ಐಡಿಬಿಐ ವಂಚನೆ ಬಳಿಕ ಸಾರ್ವಜನಿಕ ವಲಯ ಬ್ಯಾಂಕುಗಳಿಂದ ವರದಿ ಕೇಳಿದ ಪ್ರಧಾನಮಂತ್ರಿ ಕಾರ್ಯಾಲಯಇತ್ತೀಚೆಗೆ ಬ್ಯಾಂಕ್ ಹಗರಣ ಬಹಿರಂಗವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಕಚೇರಿ ಹಣಕಾಸು ...
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಪ್ರಸ್ತವಾನೆ ಇಲ್ಲ: ಡಿಇಎ ಕಾರ್ಯದರ್ಶಿಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಪ್ರಸ್ತಾವನೆ ಇಲ್ಲ, ಪೆಟ್ರೋಲ್, ಡೀಸೆಲ್ ದರ ಅಂತಹ ಮಟ್ಟ ತಲುಪಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.
ಫೇಸ್ ಬುಕ್ ಮಾತ್ರವಲ್ಲ, ಟ್ವಿಟ್ಟರ್ ಕೂಡ ಕೇಂಬ್ರಿಡ್ಜ್ ಅನಾಲಿಟಿಕಾಗೆ ಮಾಹಿತಿ ಮಾರಾಟ ಮಾಡಿದೆ: ವರದಿಫೇಸ್ ಬುಕ್ ನಲ್ಲಿ ದಾಖಲೆಗಳ ಸೋರಿಕೆ ಹಗರಣ ಬೆಳಕಿಗೆ ಬಂದ ನಂತರ ಇದೀಗ ಟ್ವಿಟ್ಟರ್ ಕೂಡ ...
2025 ರ ವೇಳೆಗೆ ಭಾರತವಾಗಲಿದೆ 5 ಟ್ರಿಲಿಯನ್ ಡಾಲರ್ ಎಕಾನಮಿ!ಜಾಗತಿಕ ಆರ್ಥಿಕತೆ ಕುಸಿಯುತ್ತಿದ್ದರೂ ಭಾರತದ ಆರ್ಥಿಕತೆ ಮಾತ್ರ ಆಶಾದಾಯಕವಾಗಿದ್ದು, ಪ್ರಸ್ತುತ 2.6 ಟ್ರಿಲಿಯನ್ ಆರ್ಥಿಕತೆಯಾಗಿರುವ ಭಾರತ 2025 ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ
ಪ್ರವಾಸೋದ್ಯಮ ಭಾರತವನ್ನು ಹೇಗೆ ಮರುರೂಪಿಸುತ್ತಿದೆ?ಪ್ರಯಾಣ ಮತ್ತು ವಸತಿ ಸೌಕರ್ಯ ಉದ್ಯಮವು ಬಹುಶಃ ಭಾರತದಲ್ಲಿನ ಪ್ರಮುಖ ಮತ್ತು ಫಲಪ್ರದ ಕೈಗಾರಿಕೆಗಳಲ್ಲಿ ಒಂದಾಗಿದೆ.
ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾನೂನು ಕಾರ್ಯನಿರ್ವಹಣೆಗೆ ಸರ್ಕಾರ ಅಧಿಸೂಚನೆಸಾಲ ಬಾಕಿದಾರರು ತಲೆಮರೆಸಿಕೊಳ್ಳುವುದನ್ನು ತಪ್ಪಿಸಲು ಸರ್ಕಾರ ಸರಣಿ ನಿಯಮಗಳನ್ನು ಜಾರಿಗೆ ...
ಕೇಂದ್ರದಿಂದ ರೂ.7.41 ಲಕ್ಷ ಕೋಟಿ ಜಿಎಸ್ಟಿ, ರೂ.20 ಸಾವಿರ ಕೋಟಿ ಮೊತ್ತದ ಸೆಸ್ ಸಂಗ್ರಹಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಜಾರಿಯ ನಂತರ ಕಳೆದ ಆಗಸ್ಟ್ ನಿಂದ ಮಾರ್ಚ್ 2018ರವರೆಗೆ ...
ಇಂಡಿಗೊ ಏರ್ ಲೈನ್ಸ್ ಅಧ್ಯಕ್ಷ ಸ್ಥಾನಕ್ಕೆ ಆದಿತ್ಯ ಘೋಷ್ ರಾಜಿನಾಮೆಅಚ್ಚರಿಯ ಬೆಳವಣಿಗೆಯಲ್ಲಿ, ದೇಶದ ಅಗ್ಗದ ವಿಮಾನ ಯಾನ ಸಂಸ್ಥೆ ಇಂಡಿಗೊ, ಆದಿತ್ಯ ಘೋಷ್ ಅವರು...
ರಿಲಯನ್ಸ್ ಜಿಯೊದಲ್ಲಿ ಈ ವರ್ಷ 80 ಸಾವಿರ ಮಂದಿಗೆ ಉದ್ಯೋಗಾವಕಾಶಟೆಲಿಕಾಂ ವಲಯವನ್ನು ವಿಸ್ತರಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ ರಿಲಯನ್ಸ್ ಜಿಯೊ ...
ಐಟಿ ಇಲಾಖೆಗೆ ಕಪ್ಪು ಹಣದ ಮಾಹಿತಿ ನೀಡಿ, ರೂ.5 ಕೋಟಿ ವರಗೆ ಹಣ ಸಂಪಾದಿಸಿಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ತೆರಿಗೆ ವಂಚಿಸುವ ಮತ್ತು ಅಕ್ರಮವಾಗಿ ಸಂಪತ್ತು ...
ಡಾಟಾ ಸೋರಿಕೆ ಹರಗರಣವಾದ್ರೂ ಇಳಿದಿಲ್ಲ ಫೇಸ್ ಬುಕ್ ನ ಲಾಭ!ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ನ ಲಾಭ ಕಳೆದ ತ್ರೈಮಾಸಿಕದಲ್ಲಿ ಏರಿಕೆ ಕಂಡಿದ್ದು, ಬಳಕೆದಾರರ ಸಂಖ್ಯೆಯೂ ಏರಿಕೆಯಾಗಿದೆ.
ಬ್ಯಾಂಕ್ ವಂಚನೆ: ಸಾಲಗಾರರ ಪತ್ತೆಗೆ ಪತ್ತೇದಾರಿ ಏಜನ್ಸಿಗಳ ಮೊರೆ ಹೋದ ಪಿಎನ್ಬಿಬ್ಯಾಂಕ್ ವಂಚನೆಯಿಂದ ಹೈರಾಣಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ತನ್ನ ಪತ್ತೆಯಾಗದ ಸಾಲಗಳನ್ನು ಪತ್ತೆ ಮಾಡಲು ಡಿಟೆಕ್ಟಿವ್ ಏಜೆನ್ಸಿಗಳ ಮೊರೆ ಹೋಗಿದೆ.
ಗ್ರಾಹಕರಿಗೆ ಹೊರೆ: ಎಟಿಎಂ, ಚೆಕ್ ಗಳಿಗೂ ಬ್ಯಾಂಕ್ ಗಳಿಂದ ಶುಲ್ಕ ಸಾಧ್ಯತೆ?ಶೀಘ್ರ ಬ್ಯಾಂಕಿಂಗ್ ಸಂಸ್ಥೆಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಸಾಧ್ಯತೆ ಇದ್ದು, ಎಟಿಎಂ, ಚೆಕ್ ಗಳ ಸೇವೆಗಳಿಗೂ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ್ನು ಖರೀದಿಸಲಿರುವ ವಾಲ್ ಮಾರ್ಟ್ಭಾರತದ ಇ-ಕಾಮರ್ಸ್ ಸಂಸ್ಥೆ ಪ್ಲಿಪ್ ಕಾರ್ಟ್ ನ ಶೇ.51 ರಷ್ಟು ಪಾಲನ್ನು ವಾಲ್ಮಾರ್ಟ್ ಸಂಸ್ಥೆ ಖರೀದಿಸಲಿದ್ದು, ಒಂದೆರಡು ವಾರಗಳಲ್ಲಿ ಪ್ರತಿಕ್ರಿಯೆಗಳು ಪ್ರಾರಂಭವಾಗುವ ಸಾಧ್ಯತೆ ಇದೆ.
ಸಾರಿಗೆ ಸುರಕ್ಷತೆ: 2019ರಿಂದ ಹೊಸ ವಾಹನಗಳಿಗೆ ಟೆಂಪರ್ ಪ್ರೂಫ್ ನೊಂದಣಿ ಫಲಕ ಅಳವಡಿಕೆದೇಶದಲ್ಲಿ ಮೋಟಾರು ವಾಹನ ಸುರಕ್ಷತೆ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿರುವ ಸರ್ಕಾರ ಮುಂದಿನ ವರ್ಷದಿಂದ ಎಲ್ಲಾ ಮೋಟಾರು ವಾಹನಗಳಿಗೆ ಉನ್ನತ ಭದ್ರತೆ ವ್ಯವಸ್ಥೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video