ಬದಲಾಗುತ್ತಿದೆ ಮಧ್ಯ ಪ್ರಾಚ್ಯ; ಖತಾರ್ ಮೇಲಿನ ಬಹಿಷ್ಕಾರ ನೀಡುತ್ತಿದೆ ಹೊಸ ಸಾಕ್ಷ್ಯ !ಕತಾರ್ ಗೆ ಹೋಗುತ್ತಿದ್ದ ಆಹಾರ ಪದಾರ್ಥಕ್ಕೆ ಕಡಿವಾಣ ಬಿದ್ದಿದೆ . ಕತಾರ್ ನಲ್ಲಿ ಸಣ್ಣ ಮಟ್ಟದ ಸಂಚಲನ ಶುರುವಾಗಿದೆ . ಈ ಸಮಯವನ್ನ ಬಳಸಿಕೊಂಡು ಇರಾನ್ ಕತಾರ್ ದೇಶಕ್ಕೆ ಆಹಾರ ಪದಾರ್ಥದ ನೆರವು...
ಆರ್ಥಿಕತೆ ಮೇಲೆ ನೋಟು ನಿಷೇಧ ಪರಿಣಾಮ ಮುಂದುವರಿಯಲಿದೆ: ಎಸ್ ಬಿಐಹಳೆಯ ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದತಿಯಿಂದ ದೇಶದ ಆರ್ಥಿಕತೆ ಕುಸಿತ ಮುಂದುವರಿ...
ಭಾರತದಲ್ಲಿ ಹಗಲುಗನಸಿನ ವಿ ಆರ್ ಹೆಡ್ ಸೆಟ್ ಬಿಡುಗಡೆ ಮಾಡಿದ ಗೂಗಲ್ಹಗಲುಗನಸಿನ ನೋಟ (ಡೇಡ್ರೀಮ್ ವ್ಯೂ) ನೀಡುವ ವರ್ಚ್ಯುಯಲ್ ರಿಯಾಲಿಟಿ (ವಿ ಆರ್) ಹೆಡ್ ಸೆಟ್ ಅನ್ನು ಗೂಗಲ್ ಸೋಮವಾರ ಭಾರತದಲ್ಲಿ ಪರಿಚಯಿಸಿದೆ.
ಭಾರತದಲ್ಲಿ ಮೊದಲ ಡಾಟಾ ಕೇಂದ್ರ ಪ್ರಾರಂಭಿಸಲಿರುವ ಅಲೀಬಾಬಾ ಕ್ಲೌಡ್ಚಿನಾದ ಇ-ಕಾಮರ್ಸ್ ಸಂಸ್ಥೆ ಅಲೀಬಾಬಾ ಗ್ರೂಪ್ ನ ಕಂಪ್ಯೂಟಿಂಗ್ ವಿಭಾಗವಾಗಿರುವ ಅಲೀಬಾಬಾ ಕ್ಲೌಡ್, ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ಮೊದಲ ಡಾಟಾ ಕೇಂದ್ರವನ್ನು ಪ್ರಾರಂಭಿಸುವುದಾಗಿ ಹೇಳಿದೆ.
ಜೂನ್ 16ರಿಂದ ಪೆಟ್ರೋಲ್, ಡೀಸೆಲ್ ದರ ನಿತ್ಯ ಪರಿಷ್ಕರಣೆಜೂನ್ 16ರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರವನ್ನಾಧರಿಸಿ ದೇಶಾದ್ಯಂತ ಪ್ರತಿ ದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಮಾಡಲು ಸರ್ಕಾರಿ...
ಟ್ರಂಪ್ ನೀತಿಗಳು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು: ವಿಪ್ರೊಮುಕ್ತ ವ್ಯಾಪಾರದ ಮೇಲೆ ಹೆಚ್ಚು ನಿರ್ಬಂಧಗಳು ಸೇರಿದಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಕೆಲವು ನೀತಿಗಳು....
75 ಲಕ್ಷ ರು. ಮೇಲ್ಪಟ್ಟ ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಿದ ಎಸ್ ಐಬಿಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ 75 ಲಕ್ಷ ರುಪಾಯಿಗೂ ಮೇಲ್ಪಟ್ಟ ಗೃಹ ಸಾಲದ....
ಭಾರತದ ಎಮ್ಮೆ ಮಾಂಸ ರಫ್ತು ಏಪ್ರಿಲ್ ತಿಂಗಳಲ್ಲಿ ಶೇಕಡಾ 11.4 ರಷ್ಟು ಇಳಿಕೆಭಾರತದ ಎಮ್ಮೆ ಮಾಂಸ ಮಾರಾಟ ಏಪ್ರಿಲ್ ನಲ್ಲಿ ಶೇಕಡಾ 11.4ರಷ್ಟು ಕುಸಿದಿದೆ. ಕಳೆದ ವರ್ಷಕ್ಕಿಂತ...
ರೆಪೊ ದರ, ರಿವರ್ಸ್ ರೆಪೊ ದರ ಯಥಾ ಸ್ಥಿತಿ ಕಾಯ್ದುಕೊಂಡ ರಿಸರ್ವ್ ಬ್ಯಾಂಕ್2017-18ನೇ ಸಾಲಿನ ಹಣಕಾಸು ವರ್ಷದ ದ್ವಿತೀಯ ದ್ವೈ ಮಾಸಿಕ ವಿತ್ತೀಯ ನೀತಿ ನೀತಿ ವಿಮರ್ಶೆ...
ನಕಲಿ ಸುದ್ದಿ ಪ್ರಕಟಿಸುವ ಜಾಲತಾಣಗಳಿಗೆ ಜಾಹಿರಾತು ನೀಡುವುದಿಲ್ಲ ಎಂದ ವೊಡಾಫೋನ್ನಕಲಿ ಸುದ್ದಿ ಪ್ರಕಟಿಸುವ ಮತ್ತು ದ್ವೇಷಪೂರಿತ ಮಾತುಗಳನ್ನು ಹರಡುವ ಸುದ್ದಿ ತಾಣಗಳಲ್ಲಿ ತಮ್ಮ ಸಂಸ್ಥೆಯ ಜಾಹಿರಾತು ಮೂಡುವುದನ್ನು ತಡೆಯಲು ವೊಡಾಫೋನ್ ಎಚ್ಚರಿಕೆಯ ಕ್ರಮಗಳನ್ನು
ವಾಟ್ಸ್ ಆಪ್ ನಲ್ಲಿ ಡಿಜಿಸಿಎ ಅಧಿಕಾರಿಯ ನಿಂದನೆ: ದೆಹಲಿ ಪೊಲೀಸರಿಂದ 34 ಪೈಲಟ್ ಗಳ ವಿಚಾರಣೆನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಅಧಿಕಾರಿಗಳನ್ನು ವಾಟ್ಸ್ ಆಪ್ ನಲ್ಲಿ ಅಶ್ಲೀಲವಾಗಿ ನಿಂದಿಸಿದ ಆರೋಪಕ್ಕೆ....
ಯೂರೋಪಿನಲ್ಲಿ ಹಳ್ಳಿಗಳು ಮಾರಾಟಕ್ಕಿವೆ! ಕಾರಣ ಗೊತ್ತಿದೆಯೆ ?ನಮ್ಮ ಹಳ್ಳಿಗಳಲ್ಲಿ ಇರುವ ಸಮಸ್ಯೆಗಳ ಪಟ್ಟಿ ಮಾಡುತ್ತಾ ಹೋದರೆ ಅದೇ ಒಂದು ಪುಸ್ತಕವಾದೀತು. ಇಲ್ಲಿಂದ ಅತ್ಯಂತ ಸುಂದರವಾಗಿ ಕಾಣುವ ಯೂರೋಪಿನ ಕಥೆಯೇನು? ಅವರೇನು ಬಿನ್ನರೆ? ಅಲ್ಲಿನ ಹಳ್ಳಿಗಳ, ಅಲ್ಲಿನ..
ಭಾರತದ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯ ಮೂರು ಪಟ್ಟು ಹೆಚ್ಚಳ: ಚೀನಾ ಕಂಪೆನಿಗಳಿಗೆ ವರದಾನಚೀನಾ ದೇಶದ ತೀವ್ರ ಪೈಪೋಟಿಯಿಂದಾಗಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೇಕ್ ಇನ್ ಇಂಡಿಯಾ...
ಜೂ.7 ಕ್ಕೆ ಆರ್ ಬಿಐ ಹಣಕಾಸು ನೀತಿ ಪ್ರಕಟ: ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ?ಜೂ.7 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪ್ರಕಟಿಸಲಿದ್ದು, ವಿತ್ತೀಯ ನೀತಿಯನ್ನು ಯಥಾಸ್ಥಿತಿ ಮುಂದುವರೆಸಲಿದೆ ತಜ್ಞರು ಹೇಳಿದ್ದಾರೆ.
ಪ್ರಸಕ್ತ ವರ್ಷ ಇನ್ಫೋಸಿಸ್ ನಿಂದ 20 ಸಾವಿರ ಉದ್ಯೋಗಈ ವರ್ಷ 20 ಸಾವಿರ ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಇನ್ಫೊಸಿಸ್ ಸಿಒಒ ಯು.ಬಿ. ಪ್ರವೀಣ್ ರಾವ್...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ