ಜಿಎಸ್ ಟಿ ಗೊಂದಲ ಪರಿಹಾರಕ್ಕೆ 'ವಾರ್ ರೂಂ' ಸ್ಥಾಪಿಸಿದ ಕೇಂದ್ರದೇಶವನ್ನು ಏಕರೂಪದ ಮಾರುಕಟ್ಟೆಯನ್ನಾಗಿಸುವ, ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗಿರುವ....
ರಿಪೇರಿಯಾದ ಗ್ಯಾಲೆಕ್ಸಿ ನೋಟ್ ೭ ಫೋನುಗಳನ್ನು ಮಾರಾಟ ಮಾಡಲಿರುವ ಸ್ಯಾಮ್ಸಂಗ್ಬ್ಯಾಟರಿ ದೋಷದಿಂದ ವಿವಾದಕ್ಕೊಳಗಾಗಿದ್ದ ಮತ್ತು ಹಿಂತೆಗೆದುಕೊಂಡಿದ್ದ ಗ್ಯಾಲೆಕ್ಸಿ ನೋಟ್ ೭ ಮಾದರಿಯ ಎಲ್ಲ ಫೋನುಗಳ ದೋಷವನ್ನು ಸರಿಪಡಿಸಿದ್ದು, ಸ್ಯಾಮ್ಸಂಗ್ ಅವುಗಳನ್ನು ಮಾರುಕಟ್ಟೆಗೆ ಬಿಡಲಿದೆ.
ಲಾಕರ್ ನಲ್ಲಿರುವ ವಸ್ತುಗಳ ನಷ್ಟವಾದರೆ ಬ್ಯಾಂಕ್ ಜವಾಬ್ದಾರಿಯಲ್ಲ: ಆರ್ ಬಿಐಬ್ಯಾಂಕ್ ಲಾಕರ್ ಗಳಲ್ಲಿರುವ ವಸ್ತುಗಳು ನಷ್ಟವಾದರೆ ಅದಕ್ಕೆ ಸಂಬಂಧ ಪಟ್ಟ ಬ್ಯಾಂಕ್ ಗಳು ಹೊಣೆಯಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.
ಎಸ್ಬಿಐ ಮುಖ್ಯಸ್ಥರಿಗೆ ವರ್ಷಕ್ಕೆ ಕೇವಲ ರು.29 ಲಕ್ಷ ವೇತನ!: ವೈರಲ್ ಆಯ್ತು ಚರ್ಚೆಭಾರತೀಯ ಬ್ಯಾಂಕ್ ಗಳ ಅಧ್ಯಕ್ಷ ವೇತನ ವಿಚಾರ ಇದೀಗ ವ್ಯಾಪಕ ಚರ್ಚೆಗೀಡಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಅಧ್ಯಕ್ಷರಾದ ಅರುಂಧತಿ ಭಟ್ಟಾಚಾರ್ಯ ಅವರು ಇಂತಹುದೊಂದು ಚರ್ಚೆಗೆ ಕಾರಣವಾಗಿದ್ದಾರೆ.
ಬೆಂಗಳೂರಿನಲ್ಲಿ ಇಂಡಿಯಾ ಮೆಡ್ ಎಕ್ಸ್ಪೋ 2017ಇಂಡಿಯಾ ಮೆಡ್ ಎಕ್ಸ್ಪೋನಲ್ಲಿ ವೈದ್ಯಕೀಯ ಸಲಕರಣೆ, ಶಸ್ತ್ರಚಿಕಿತ್ಸಾ ಉತ್ಪನ್ನಗಳು, ಹೀಗೆ ವೈದ್ಯಕೀಯ ವಲಯಕ್ಕೆ ಮೀಸಲಾಗಿರುವ ಉತ್ಪನ್ನಗಳನ್ನು...
ಭೂಪಟದಲ್ಲಿ ಇರದಿದ್ದ ಇಸ್ರೇಲ್ ಭೂಪಟವನ್ನೇ ಆಳಲಿದೆಯೆ ?ಇಸ್ರೇಲ್ ಸಾಧನೆಯ ಹಾದಿಯನ್ನ ಮುಖ್ಯ ಮಜಲುಗಳನ್ನ ತಿಳಿದರೆ ಇಸ್ರೇಲ್ ಎಂದರೆ ಜಗತ್ತು ಏಕೆ ವಿಶೇಷ ರೀತಿಯಲ್ಲಿ ನೋಡುತ್ತದೆ ಎನ್ನವುದ ತಿಳಿಯಬಹದು. ಅಂತಹ ವೈಶಿಷ್ಟ್ಯಗಳು ಎನ್ನುವುದರ ಸುತ್ತ ಒಂದು ರೌಂಡ್...
ಭಾರತೀಯ ಐಟಿ ಕಂಪೆನಿಗಳು ಹೆಚ್-1 ಬಿ ವೀಸಾವನ್ನು ಅವಲಂಬಿಸಿಲ್ಲ: ವಿಶಾಲ್ ಸಿಕ್ಕಾಭಾರತೀಯ ಐಟಿ ಕಂಪೆನಿಗಳು ಹೆಚ್ಚಾಗಿ ಅಮೆರಿಕಾದ ಹೆಚ್-1 ಬಿ ವೀಸಾಗಳನ್ನು ಅವಲಂಬಿಸಿಕೊಂಡಿವೆ...
2017-18ರಲ್ಲಿ ಭಾರತೀಯ ಐಟಿ ಉದ್ಯಮದಲ್ಲಿ 1.5 ಲಕ್ಷ ಮಂದಿಗೆ ಉದ್ಯೋಗ: ನಾಸ್ಕಾಂಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮ 2017-18ನೇ ಸಾಲಿನಲ್ಲಿ ಶೇ.7ರಿಂದ 8ರಷ್ಟು ಬೆಳವಣಿಗೆ....
ಮೋದಿ ಅಮೆರಿಕಾ ಭೇಟಿ: ಹೆಚ್-1 ಬಿ ವೀಸಾ ನೀತಿ ಸಡಿಲಿಕೆ ಆಶಾವಾದದಲ್ಲಿ ಐಟಿ ಕಂಪೆನಿಗಳುಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಈ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು....
ಉಬರ್ ಸ್ಥಾಪಕ ಟ್ರಾವಿಸ್ ಕಲನಿಕ್ ಸಿಇಒ ಸ್ಥಾನಕ್ಕೆ ರಾಜೀನಾಮೆಆಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಉಬರ್ ಸಂಸ್ಥೆ ಸಿಇಒ ಸ್ಥಾನಕ್ಕೆ ಟ್ರಾವಿಸ್ ಕಲನಿಕ್ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಶಂಕೆ; ಎರಡು ಸಂಸ್ಥೆಗಳ ಮೇಲೆ ಐಟಿ ದಾಳಿಹೂಡಿಕೆ ಮೇಲೆ ಹೆಚ್ಚು ಪ್ರಮಾಣದ ಆದಾಯ ನೀಡುವ ಭರವಸೆ ನೀಡುತ್ತಿದ್ದ ಎರಡು ಸಂಸ್ಥೆಗಳ ವಿರುದ್ಧ ಅಕ್ರಮ ಹಣವರ್ಗಾವಣೆ ಶಂಕೆಯಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 1.12 ರು. ಡಿಸೇಲ್ 1.24 ರು. ಇಳಿಕೆವಾಹನ ಸವಾರರಿಗೆ ಸಿಹಿ ಸುದ್ದಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಕೆಯಾಗಿದೆ...
ಇನ್ಫೋಸಿಸ್ ಗೆ ಹಿನ್ನಡೆ: ಸಂಸ್ಥೆ ತೊರೆದ ಅಮೆರಿಕಾ ಮುಖ್ಯಸ್ಥ ಸಂದೀಪ್ ದಾದ್ಲಾನಿಇನ್ಫೋಸಿಸ್ ನ ಅಮೆರಿಕ ಮುಖ್ಯಸ್ಥ ಹಾಗೂ ರೀಟೇಲ್ ಹಾಗೂ ಮ್ಯಾನುಫ್ಯಾಕ್ಚರಿಂಗ್ ವಿಭಾಗದ ಜಾಗತಿಕ ಮುಖ್ಯಸ್ಥ ಸಂದೀಪ್ ದದ್ಲಾನಿ ಸಂಸ್ಥೆಯನ್ನು ತೊರೆದಿದ್ದಾರೆ.
ಬ್ಯಾಂಕುಗಳಲ್ಲಿ 8 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮರು ಪಾವತಿಯಾಗದ 12 ಖಾತೆಗಳನ್ನು ಗುರುತಿಸಿದ ರಿಸರ್ವ್ ಬ್ಯಾಂಕ್ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ವಿವಿಧ ಬ್ಯಾಂಕ್ ಗಳಲ್ಲಿ 5,000 ಕೋಟಿ ರೂಪಾಯಿ ಸಾಲ ಬಾಕಿ ಉಳಿದಿರುವ ತಲಾ 12 ಖಾತೆಗಳನ್ನು ಗುರುತಿಸಿದ್ದು...
ರೂ. 500 ಮುಖಬೆಲೆಯ ಹೊಸ ಸರಣಿಯ ನೋಟು ಬಿಡುಗಡೆ; ಹಳೆ ನೋಟು ಚಲಾವಣೆ ಮುಂದುವರಿಕೆರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ 500 ರೂಪಾಯಿ ಮುಖಬೆಲೆಯ ಎ ಸರಣಿಯ ಹೊಸ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ