ವಿದೇಶ

USAID | ಭಾರತದಲ್ಲಿ ಚುನಾವಣೆಗೆ 21 ಮಿಲಿಯನ್ ಡಾಲರ್ ಹಣ ನೀಡುವ ಅಗತ್ಯವೇನು, ಚುನಾವಣೆಯಲ್ಲಿ ಹಸ್ತಕ್ಷೇಪವೇ: ಡೊನಾಲ್ಡ್ ಟ್ರಂಪ್ ಪ್ರಶ್ನೆ

ಆರೇಳು ದಶಕಗಳಿಂದ ಸದ್ದಿಲ್ಲದೇ ಕೆಲಸ ಮಾಡುತ್ತಿದ್ದ ಅಮೆರಿಕದ ಯುಎಸ್​ಏಡ್ (USAID) ಸಂಸ್ಥೆ ಈಗ ವಿವಾದದ ಕೇಂದ್ರವಾಗಿದೆ.

USAID | ಭಾರತದಲ್ಲಿ ಚುನಾವಣೆಗೆ 21 ಮಿಲಿಯನ್ ಡಾಲರ್ ಹಣ ನೀಡುವ ಅಗತ್ಯವೇನು, ಚುನಾವಣೆಯಲ್ಲಿ ಹಸ್ತಕ್ಷೇಪವೇ: ಡೊನಾಲ್ಡ್ ಟ್ರಂಪ್ ಪ್ರಶ್ನೆ
ಜೊ ಬೈಡನ್ ಆಡಳಿತದಲ್ಲಿ ಭಾರತಕ್ಕೆ ಅಮೆರಿಕ ನೀಡಿದ ಹೆಚ್ಚಿನ ನೆರವು ಆರೋಗ್ಯ ಉಪಕ್ರಮಗಳಿಗೆ: ಸರ್ಕಾರದ ಅಂಕಿಅಂಶ

ಜೊ ಬೈಡನ್ ಆಡಳಿತದಲ್ಲಿ ಭಾರತಕ್ಕೆ ಅಮೆರಿಕ ನೀಡಿದ ಹೆಚ್ಚಿನ ನೆರವು ಆರೋಗ್ಯ ಉಪಕ್ರಮಗಳಿಗೆ: ಸರ್ಕಾರದ ಅಂಕಿಅಂಶ

ದಕ್ಷಿಣ ಮತ್ತು ಮಧ್ಯ ಏಷ್ಯಾದ 15 ದೇಶಗಳಲ್ಲಿ 4 ನೇ ಮತ್ತು 5 ನೇ ಸ್ಥಾನದಲ್ಲಿರುವ ಭಾರತದ ಕಳೆದ ನಾಲ್ಕು ವರ್ಷಗಳಲ್ಲಿ ಅಮೆರಿಕದ ನೆರವಿನ ಪಾಲು ಪಾಕಿಸ್ತಾನದ 970 ಮಿಲಿಯನ್‌ಗಿಂತ ಶೇಕಡಾ 35ರಷ್ಟು ಕಡಿಮೆಯಾಗಿದೆ. ಅದೇ ಅವಧಿಯಲ್ಲಿ ಚೀನಾದ 49.7 ಮಿಲಿಯನ್‌ ಡಾಲರ್ ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.