ಭಕ್ತಿ-ಜ್ಯೋತಿಷ್ಯ

ಕೋನಾರ್ಕ್ ಸೂರ್ಯ ದೇವಾಲಯದಲ್ಲಿರುವ ವೈಜ್ಞಾನಿಕ ಅದ್ಭುತಗಳು

ಭಾರತದ ಪ್ರತಿಯೊಂದು ಪುರಾತನ ದೇವಾಲಯಗಳು ಇಲ್ಲಿನ ಶ್ರೀಮಂತ ಪರಂಪರೆಯ ವೈಜ್ಞಾನಿಕತೆಯ ಅದ್ಭುತಗಳನ್ನು ಸಾರುತ್ತಿವೆ. ಈ ಪೈಕಿ ಒಡಿಶಾದ ಪುರಿ ಜಿಲ್ಲೆಯಲ್ಲಿರುವ ಕೋನಾರ್ಕ್ ದೇವಾಲಯವೂ ಒಂದು.

ಕೋನಾರ್ಕ್ ಸೂರ್ಯ  ದೇವಾಲಯದಲ್ಲಿರುವ ವೈಜ್ಞಾನಿಕ ಅದ್ಭುತಗಳು