ಜುಲೈ 1ರಿಂದ ಜಿಎಸ್ ಟಿ ಜಾರಿಗೆ ರಾಜ್ಯಗಳ ಒಪ್ಪಿಗೆ, ಚಿನ್ನಕ್ಕೆ ಶೇ. 3 ತೆರಿಗೆಜುಲೈ 1ರಿಂದ ದೇಶಾದ್ಯಂತ ಏಕ ಸ್ವರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಯನ್ನು ಜಾರಿಗೊಳಿಸುವುದಕ್ಕೆ ಎಲ್ಲಾ ರಾಜ್ಯಗಳು...
ಮೊದಲ ತ್ರೈಮಾಸಿಕದಲ್ಲಿ ಭಾರತದ ಟ್ಯಾಬ್ಲೆಟ್ ಮಾರುಕಟ್ಟೆ ಶೇ.28 ರಷ್ಟು ಕುಸಿತ: ಐಡಿಸಿ2017 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಟ್ಯಾಬ್ಲೆಟ್ ಮಾರುಕಟ್ಟೆ ಶೇ.28 ರಷ್ಟು ಕುಸಿದಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಮೋದಿ ಸರ್ಕಾರ ಆರ್ಥಿಕತೆ ಮೇಲಿನ ನಂಬಿಕೆಯನ್ನು ಮರು ಸ್ಥಾಪಿಸಿದೆ: ಅರುಣ್ ಜೇಟ್ಲಿಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಹಲವು ಸುಧಾರಣಾ ಯೋಜನೆಗಳಿಂದ...
ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ನಿವೃತ್ತಿಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು ಬುಧವಾರ ನಿವೃತ್ತರಾಗಿದ್ದಾರೆ.
ಆರ್ ಬಿಐನಿಂದ ಶೀಘ್ರ 1 ರುಪಾಯಿ ಹೊಸ ನೋಟ್ ಬಿಡುಗಡೆಕಳೆದ ವರ್ಷ ನವೆಂಬರ್ ನಲ್ಲಿ ಹಳೆ 500 ಹಾಗೂ 1000 ರುಪಾಯಿ ನೋಟುಗಳನ್ನು ನಿಷೇಧಿಸಿ ಹೊಸ 500 ಹಾಗೂ 2000....
ಶೀಘ್ರದಲ್ಲೇ ಐಟಿ ಉದ್ಯೋಗಿಗಳ ಅಸೋಸಿಯೇಷನ್ ಭೇಟಿ ಮಾಡಲಿರುವ ಸಚಿವ ಪ್ರಿಯಾಂಕ್ ಖರ್ಗೆನೌಕರಿಯಿಂದ ವಜಾಗೊಳಿಸುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಚಿವ ಪ್ರಿಯಾಂಕ್ ಖರ್ಗೆ ಶೀಘ್ರವೇ ಐಟಿ ಉದ್ಯೋಗಿಗಳ ಸಂಘವನ್ನು ಭೇಟಿ ...
ಕ್ಯಾಲೆಂಡರ್ ಇಯರ್ ಅಥವಾ ಫೈನಾನ್ಸಿಯಲ್ ಇಯರ್ ಯಾವುದು ಹಿತವಯ್ಯ ನಮಗೆ?ನಮ್ಮ ದೇಶದ ಎರಡನೇ ಅತಿ ದೊಡ್ಡ ರಾಜ್ಯವೆಂದು ಹೆಗ್ಗಳಿಕೆ ಪಡೆದಿರುವ ಮಧ್ಯಪ್ರದೇಶ ಹಣಕಾಸು ವರ್ಷವನ್ನ ಜನವರಿ ಯಿಂದ ಡಿಸೆಂಬರ್ ಎಂದು ಘೋಷಿಸಿದೆ. ಈ ವ್ಯವಸ್ಥೆಯನ್ನ 2018 ನೇ ಇಸವಿಯಿಂದ...
ದೇಶದ ಉದ್ಯೋಗಗಳಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯಿಂದ ಆರ್ಥಿಕಾಭಿವೃದ್ಧಿ: ವಿಶ್ವ ಬ್ಯಾಂಕ್ಮಹಿಳಾ ನೌಕರರ ಸಂಖ್ಯೆ ಹೆಚ್ಚಾದರೆ ಭಾರತದ ಆರ್ಥಿಕತೆ ದ್ವಿಗುಣಗೊಳ್ಳುವ ಸಾಧ್ಯತೆಯಿದೆ...
2018ಕ್ಕೆ ಭಾರತದ ಜಿಡಿಪಿ ಶೇ.7.2ರಷ್ಟಾಗಲಿದೆ: ವಿಶ್ವ ಬ್ಯಾಂಕ್ ವರದಿಭಾರತದ ಸಮಗ್ರ ಅಭಿವೃದ್ಧಿ-ಜಿಡಿಪಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 7.2ಕ್ಕೆ ಏರಿಕೆಯಾಗಲಿದ್ದು...
ಬಿಎಸ್ಎನ್ಎಲ್ನಿಂದ 2019ಕ್ಕೆ ದೇಶದ ಪ್ರತಿಯೊಬ್ಬರಿಗೂ ಸ್ಯಾಟಲೈಟ್ ಫೋನ್ ಸೇವೆ!ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್(ಬಿಎಸ್ಎನ್ಎಲ್) ಇನ್ನೆರಡು ವರ್ಷಗಳಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಸ್ಯಾಟಲೈಟ್(ಉಪಗ್ರಹ) ಫೋನ್...
81.07 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ ಸೆನ್ಸೆಕ್ಸ್!ಸತತ ಮೂರನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಲಾಭಾಂಶದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದು, ಸೆನ್ಸೆಕ್ಸ್ 81.07 ಅಂಕಗಳ ಏರಿಕೆ ಕಂಡಿದೆ.
ಪಿಎಫ್ ಶೇಕಡಾ 10ಕ್ಕೆ ನಿಗದಿಪಡಿಸಲು ಪ್ರಸ್ತಾಪ: ಭವಿಷ್ಯ ನಿಧಿ ಸಂಘಟನೆ ನಾಳೆ ನಿರ್ಧರಿಸುವ ಸಾಧ್ಯತೆನೌಕರರು ಮತ್ತು ಮಾಲೀಕರು ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಬೇಕಾದ ಹಣದ ಮೊತ್ತವನ್ನು...
ಜಿಯೋಗೆ ಸೆಡ್ಡು ಹೊಡೆದ ಏರ್ ಟೆಲ್: ಗ್ರಾಹಕರಿಗೆ ಬಂಪರ್ ಆಫರ್ರಿಲಾಯನ್ಸ್ ಜಿಯೋಗೆ ಕೌಂಟರ್ ಕೊಡುವ ಸಲುವಾಗಿ ಭಾರ್ತಿ ಏರ್ ಟೆಲ್ ಬಂಪರ್'ನಲ್ಲೇ ಬಂಪರ್ ಆಫರ್ ಪ್ರಕಟಿಸಿದೆ....
ಬೆಲೆ ಕಡಿತ ಮತ್ತು ಕಡಿಮೆ ವೆಚ್ಚದ ಲಾಭ ಗ್ರಾಹಕರಿಗೆ ನೀಡಲು ಟೆಲಿಕಾಂ ಕಂಪೆನಿಗಳಿಗೆ ಸರ್ಕಾರ ಸೂಚನೆಜುಲೈಯಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆಯಿಂದ ತೆರಿಗೆ ದರ ಕಡಿತ...
ಜಿಎಸ್ ಟಿ: ಸಕ್ಕರೆ, ಕಾಫಿ, ಚಹಾ, ಹಾಲಿನ ಪುಡಿ ಬೆಲೆ ಇಳಿಕೆಜುಲೈ 1ರಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆಯಿಂದ ತೆರಿಗೆ ವ್ಯಾಪ್ತಿಯು ಕಡಿಮೆಯಾಗುವುದರಿಂದ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ