ಆಗಾಗ ಕಾಣಿಸಿಕೊಂಡು ಕಣ್ಮರೆಯಾಗುವ ಗುಜರಾತ್ ನ ದೇವಾಲಯದಲ್ಲಿರುವ ಶಿವಲಿಂಗ!ಭಾರತದಲ್ಲಿರುವ ಸಹಸ್ರಾರು ದೇವಾಲಯಗಳಲ್ಲಿ ಒಂದೊಂದೂ ಒಂದೊಂದು ವಿಶೇಷತೆ, ವಿಭಿನ್ನತೆ ಹೊಂದಿದ್ದು ವಿಶ್ವದಾದ್ಯಂತ ಜನರನ್ನು ಆಕರ್ಷಿಸುತ್ತಿವೆ. ಈ ಪೈಕಿ ಗುಜರಾತ್ ನ ಸ್ತಂಬೇಶ್ವರ ಮಹದೇವ್ ದೇವಸ್ಥಾನವೂ ಒಂದು.
ಮಹಾರಾಷ್ಟ್ರದಲ್ಲಿದೆ ಕನ್ನಡನಾಡಿನ ದೇವಿ ಭುವನೇಶ್ವರಿಯ ದೇಗುಲಮಹಾರಾಷ್ಟ್ರದಲ್ಲಿಯೂ ಭುವನೇಶ್ವರಿ ದೇವಿಯ ದೇವಾಲಯವಿದೆ. ಇತಿಹಾಸದ ಪುಟಗಳನ್ನೂ ತಿರುವಿ ಹಾಕಿದರೆ...
ನಾಳೆ 'ವ್ಯಾಸಪೂರ್ಣಿಮೆ', ಗುರುವನ್ನು ಸ್ಮರಿಸುವ ಪುಣ್ಯ ದಿನಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರಸ್ಥಾನ ನೀಡಲಾಗಿದ್ದು, ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯನ್ನು ವಿಶೇಷ ಮಹತ್ವ ನೀಡಲಾಗಿರುವ ಗುರು ಪರಂಪರೆಯನ್ನು ಸ್ಮರಿಸಿ ಪೂಜಿಸುವ ದಿನವನ್ನಾಗಿ ಆಚರಿಸಲಾಗುತ್ತದೆ.
ಇಡೀ ದೇಶಕ್ಕೆ ಆಂಜನೇಯ ದೇವರಾದರೆ ಈ ಗ್ರಾಮಕ್ಕೆ ಮಾತ್ರ ವಿಲನ್!ವಜ್ರಕಾಯ, ಆಂಜನೇಯ, ವಾಯುಪುತ್ರ ಎಂದೆಲ್ಲಾ ಕರೆಸಿಕೊಳ್ಳುವ ಹನುಮಂತನನ್ನು ಇಡಿ ಪ್ರಪಂಚವೇ ದೇವರು ಎಂದು ಪೂಜಿಸುತ್ತಿದ್ದರೆ, ಹನುಮಂತನ ಪ್ರಭು ಶ್ರೀರಾಮ ಜೀವಿಸಿದ್ದ ಭಾರತದಲ್ಲೇ ಹನುಮಂತನನ್ನು ಖಳನಾಯಕನಂತೆ ಗುರುತಿಸಲಾಗುತ್ತದೆ.
ಬ್ರಹ್ಮನ ತಪಸ್ಸನ್ನು ಮೆಚ್ಚಿದ ಶಿವ ಇಷ್ಟಾರ್ಥಗಳನ್ನು ಈಡೇರಿಸಿದ ಕ್ಷೇತ್ರ ಕೂಡಲಿಶಿವನ ಅನುಗ್ರಹ ಪಡೆಯಲು ಸೃಷ್ಟಿಕರ್ತನಾದ ಬ್ರಹ್ಮ ಸೂಕ್ತವಾದ ಸ್ಥಳಕ್ಕಾಗಿ ಹುಡುಕಿದಾಗ ತುಂಗಾ ಮತ್ತು ಭದ್ರಾನದಿಗಳು ಸಂಗಮವಾಗುವ ಈ ಕ್ಷೇತ್ರವೇ ಸರಿಯಾದ ಪ್ರದೇಶವೆಂಬ ತೀರ್ಮಾನಕ್ಕೆ ಬರುತ್ತಾನೆ.
ಬ್ರಹ್ಮನ ಬಗ್ಗೆ ತಿಳಿದುಕೊಳ್ಳಲು ಉತ್ತರ ನೀಡುವ ತೈತ್ತರೀಯ ಉಪನಿಷತ್ಕೃಷ್ಣ ಯಜುರ್ವೇದದ ತೈತ್ತಿರೀಯ ಆರಣ್ಯಕಕ್ಕೆ ಸೇರಿದ್ದು ಶಿಕ್ಷಾ ವಲ್ಲಿ, ಬ್ರಹ್ಮಾನಂದ ವಲ್ಲಿ, ಭೃಗುವಲ್ಲಿ ಎಂಬ ಮೂರು ಅಧ್ಯಾಯಗಳಿವೆ.
ಕಟ್ಕೆರೆ ಮಹಾದೇವಿ ಕಾಳಿಕಾಂಬ ದೇವಾಲಯಉಡುಪಿ ಜಿಲ್ಲೆಯಲ್ಲಿರುವ ಪುಣ್ಯ ಕ್ಷೇತ್ರ, ದೇವಾಲಯಗಳ ಪೈಕಿ ಕಟ್ಕೆರೆ ಶ್ರೀ ಮಹಾದೇವಿ ಕಾಳಿಕಾಂಬ ದೇವಾಲಯವೂ ಒಂದು.
ಪಂಚಾಂಗವೆಂದರೇನು ಗೊತ್ತಾ?ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ವ್ಯವಹಾರ. ಇವು ದಿನದಿನವೂ ಬದಲಾಗುತ್ತದೆ.
ಸಂಗೀತವನ್ನು ಸಾಮವೇದದ ಉಪವೇದ ಎಂದೇಕೆ ಹೇಳುತ್ತಾರೆ?ಭಾರತದಲ್ಲಿ ಶಾಸ್ತ್ರೀಯ ಸಂಗೀತ ಧಾರ್ಮಿಕ ಅಂಗವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು ಎಂದು ನಂಬಲಾಗಿದ್ದು 'ಸಾಮವೇದ' ಸಂಗೀತದ ಬೇರು ಎನ್ನಬಹುದು.
ನೇಪಾಳದ ಪಶುಪತಿನಾಥನಿಗೆ ಪೂಜೆ ಸಲ್ಲಿಸುವ ಅರ್ಚಕರು ದಕ್ಷಿಣ ಭಾರತದವರೇ ಆಗಿರಬೇಕು ಏಕೆ ಗೊತ್ತಾ?ಪಶುಪತಿನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸುವವರು ಮಾತ್ರ ಭಾರತೀಯರು.
ಚಿದಂಬರಂ ನಟರಾಜ ದೇವಾಲಯದ ಹಿಂದಿದೆಯಾ ವೈಜ್ಞಾನಿಕ ಮಹತ್ವ?ತಮಿಳುನಾಡಿನ ಚಿದಂಬರಂನಲ್ಲಿರುವ ನಟರಾಜ ಮಂದಿರ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದು, ಸೃಷ್ಟಿಯ ಅದ್ಭುತ ತೀರ್ಥಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಈ ದೇವಾಲಯ ಹಲವು ರಹಸ್ಯಗಳನ್ನು ಒಡಲಲ್ಲಿಟ್ಟುಕೊಂಡಿದೆ
ಭರತ ವರ್ಷದ ಜೀವಂತಿಕೆಯ ಹಿಂದಿರುವ ಮರ್ಮ, ಶಂಕರರಿಲ್ಲದಿದ್ದಿದ್ದರೆ ಛಿದ್ರವಾಗುತ್ತಿತ್ತು ಸನಾತನ ಧರ್ಮ!ಇಲ್ಲಿ ಅನೇಕ ಮಹಾತ್ಮರು, ದಾರ್ಶನಿಕರು, ಸಂತರು ಆಗಿಹೋಗಿದ್ದಾರೆ. ಆ ಎಲ್ಲಾ ಮಹಾತ್ಮರಲ್ಲಿ ಮೇರು ಪರ್ವತದಂತಿರುವವರು ಜಗದ್ಗುರು ಶಂಕರಾರ್ಚಾರ್ಯರು.
ನಾವು ಪ್ರತಿದಿನ ಬೆಳಿಗ್ಗೆ ಕೇಳುವ ವೆಂಕಟೇಶ್ವರ ಸುಪ್ರಭಾತ ರಚಿಸಿದ್ದು ಯಾರು ಗೊತ್ತಾ?ಇಂದಿಗೂ ಅದೆಷ್ಟೋ ಮನೆಗಳಲ್ಲಿ ದಿನ ಪ್ರಾರಂಭವಾಗುವುದು ಮುಂಜಾನೆಯ ವೆಂಕಟೇಶ್ವರ ಅಥವಾ ಶ್ರೀನಿವಾಸ ಸುಪ್ರಭಾತದಿಂದಲೇ.
ಇಂದು ಬಸವವೇಶ್ವರ ಜಯಂತಿ, ಅಕ್ಷಯ ತೃತೀಯ: ಬಸವಣ್ಣನವರ ತತ್ವಗಳು ಅಕ್ಷಯವಾಗಲಿಮೇ 9 ಹಿಂದೂ ಪಂಚಾಗದ ಪ್ರಕಾರ ವೈಶಾಖ ಶುದ್ಧ ತದಿಗೆ. ವೈಶಾಖ ಶುದ್ಧ ತದಿಗೆಯ ದಿನದಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್