ತಂದೆ ಮುಂದೆಯೇ ಪುತ್ರನ ನುಂಗಿದ Humpback ವೇಲ್, ಬದುಕಿದ್ದೇ ಪವಾಡ; ರೋಚಕ Videoಚಿಲಿ ದೇಶದ ಬಹಿಯಾ ಎಲ್ ಅಗುಯಿಲಾ ಎಂಬ ಪ್ರದೇಶದಲ್ಲಿ 24 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆಯೊಂದಿಗೆ ಕಯಾಕಿಂಗ್ ಮಾಡುತ್ತಿದ್ದಾಗ, ಬೃಹತ್ ಹಂಪ್ಬ್ಯಾಕ್ ತಿಮಿಂಗಿಲವೊಂದು ಅವನ ಹಳದಿ ಬಣ್ಣದ ದೋಣಿಯನ್ನು ನುಂಗಿದೆ.
Video: ಮಹಿಳೆ ಪ್ಯಾಂಟ್ನಲ್ಲೇ ಮೊಬೈಲ್ ಸ್ಫೋಟ, ಗಂಭೀರ ಗಾಯ; ನೀವು ತೆಗೆದುಕೊಳ್ಳಬಹುದಾದ 5 ಮುನ್ನೆಚ್ಚರಿಕಾ ಕ್ರಮಗಳು!ಇದ್ದಕ್ಕಿದ್ದಂತೆ ಮಹಿಳೆಯ ಪ್ಯಾಂಟ್ ನಿಂದ ಹೊಗೆ ಬರಲು ಪ್ರಾರಂಭಿಸಿದ್ದು ಅದನ್ನು ನೋಡಿ ಆಕೆಯ ಪತಿ ಭಯಭೀತರಾದರು.
Bangladesh ವಿಚಾರ ಮೋದಿಗೆ ಬಿಡುತ್ತೇನೆ: ಮಹಮದ್ ಯೂನಿಸ್ ಸರ್ಕಾರಕ್ಕೆ Donald Trump ಆಘಾತ!ಬಾಂಗ್ಲಾದೇಶದ ಬಿಕ್ಕಟ್ಟಿನಲ್ಲಿ ಅಮೆರಿಕದ ಯಾವುದೇ ಪಾತ್ರವಿಲ್ಲ. ನೂರಾರು ವರ್ಷಗಳಿಂದ ಭಾರತವು ಅಲ್ಲಿ ಕೆಲಸ ಮಾಡುತ್ತಿದೆ.
'ಚೀನಾ ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ, ನೀವು ಮಧ್ಯೆ ಬರುವುದು ಬೇಡ': Donald Trump ಆಫರ್ ತಿರಸ್ಕರಿಸಿದ ಭಾರತಗಡಿ ಸಮಸ್ಯೆ ನಿಭಾಯಿಸಲು ನಾವು ಯಾವಾಗಲೂ ದ್ವಿಪಕ್ಷೀಯ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಭಾರತ ಚೀನಾ ವಿಷಯದಲ್ಲಿ ಕೂಡ ಅದನ್ನು ಪಾಲಿಸುತ್ತದೆ.
'ಮಿಸ್ಟರ್ ಪ್ರೈಮ್ ಮಿನಿಸ್ಟರ್, ನೀವು ಗ್ರೇಟ್': ಪ್ರಧಾನಿ ಮೋದಿಗೆ ವಿಶೇಷ ಗಿಫ್ಟ್ ನೀಡಿದ ಟ್ರಂಪ್!ಶ್ವೇತಭವನದಲ್ಲಿ ಪ್ರಧಾನಿ ಮೋದಿಯನ್ನು ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದ ಟ್ರಂಪ್, "ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡೆವು" ಎಂದು ಹೇಳಿದರು.
Mission 500: 2030 ವೇಳೆಗೆ ಭಾರತ-ಅಮೆರಿಕ 500 ಬಿಲಿಯನ್ ಡಾಲರ್ ವ್ಯಾಪಾರ ಗುರಿದ್ವಿಪಕ್ಷೀಯ ವ್ಯಾಪಾರ ಅಡೆತಡೆಗಳನ್ನು ಪರಿಹರಿಸಲು ಪರಸ್ಪರ ಬದ್ಧತೆಯನ್ನು ಪ್ರದರ್ಶಿಸಲು ತೆಗೆದುಕೊಂಡ ಆರಂಭಿಕ ಕ್ರಮಗಳ ಬಗ್ಗೆಯೂ ನಾಯಕರು ಮಾತನಾಡಿದರು.
ಮಾನವ ಕಳ್ಳಸಾಗಣೆ ವಿರುದ್ಧ ಹೋರಾಟ ಅಗತ್ಯ; ಭಾರತೀಯರನ್ನು ವಾಪಸ್ ಸ್ವೀಕರಿಸಲು ಸಿದ್ಧ: ಪ್ರಧಾನಿ ಮೋದಿಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಕ್ರಮ ವಲಸೆ ವಿಷಯದ ಕುರಿತು ಪಿಟಿಐ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಇದು ಕೇವಲ ಭಾರತದ ಪ್ರಶ್ನೆಯಲ್ಲ, ಜಾಗತಿಕ ಸಮಸ್ಯೆಯಾಗಿದೆ ಎಂದರು.
'ಅರ್ಥಪೂರ್ಣ' ಅಮೆರಿಕ ಭೇಟಿ ಮುಗಿಸಿ ಭಾರತದತ್ತ ಪ್ರಧಾನಿ ಮೋದಿ ಪ್ರಯಾಣ; ದ್ವಿಪಕ್ಷೀಯ ವ್ಯಾಪಾರ ಸಂಬಂಧ ಬಲವರ್ಧನೆಈ ಭೇಟಿ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಮೂರು ವಾರಗಳ ನಂತರ ನಡೆಯುತ್ತಿರುವುದು, ಇಬ್ಬರೂ ನಾಯಕರು ಭಾರತ-ಅಮೆರಿಕ ಸಂಬಂಧಕ್ಕೆ ನೀಡಿರುವ ಆದ್ಯತೆಯ ಸಂಕೇತವಾಗಿದೆ.
ಮೋದಿ-ಟ್ರಂಪ್ ಮಾತುಕತೆ: ಭಾರತಕ್ಕೆ F-35 ಯುದ್ಧ ವಿಮಾನ ಪೂರೈಕೆಗೆ ಅಮೆರಿಕಾ ಒಪ್ಪಿಗೆ, ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಮುಂದುಈ ವರ್ಷದಿಂದ, ನಾವು ಭಾರತಕ್ಕೆ ಮಿಲಿಟರಿ ಮಾರಾಟವನ್ನು ಹಲವು ಶತಕೋಟಿ ಡಾಲರ್ಗಳಷ್ಟು ಹೆಚ್ಚಿಸುತ್ತೇವೆ ಎಂದು ಟ್ರಂಪ್ ಹೇಳಿದರು.
ಭಾರತಕ್ಕೆ ಗೆಲುವು: 26/11 ದಾಳಿಯ ಆರೋಪಿ ತಹವ್ವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕಾ ಒಪ್ಪಿಗೆ; Donald Trump ಘೋಷಣೆಪಾಕಿಸ್ತಾನ ಮೂಲದ ಕೆನಡಾದ ಪ್ರಜೆ ತಹವ್ವೂರ್ ರಾಣಾ ಪ್ರಸ್ತುತ ಲಾಸ್ ಏಂಜಲೀಸ್ನಲ್ಲಿರುವ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿದ್ದಾನೆ.
ಅಮೆರಿಕದ NSA ಮೈಕ್ ವಾಲ್ಟ್ಜ್ ಜೊತೆಗಿನ ಸಭೆ ಯಶಸ್ವಿ; ಎಲೋನ್ ಮಸ್ಕ್ ಭೇಟಿಯಾದ ಪ್ರಧಾನಿ ಮೋದಿಮೈಕ್ ವಾಲ್ಟ್ಜ್ ಅವರೊಂದಿಗೆ ಭೇಟಿ ಫಲಪ್ರದವಾಗಿದೆ. ಅವರು ಯಾವಾಗಲೂ ಭಾರತದ ಉತ್ತಮ ಸ್ನೇಹಿತರಾಗಿದ್ದಾರೆ. ರಕ್ಷಣೆ, ತಂತ್ರಜ್ಞಾನ ಮತ್ತು ಭದ್ರತೆಯು ಭಾರತ-ಯುಎಸ್ಎ ಸಂಬಂಧಗಳ ಪ್ರಮುಖ ಅಂಶಗಳಾಗಿವೆ.
ಭಾರತ-ಫ್ರಾನ್ಸ್ ಜಂಟಿಯಾಗಿ N-reactors, AI ಅಭಿವೃದ್ಧಿ: ಪ್ರಧಾನಿ ಮೋದಿ-ಅಧ್ಯಕ್ಷ ಮ್ಯಾಕ್ರನ್ ನಿರ್ಧಾರಎರಡೂ ದೇಶಗಳ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು 'ತ್ರಿಕೋನ ಅಭಿವೃದ್ಧಿ'ಯ ಉದ್ದೇಶದ ಜಂಟಿ ಘೋಷಣೆಯೊಂದಿಗೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸಲು ಮೋದಿ ಮತ್ತು ಮ್ಯಾಕ್ರನ್ ಸಹಮತಕ್ಕೆ ಬಂದಿದ್ದಾರೆ.
ಅಮೆರಿಕಾದಲ್ಲಿ ಪ್ರಧಾನಿ ಮೋದಿ: ಅನಿವಾಸಿ ಭಾರತೀಯರಿಂದ ಅದ್ಧೂರಿ ಸ್ವಾಗತ; US ಗುಪ್ತಚರ ವಿಭಾಗದ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಭೇಟಿಅಮೆರಿಕಕ್ಕೆ ಬಂದಿಳಿದ ಬಳಿಕ ಮೋದಿ ಬ್ಲೇರ್ ಹೌಸ್ಗೆ ಭೇಟಿ ನೀಡಿದ್ದರು. ಇದೇ ವೇಳೆ ಭಾರತೀಯ ಸಮುದಾಯದವರು ಮೋದಿ ಅವರನ್ನು ಸ್ವಾಗತಿಸಿದ್ದರು. ಭಾರತ್ ಮಾತಾ ಕಿ ಜೈ, ಮೋದಿ.. ಮೋದಿ.. ಎಂದು ಘೋಷಣೆ ಕೂಗಿದರು.
ಫ್ರಾನ್ಸ್ ಅಧ್ಯಕ್ಷರ ವಿಮಾನದಲ್ಲಿ ಮ್ಯಾಕ್ರನ್- ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ!ಭಾರತ-ಫ್ರಾನ್ಸ್ ಸಂಬಂಧಗಳು ಅಕ್ಷರಶಃ ಹೊಸ ಎತ್ತರವನ್ನು ಮುಟ್ಟಿವೆ ಎಂದು ಯಾರೊಬ್ಬರು ಹೇಳಬಹುದು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.
Modi-Trump ಭೇಟಿ: ಭಾರತಕ್ಕೆ ಇರುವ ನಿರೀಕ್ಷೆಗಳೇನು?2 ದಿನಗಳ ಭೇಟಿ ಇದಾಗಿರಲಿದ್ದು, ತೆರಿಗೆ ಯುದ್ಧ (Trade war) ಆರಂಭಿಸಿರುವ ಟ್ರಂಪ್ ಜೊತೆ ಮೋದಿ ನಡೆಸಲಿರುವ ದ್ವಿಪಕ್ಷೀಯ ಮಾತುಕತೆ ಕುತೂಹಲ ಮೂಡಿಸಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!