ಇರಾನ್-ಇಸ್ರೇಲ್ ಯುದ್ಧ: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತಇಂದು ಭಾನುವಾರ ಮುಂಜಾನೆ ಯುಎಸ್ ಮಿಲಿಟರಿ ಇರಾನ್ನ ಮೂರು ತಾಣಗಳ ಮೇಲೆ ದಾಳಿ ಮಾಡಿತು, ಜೂನ್ 13 ರಂದು ಇರಾನಿನ ಪರಮಾಣು ತಾಣಗಳನ್ನು ಮೊದಲು ಹೊಡೆಯುವ ಮೂಲಕ ಇಸ್ರೇಲ್ ಬೆಂಬಲಿಸಿತು.
ಅಣ್ವಸ್ತ್ರ ಕೇಂದ್ರಗಳ ಮೇಲೆ ದಾಳಿ: ಅಮೆರಿಕಾ ಎಚ್ಚರಿಕೆಗೆ ಬಗ್ಗದ ಇರಾನ್; ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಮಿಸೈಲ್ಗಳ ಸುರಿಮಳೆ; 23ಕ್ಕೂ ಹೆಚ್ಚು ಜನರಿಗೆ ಗಾಯ..!ಅಮೆರಿಕ ದಾಳಿ ಬಳಿಕ ಇರಾನ್ನ ಮೊದಲ ಪ್ರತೀಕಾರ ಇದಾಗಿದ್ದು, ಇಸ್ರೇಲ್'ನ 10ಕ್ಕೂ ಹೆಚ್ಚು ಸ್ಥಳಗಳ ಮೇಲೆ 30ಕ್ಕೂ ಅಧಿಕ ಖಂಡಾಂತರ ಕ್ಷಿಪಣಿಗಳಿಂದ ದಾಳಿ ನಡೆಸಿದೆ.
Israel-Iran conflict: ನೀವು ಯುದ್ಧ ಆರಂಭಿಸಿದ್ದೀರಿ, ಅಂತ್ಯ ನಾವು ಹಾಡುತ್ತೇವೆ; ಅಮೆರಿಕಾ ದಾಳಿ ಬೆನ್ನಲ್ಲೇ ಟ್ರಂಪ್ಗೆ ಇರಾನ್ ಎಚ್ಚರಿಕೆ..!ಇರಾನ್ನ ಮೂರು ಪ್ರಮುಖ ಅಣ್ವಸ್ತ್ರ ಕೇಂದ್ರಗಳಾದ ಫೋರ್ಡೋ, ನತಾಂಜ್, ಮತ್ತು ಎಸ್ಫಹಾನ್ ಮೇಲೆ ಅಮೆರಿಕಾ ದಾಳಿ ನಡೆಸಿದ್ದು, ಇದು ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಇರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ: 865 ಮಂದಿ ಸಾವು, 3,396 ಜನರಿಗೆ ಗಾಯ; ಮಾನವ ಹಕ್ಕು ಸಂಘಟನೆ ವರದಿಇತ್ತೀಚಿನ ಬೆಳವಣಿಗೆಗಳಿಂದಾಗಿ ವಾಯು ಸಂಚಾರವನ್ನು ಸ್ಥಗಿತಗೊಳಿಸುತ್ತಿರುವುದಾಗಿ ಸಂಸ್ಥೆ ಹೇಳಿದೆ.
ಇರಾನ್ ಅಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ: ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಬಹುದು; ವಿಶ್ವಸಂಸ್ಥೆ ಎಚ್ಚರಿಕೆಇರಾನ್ ವಿರುದ್ಧ ಅಮೆರಿಕಾ ಬಲಪ್ರಯೋಗ ತೀವ್ರ ಆಘಾತ ತಂದಿದೆ. ಈಗಾಗಲೇ ಸಂಘರ್ಷದಲ್ಲಿರುವ ಪ್ರದೇಶದಲ್ಲಿ ಈ ಬೆಳವಣಿಗೆ ಪರಿಸ್ಥಿತಿ ನಿಯಂತ್ರಣ ತಪ್ಪುವಂತೆ ಮಾಡಲಿದೆ.
Iran-Israel war: ಅಮೆರಿಕಾ ಕ್ರಮ ದಿಟ್ಟ ಹೆಜ್ಜೆ ಎಂದ ನೆತನ್ಯಾಹು; ಡೊನಾಲ್ಡ್ ಟ್ರಂಪ್ ಕೊಂಡಾಡಿದ ಇಸ್ರೇಲ್ ಪ್ರಧಾನಿಶಕ್ತಿಯ ಮೂಲಕವು ಶಾಂತಿ ಸ್ಥಾಪಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮೊದಲು ಶಕ್ತಿ ಪ್ರದರ್ಶನವಾದರೆ ನಂತರ ಶಾಂತಿ ನೆಲೆಸುತ್ತದೆ.
Iran-Israel war: ಅಮೆರಿಕ ದಾಳಿಯಿಂದ ಇರಾನ್ ನಿವಾಸಿಗಳಿಗೆ 'ಯಾವುದೇ ಅಪಾಯವಿಲ್ಲ'- ಇರಾನ್ಫೋರ್ಡೊ ಪರಮಾಣು ತಾಣದ ಸುತ್ತಲಿನ "ಕೋಮ್ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಯಾವುದೇ ಅಪಾಯವಿಲ್ಲ".
ಇರಾನ್ ವಿರುದ್ಧ ಸುದೀರ್ಘ ಯುದ್ಧಕ್ಕೆ ಸಿದ್ಧತೆ ನಡೆದಿದೆ: ಇಸ್ರೇಲ್ಇಸ್ರೇಲ್ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯು 'ನೆರವಿನ ನಿರ್ಗಮನ ವಿಮಾನಗಳನ್ನು' ಪ್ರಾರಂಭಿಸಿದೆ ಎಂದು ಘೋಷಿಸಿದೆ.
ಶಾಂತಿ ಸ್ಥಾಪಿಸದಿದ್ದರೆ ಮತ್ತಷ್ಟು ವಿನಾಶ ಎದುರಿಸುತ್ತೀರಿ: ಇರಾನ್'ಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಎಚ್ಚರಿಕೆ..!ಮಧ್ಯಪ್ರಾಚ್ಯವನ್ನು ಬೆದರಿಸುತ್ತಿರುವ ಇರಾನ್, ಇದೀಗ ಶಾಂತಿ ಸ್ಥಾಪಿಸಬೇಕು. ಹಾಗೆ ಮಾಡದಿದ್ದರೆ, ಭವಿಷ್ಯದ ದಾಳಿಗಳು ತುಂಬಾ ದೊಡ್ಡದಾಗಿರುತ್ತವೆ.
Iran-Israel war: ಅಖಾಡಕ್ಕೆ ಅಮೆರಿಕಾ ಅಧಿಕೃತ ಎಂಟ್ರಿ; ಇರಾನ್ ನ 3 ಅಣುಸ್ಥಾವರಗಳ ಮೇಲೆ ಏರ್ ಸ್ಟ್ರೈಕ್..!ಇರಾನ್ ರಾಷ್ಟ್ರ 3 ಅಣುಸ್ಥಾವರಗಳ ಮೇಲೆ ಅಮೆರಿಕಾ ವೈಮಾನಿಕ ದಾಳಿ ನಡೆಸಿದ್ದು, ಇರಾನ್ನಲ್ಲಿರುವ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ ಮೂರು ಪ್ರಮುಖ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿದೆ.
ಇಸ್ರೇಲ್ ನಿಂದ ಹತ್ಯೆಯ ಭೀತಿ: ಮೂವರು ಸಂಭಾವ್ಯ ಉತ್ತರಾಧಿಕಾರಿಗಳನ್ನು ಹೆಸರಿಸಿದ ಇರಾನ್ ಸರ್ವಾಧಿಕಾರಿ ಖಮೇನಿ!ಈ ವಾರದ ಆರಂಭದಲ್ಲಿ ಇಸ್ರೇಲ್ನ ಆಸ್ಪತ್ರೆ ಮತ್ತು ವಸತಿ ಕಟ್ಟಡಗಳ ಮೇಲೆ ಇರಾನ್ ದಾಳಿ ಮಾಡಿದ ನಂತರ ಖಮೇನಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಇಸ್ರೇಲಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬೆದರಿಕೆ ಹಾಕಿದ್ದರು.
Israel Iran war: ಇರಾನಿನ ಪರಮಾಣು ಸಂಶೋಧನಾ ಕೇಂದ್ರದ ಮೇಲೆ ಇಸ್ರೇಲ್ ದಾಳಿ; ಮೂವರು ಹಿರಿಯ ಕಮಾಂಡರ್ ಗಳ ಹತ್ಯೆ!ಶನಿವಾರ ಮುಂಜಾನೆ ಇಸ್ಫಹಾನ್ನ ಪರ್ವತದ ಸಮೀಪವಿರುವ ಪರಮಾಣು ಸಂಶೋಧನಾ ಕೇಂದ್ರದ ಬಳಿ ದಟ್ಟ ಹೊಗೆ ಕಂಡುಬಂದಿದೆ.
ಇರಾನ್- ಹಮಾಸ್ ಸಂಯೋಜಕ ಸೇನಾಧಿಕಾರಿ ಹತ್ಯೆ: ಇಸ್ರೇಲ್ ಮಾಹಿತಿ"ಹಮಾಸ್ಗೆ ಇಜಾದಿ ಹೇಗಿದ್ದನೋ, ಹೆಜ್ಬೊಲ್ಲಾಗೆ ಶಹರಿಯಾರಿ ಆ ರೀತಿ ಇದ್ದನು" ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
'ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ಸೇರಿ ಏನೇ ಮಾಡಿದರೂ ನನಗೆ ನೊಬೆಲ್ ಶಾಂತಿ ಪುರಸ್ಕಾರ ಸಿಗುವುದಿಲ್ಲ': Donald Trump ಕೊರಗುಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ, ಕಾಂಗೋ ಮತ್ತು ರುವಾಂಡಾ ನಡುವೆ ಅದ್ಭುತವಾದ ಒಪ್ಪಂದವನ್ನು ಮಾಡಿಕೊಂಡಿದ್ದೇನೆ ಎಂದು ಘೋಷಿಸುವ ಮೂಲಕ ಅಮೆರಿಕ ಅಧ್ಯಕ್ಷರು ಪೋಸ್ಟ್ ನ್ನು ಪ್ರಾರಂಭಿಸಿದರು.
ನೊಬೆಲ್ ಶಾಂತಿ ಪ್ರಶಸ್ತಿ: Donald Trump ಹೆಸರು ಅಧಿಕೃತವಾಗಿ ನಾಮ ನಿರ್ದೇಶನ ಮಾಡಲು ಪಾಕಿಸ್ತಾನ ಮುಂದು!ಭಾರತದ ಆಕ್ರಮಣದ ನಂತರ, ಪಾಕಿಸ್ತಾನ ಆಪರೇಷನ್ ಬನ್ಯಾನಮ್ ಮಾರ್ಸೂಸ್ ನ್ನು ಪ್ರಾರಂಭಿಸಿತು. ಅದು ದೃಢನಿಶ್ಚಯದ ಮತ್ತು ನಿಖರವಾದ ಮಿಲಿಟರಿ ಪ್ರತಿಕ್ರಿಯೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!