ವಿದೇಶ

Donald Trump: ಅಮೇರಿಕದಲ್ಲಿ ಆದಾಯ ತೆರಿಗೆ ರದ್ದು ಸುಳಿವು!

ಆದಾಯ ತೆರಿಗೆಯನ್ನು ರದ್ದು ಮಾಡಿ ಸರ್ಕಾರದ ಬೊಕ್ಕಸವನ್ನು ತುಂಬಿಸುವ ಸುಂಕಗಳ ಹೆಚ್ಚಳ ಮಾಡುವ ಬಗ್ಗೆ ಒಲವು ಹೊಂದಿರುವ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ.

Donald Trump: ಅಮೇರಿಕದಲ್ಲಿ ಆದಾಯ ತೆರಿಗೆ ರದ್ದು ಸುಳಿವು!
ಅಧ್ಯಕ್ಷರಾದ ಬಳಿಕ ಮೊದಲ ಕರೆ: ಅಮೆರಿಕದಿಂದ ಶಸ್ತ್ರಾಸ್ತ್ರಗಳ ಖರೀದಿಸುವಂತೆ ಪ್ರಧಾನಿ ಮೋದಿಗೆ ಟ್ರಂಪ್ ಒತ್ತಾಯ

ಅಧ್ಯಕ್ಷರಾದ ಬಳಿಕ ಮೊದಲ ಕರೆ: ಅಮೆರಿಕದಿಂದ ಶಸ್ತ್ರಾಸ್ತ್ರಗಳ ಖರೀದಿಸುವಂತೆ ಪ್ರಧಾನಿ ಮೋದಿಗೆ ಟ್ರಂಪ್ ಒತ್ತಾಯ

ನರೇಂದ್ರ ಮೋದಿಯವರು ಫೆಬ್ರವರಿ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಬಹುದು ಎಂದು ಕೂಡ ಡೊನಾಲ್ಡ್ ಟ್ರಂಪ್ ಈ ಸಂದರ್ಭದಲ್ಲಿ ವರದಿಗಾರರಿಗೆ ಹೇಳಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಪರಸ್ಪರ ಭೇಟಿ ಸಭೆಯ ದಿನಾಂಕಗಳನ್ನು ಅಂತಿಮಗೊಳಿಸುವ ಬಗ್ಗೆ ಎರಡೂ ದೇಶಗಳು ಪರಿಶೀಲಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು OPEC+ ರಾಷ್ಟ್ರಗಳು ತೈಲ ಬೆಲೆ ಇಳಿಸಬೇಕು: ಡೊನಾಲ್ಡ್ ಟ್ರಂಪ್

ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು OPEC+ ರಾಷ್ಟ್ರಗಳು ತೈಲ ಬೆಲೆ ಇಳಿಸಬೇಕು: ಡೊನಾಲ್ಡ್ ಟ್ರಂಪ್

ಪೆಟ್ರೋಲಿಯಂ ರಫ್ತು ಮಾಡುವ ದೇಶಗಳು ತೈಲ ಬೆಲೆಯನ್ನು ಕಡಿತಗೊಳಿಸಬೇಕು. ಇದರಿಂದ ಉಕ್ರೇನ್ ನಲ್ಲಿ ನಡೆಯುತ್ತಿರುವ ದುರಂತ ಅದರಷ್ಟಕ್ಕೆ ಸಹಜವಾಗಿ ನಿಲ್ಲುತ್ತದೆ. ಈ ಯುದ್ಧದಿಂದ ಎರಡೂ ಕಡೆಯವರಿಗೆ ಸಾಕಷ್ಟು ಹಾನಿಯಿದೆ ಎಂದು ನಿನ್ನೆ ಉತ್ತರ ಕೆರೊಲಿನಾದಲ್ಲಿ ವರದಿಗಾರರ ಜೊತೆ ಮಾತನಾಡುವಾಗಲೂ ಹೇಳಿದ್ದರು.

ಭ್ರಷ್ಟಾಚಾರ ಆರೋಪ: ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಪುತ್ರ ಯೋಶಿತಾ ರಾಜಪಕ್ಸೆ ಬಂಧನ

ಭ್ರಷ್ಟಾಚಾರ ಆರೋಪ: ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಪುತ್ರ ಯೋಶಿತಾ ರಾಜಪಕ್ಸೆ ಬಂಧನ

ಮಹಿಂದಾ ರಾಜಪಕ್ಸೆ ಅವರ ಮೂವರು ಪುತ್ರರಲ್ಲಿ ಯೋಶಿತಾ ಎರಡನೇಯವರು. ಅವರ ಚಿಕ್ಕಪ್ಪ ಮತ್ತು ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ಕಳೆದ ವಾರ ಅದೇ ಮನೆಯಲ್ಲಿ- ಕತರಗಮದ ದಕ್ಷಿಣ ಧಾರ್ಮಿಕ ರೆಸಾರ್ಟ್‌ನಲ್ಲಿರುವ ರಜಾ ನಿವಾಸದಲ್ಲಿ ಪೊಲೀಸರು ವಿಚಾರಣೆ ನಡೆಸಿದರು.ನಡೆಸಿದ್ದರು.