ಅನುತ್ಪಾದಕ ಆಸ್ತಿ ಪ್ರಮಾಣ ಏರಿಕೆಅನುತ್ಪಾದಕ ಸಾಲದ ಪ್ರಮಾಣ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಮಾರ್ಚ್ ನಲ್ಲಿ ಶೇ.4.6ರಷ್ಟು ಇದ್ದದು ಸೆಪ್ಟೆಂಬರ್ ಅಂತ್ಯಕ್ಕೆ ಶೇ.5.1ಕ್ಕೆ ಏರಿದೆ...
ಸಮತೋಲನ ಆರ್ಥಿಕ ನೀತಿ ಅಗತ್ಯಚೀನಾ ಆರ್ಥಿಕತೆ ಹಿನ್ನಡೆಯತ್ತ ಸಾಗಿರುವುದರಿಂದ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಿರುವುದ ರಿಂದ ಆಗುವ ಪರಿಣಾಮಗಳನ್ನು ತಡೆಯಲು ದೇಶೀಯ ಹಣಕಾಸು ನೀತಿಗಳನ್ನು ಎಚ್ಚರಿಕೆ...
ಜಾಗತಿಕ ಬೆಳವಣಿಗೆ ನಿಧಾನಗತಿಯಲ್ಲಿದ್ದರೂ ಭಾರತದ ಆರ್ಥಿಕ ಬೆಳವಣಿಗೆ ಆಶಾದಾಯಕ : ಹಾರ್ವರ್ಡ್ ಅಧ್ಯಯನ ವರದಿಮುಂಬರುವ ದಶಕಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗುವ ಸಾಮರ್ಥ್ಯ ಭಾರತಕ್ಕಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಂಶೋಧನೆಯೊಂದು ಹೇಳಿದೆ.
ತೆರಿಗೆ ಜಾಲಕ್ಕೆ 27 ಲಕ್ಷ ಮಂದಿದೇಶಾದ್ಯಂತ 27 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ...
ಜಿಡಿಪಿ ಅಂದಾಜು ಶೇ.7.5ಕ್ಕೆ ಇಳಿಕೆಭಾರತದ ಆರ್ಥಿಕತೆ ಸುಸ್ಥಿರವಾಗಿದೆ, ಜಾಗತಿಕ ಆರ್ಥಿಕತೆ ಹಿಂಜರಿತದಲ್ಲಿರುವ ನಡುವೆಯೂ ವಿಶ್ದಲ್ಲೇ ಅತಿ ಹೆಚ್ಚಿನ ಆರ್ಥಿಕ ಅಭಿವೃದ್ಧಿ...
ಅನಿವಾಸಿ ಭಾರತೀಯರು ಭಾರತದಲ್ಲಿ ಹೂಡಿಕೆ ಮಾಡಿದ್ದು ರು. 4.5 ಲಕ್ಷ ಕೋಟಿ!2015ರಲ್ಲಿ ವಿದೇಶ ರಾಜ್ಯಗಳಲ್ಲಿರುವ ಅನಿವಾಸಿ ಭಾರತೀಯರಿಂದ ಅತೀ ಹೆಚ್ಚು ಹೂಡಿಕೆ ಪಡೆದುಕೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ...
ಚೀನಾ ಕಂಪನಿಗೆ ಭಾರತದ ಪದ್ಮಶ್ರೀ ಸಿಇಒಭಾರತೀಯ ಮೂಲದ ಪದ್ಮಶ್ರೀ ವಾರಿಯರ್ ಚೀನಾದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ನೆಕ್ಸ್ಟ್ಇವಿಯ ಅಮೆರಿಕದ ವಿಭಾಗದ ಸಿಇಒ ಆಗಿ ನೇಮಕಗೊಂಡಿದ್ದಾರೆ.
ಅಕ್ರಮ ಮಾರಾಟದಿಂದ ಸರ್ಕಾರಕ್ಕೆ ರು.39 ಸಾವಿರ ಕೋಟಿ ನಷ್ಟದೇಶದಲ್ಲಿ ಸಿಗರೇಟ್, ಆಟೊ ಮೊಬೈಲ್ಗಳು ಸೇರಿದಂತೆ ಏಳು ವಸ್ತುಗಳ ಅಕ್ರಮ ಮಾರಾಟದಿಂದಾಗಿ ಸರ್ಕಾರಕ್ಕೆ 2014ನೇ ಸಾಲಿನಲ್ಲಿ...
ಬಾಳೆ ಬೆಲೆ ಕುಸಿತ: ರೈತರ ಕಷ್ಟ ತಪ್ಪಿಲ್ಲ; ಗ್ರಾಹಕರಿಗೆ ಎಟುಕಿಲ್ಲಮಾರುಕಟ್ಟೆಯಲ್ಲಿ ಬಾಳೆ ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದಾರೆ. ರೈತರು ಹಾಗೂ ವ್ಯಾಪಾರಸ್ಥರು ಬಾಳೆಗೊನೆಗಳನ್ನು...
ಮಧ್ಯ ವಾರ್ಷಿಕ ಆರ್ಥಿಕ ವಿಶ್ಲೇಷಣೆ: ಶೇ.7 -7 .5 ರಷ್ಟು ಜಿಡಿಪಿ ಬೆಳವಣಿಗೆ ನಿರೀಕ್ಷೆಮಧ್ಯ-ವಾರ್ಷಿಕ ಆರ್ಥಿಕ ವಿಶ್ಲೇಷಣೆ ಪ್ರಕಟಗೊಂಡಿದ್ದು 2015-16 ರಲ್ಲಿ ದೇಶದ ಜಿಡಿಪಿ 7 -7 .5 ವರೆಗೆ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ದಶಕದ ನಂತರ ಬಡ್ಡಿದರವನ್ನು ಹೆಚ್ಚಿಸಿದ ಯುಎಸ್ ಫೆಡರಲ್ ರಿಸರ್ವ್ಮಹತ್ವದ ಐತಿಹಾಸಿಕ ಕ್ರಮವೊಂದರಲ್ಲಿ ಸರಿಸುಮಾರು ದಶಕದ ನಂತರ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು 0.25...
ರು.2 ಲಕ್ಷ ವಹಿವಾಟಿನವರೆಗೂ ಪ್ಯಾನ್ಕಾರ್ಡ್ ಕಡ್ಡಾಯ ಇಲ್ಲಕಪ್ಪು ಹಣ ಮತ್ತು ನಕಲಿ ನೋಟು ನಿಯಂತ್ರಿಸಲು ಕೇಂದ್ರ ಸರ್ಕಾರ ಕೆಲ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕ್ರೆಡಿಟ್ಕಾರ್ಡ್, ಡೆಬಿಟ್ಕಾರ್ಡ್ ಮತ್ತಿತರ ಆನ್ ಲೈನ್ ಮೂಲಕ ವಹಿವಾಟು ನಡೆಸುವವರಿಗೆ ಹಲವು ರಿಯಾಯಿತಿಗಳನ್ನು ಘೋಷಿಸಿದೆ...
ರೀಟೆಲ್ ಹಣದುಬ್ಬರ ಗಗನಮುಖಿಆರ್ಥಿಕತೆ ದಿನೇ ದಿನೇ ದುಬಾರಿಯಾಗುತ್ತಿದ್ದು ಬಡವರು ಖರೀದಿಸುವ ಉತ್ಪನ್ನಗಳ ದರಗಳು ನಿರಂತರವಾಗಿ...
ಭಾರತದ ರಫ್ತು ಸತತ 12 ನೇ ತಿಂಗಳಲ್ಲೂ ಇಳಿಮುಖಸತತ 12 ನೇ ತಿಂಗಳಲ್ಲೂ ಭಾರತದ ವಾಣಿಜ್ಯ ರಫ್ತು ಕುಸಿತ ದಾಖಲಿಸಿದ್ದು, ಶೇ.24 .43 ರಷ್ಟು ಕುಸಿದಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ಹೇಳಿದೆ.
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!