಚ್ ನ ಸಂಪ್ರದಾಯವಾದಿಗಳ ಭಾವನೆಗೆ ವಿರುದ್ಧವಾಗಿ ಹೇಳಿಕೆ ನೀಡಿರುವ ಪೋಪ್ ಫ್ರಾನ್ಸಿಸ್, ಗರ್ಭಪಾತಕ್ಕೊಳಗಾದ ಮಹಿಳೆಯರನ್ನೂ, ಅವರಿಗೆ...

ರಕ್ಷಾಬಂಧನದ ದಿನ ದೆಹಲಿ ನಗರ ಸಾರಿಗೆಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ
ರಕ್ಷಾಬಂಧನದ ಅಂಗವಾಗಿ ಮಹಿಳೆಯರಿಗೆ ದೆಹಲಿ ಸಾರಿಗೆ ಸಂಸ್ಥೆಯ ಬಸ್ ಹಾಗೂ ಆರೆಂಜ್ ಕ್ಲಸ್ಟರ್ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಲಾಗಿದೆ.

ಪಾಲಿಕೆಗೆ ನಾರಿಯರು ನೂರು
ದೇಶಾದ್ಯಂತ ಮಹಿಳಾ ಪ್ರಾತಿನಿಧ್ಯ ಕುರಿತು ಚರ್ಚೆಗೆ ಈ ಬಾರಿ ಬಿಬಿಎಂಪಿ ಚುನಾವಣಾ ಫಲಿತಾಂಶ ಹೊಸ ದಿಕ್ಕು ನೀಡಿದೆ. ಈ ಬಾರಿ...

