ಫಾಕ್ಸ್ ನ್ಯೂಸ್ ಮಾಜಿ ಸಹ-ನಿರೂಪಕ ಪೀಟ್ ಹೆಗ್ಸೆತ್ ರಕ್ಷಣಾ ಕಾರ್ಯದರ್ಶಿ: ಅಮೆರಿಕ ಸೆನೆಟ್ ದೃಢರಕ್ಷಣಾ ಕಾರ್ಯದರ್ಶಿಯಾಗಿ ಡೊನಾಲ್ಡ್ ಟ್ರಂಪ್ ಅವರ ಆಯ್ಕೆಯ ವಿರುದ್ಧ ಮೂವರು ರಿಪಬ್ಲಿಕನ್ ಸೆನೆಟರ್ಗಳು ಮತ ಚಲಾಯಿಸಿದರು.
ಮುಂಬೈ ದಾಳಿ ರೂವಾರಿ ತಹವ್ವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಕೋರ್ಟ್ ಒಪ್ಪಿಗೆ: ಭಾರತಕ್ಕೆ ಗೆಲುವು2008 ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆ ರಾಣಾನನ್ನು ಹಸ್ತಾಂತರಿಸುವಂತೆ ಕೋರಲಾಗಿತ್ತು.
2025: ಇವು ಜಗತ್ತಿನ ಅತ್ಯುತ್ತಮ ಟಾಪ್ 10 ವಿಶ್ವವಿದ್ಯಾಲಯಗಳು!ಇಂಜಿನಿಯರಿಂಗ್ ವಿಭಾಗದಲ್ಲಿ ಅಮೆರಿಕದ ಹಾರ್ವಡ್ ವಿಶ್ವವಿದ್ಯಾಲಯ ನಂಬರ್ 1 ಸ್ಥಾನದಲ್ಲಿದೆ.
ಟ್ರಂಪ್ ಗಡಿಪಾರು ಕಾರ್ಯಾಚರಣೆ ಭಾಗವಾಗಿ ನೂರಾರು ವಲಸಿಗರ ಬಂಧನ, ಅಮೆರಿಕದಿಂದ ಹೊರಕ್ಕೆ!"ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಕಾರ್ಯಾಚರಣೆ ನಡೆಯುತ್ತಿದೆ" ಎಂದು ಕ್ಯಾರೋಲಿನ್ ಲೀವಿಟ್ ಅವರು ಸಾಮಾಜಿಕ ಮಾಧ್ಯಮ X ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಅಸಂವಿಧಾನಿಕ': ಜನ್ಮಸಿದ್ಧ ಪೌರತ್ವವನ್ನು ಮರು ವ್ಯಾಖ್ಯಾನಿಸುವ ಟ್ರಂಪ್ ಆದೇಶಕ್ಕೆ ಫೆಡರಲ್ ನ್ಯಾಯಾಧೀಶ ತಡೆಈ ಪ್ರಕರಣವು 22 ರಾಜ್ಯಗಳು ಮತ್ತು ದೇಶಾದ್ಯಂತ ಹಲವಾರು ವಲಸಿಗರ ಹಕ್ಕುಗಳ ಗುಂಪುಗಳು ಹೂಡಿರುವ ಐದು ಮೊಕದ್ದಮೆಗಳಲ್ಲಿ ಒಂದಾಗಿದೆ.
ಪಾಕಿಸ್ತಾನದಲ್ಲಿ ಚಳಿಗಾಲದ ಬರಗಾಲ; ಬೆಳೆಗಳ ನಾಶ!ಪೂರ್ವ ಪಂಜಾಬ್ ಪ್ರಾಂತ್ಯದ ಕೃಷಿ ಕೇಂದ್ರದಲ್ಲಿ ಸೆಪ್ಟೆಂಬರ್ ಆರಂಭ ಮತ್ತು ಜನವರಿ ಮಧ್ಯದ ನಡುವೆ ಸಾಮಾನ್ಯಕ್ಕಿಂತ ಶೇ.42 ರಷ್ಟು ಕಡಿಮೆ ಮಳೆಯಾಗಿದೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆ (ಪಿಎಂಡಿ) ಹೇಳುತ್ತದೆ.
ತಾಂತ್ರಿಕ ದೋಷ: ಜಾಗತಿಕವಾಗಿ ChatGPT ತಾತ್ಕಾಲಿಕ ಸ್ಥಗಿತವೆಬ್ಸೈಟ್ ದೋಷ ಪುಟವನ್ನು ಪ್ರದರ್ಶಿಸುವುದರೊಂದಿಗೆ ಮತ್ತು ಅಪ್ಲಿಕೇಶನ್ಗಳು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ChatGPTಯನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಅಮೆರಿಕ-ಭಾರತ ದ್ವಿಪಕ್ಷೀಯ ಸಂಬಂಧಕ್ಕೆ ಟ್ರಂಪ್ ಆಡಳಿತ ಆದ್ಯತೆ ನೀಡುತ್ತದೆ ಎಂಬುದು ಸ್ಪಷ್ಟ: ಎಸ್ ಜೈಶಂಕರ್2017 ಮತ್ತು 2021 ರ ನಡುವೆ ಟ್ರಂಪ್ ಅವರ ಮೊದಲ ಆಡಳಿತ ಅವಧಿಯಲ್ಲಿ ಸ್ಥಾಪಿಸಲಾದ ಸಂಬಂಧದ ಅಡಿಪಾಯದ ಮೇಲೆ ಹೊಸ ಆಡಳಿತವು ನಿರ್ಮಿಸಲು ಬಯಸುತ್ತದೆ ಎಂಬುದು ಸ್ಪಷ್ಟವಾಗಿದೆ.
ಲಾಸ್ ಏಂಜಲೀಸ್ನಲ್ಲಿ ಕಾಡ್ಗಿಚ್ಚು: 50,000 ಕ್ಕೂ ಹೆಚ್ಚು ಜನರ ಸ್ಥಳಾಂತರಕ್ಕೆ ಆದೇಶ; Videoಹ್ಯೂಸ್ ಬೆಂಕಿಯು ಬೆಳಗಿನ ಜಾವದಲ್ಲಿ ಆವರಿಸಿದ್ದು ಆರು ಗಂಟೆಗಳಲ್ಲಿ ಸುಮಾರು 15 ಚದರ ಮೈಲುಗಳಲ್ಲಿ (39 ಚದರ ಕಿಲೋಮೀಟರ್) ಮರಗಳು ಮತ್ತು ಪೊದೆಗಳನ್ನು ಸುಟ್ಟುಹಾಕಿದೆ.
US ಸೆಕ್ರೆಟರಿ ಆಫ್ ಸ್ಟೇಟ್ ರೂಬಿಯೊ ಜೊತೆ ಜೈಶಂಕರ್ ಚೊಚ್ಚಲ ಸಭೆ: ವಲಸಿಗರ ಸಮಸ್ಯೆ ಬಗೆಹರಿಸುವ ಇಂಗಿತ!ಭಾರತ-ಯುಎಸ್ ಪಾಲುದಾರಿಕೆಯನ್ನು ಬಲಪಡಿಸಲು ಬದ್ಧತೆಯನ್ನು ಮುಂದುವರೆಸಲು ಉಭಯ ರಾಷ್ಟ್ರಗಳ ನಾಯಕರು ದೃಢಪಡಿಸಿದ್ದಾರೆ.
ಸ್ಪರ್ಧಾ ಮನೋಭಾವದ ಜನರು ನಮ್ಮ ದೇಶಕ್ಕೆ ಬರಬೇಕು: H-1B ವೀಸಾ ಕುರಿತು ಟ್ರಂಪ್ ಮಾತುತಂತ್ರಜ್ಞಾನ ಆಧಾರಿತ ಕಂಪನಿಗಳು ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತಾರು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಇದನ್ನು ಅವಲಂಬಿಸಿವೆ.
ಫೆಡರಲ್ DEI ಸಿಬ್ಬಂದಿಯನ್ನು ರಜೆ ಮೇಲೆ ಕಳುಹಿಸಲು ನಿರ್ಧಾರ, ಕೆಲಸದಿಂದ ವಜಾಗೊಳಿಸಲು ಯೋಜನೆ: ಟ್ರಂಪ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಆದೇಶ!ಡಿಇಐ ಕಚೇರಿ ಸಿಬ್ಬಂದಿಯನ್ನು ಇಂದು ಸಂಜೆ 5 ಗಂಟೆಯೊಳಗೆ ವೇತನ ರಜೆಯ ಮೇಲೆ ಇರಿಸಲು ಮತ್ತು ಅದೇ ಗಡುವಿನೊಳಗೆ ಎಲ್ಲಾ ಸಾರ್ವಜನಿಕ ಡಿಇಐ-ಕೇಂದ್ರಿತ ವೆಬ್ಪುಟಗಳನ್ನು ತೆಗೆದುಹಾಕಲು ಏಜೆನ್ಸಿಗಳಿಗೆ ಜ್ಞಾಪಕ ಪತ್ರವು ನಿರ್ದೇಶಿಸಿದೆ.
ಸಂಧಾನಕ್ಕೆ ಬರದಿದ್ದರೆ ರಷ್ಯಾ ಮೇಲೆ ನಿರ್ಬಂಧ ಸಾಧ್ಯತೆ: ವ್ಲಾಡಿಮಿರ್ ಪುಟಿನ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆವ್ಲಾಡಿಮಿರ್ ಪುಟಿನ್ ಮಾತುಕತೆಗೆ ಬರದಿದ್ದರೆ ರಷ್ಯಾ ಮೇಲೆ ಅಮೆರಿಕ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸುತ್ತದೆಯೇ ಎಂದು ಕೇಳಿದಾಗ ಅದೇ ರೀತಿ ಆಗಬಹುದು ಎಂದು ಟ್ರಂಪ್ ಸುದ್ದಿಗಾರರಿಗೆ ಹೇಳಿದರು.
Turkey Ski Hotel fire: ಮೃತರ ಸಂಖ್ಯೆ 76ಕ್ಕೆ ಏರಿಕೆ; ಹಲವರ ಸ್ಥಿತಿ ಗಂಭೀರ, ತನಿಖೆಗೆ ಆದೇಶಟರ್ಕಿಯ ಬೋಲು ಪ್ರಾಂತ್ಯದ ಕಾರ್ಟಲ್ಕಾಯಾ ರೆಸಾರ್ಟ್ನಲ್ಲಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್ನ ರೆಸ್ಟೋರೆಂಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಟ್ರಂಪ್ ಹೊರಹೋಗಿದ್ದಕ್ಕೆ WHO ವಿಷಾದ; ನಿರ್ಧಾರ ಹಿಂಪಡೆಯುವ ವಿಶ್ವಾಸಅಮೆರಿಕವು ಈ ನಿರ್ಧಾರವನ್ನು ಮರುಪರಿಶೀಲಿಸುತ್ತದೆ ಎಂದು ನಾವು ಭಾವಿಸುತ್ತೇವೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!