ಜಾಗತಿಕ ಸಂಸ್ಥೆಗಳೊಂದಿಗೆ ಪತಂಜಲಿ ಪಾಲುದಾರಿಕೆ ಇಲ್ಲ: ರಾಮ್ ದೇವ್ವಿದೇಶಿ ನೇರ ಬಂಡವಾಳ ಹೂಡಿಕೆಯ ಚಿಂತನೆಯನ್ನು ಬೆಂಬಲಿಸುವುದಿಲ್ಲವಾದ ಕಾರಣ ಪತಂಜಲಿ ಸಂಸ್ಥೆಯೂ ಸಹ ಜಾಗತಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆಗೆ ಮುಂದಾಗುವುದಿಲ್ಲ
ಸದ್ದಿಲ್ಲದೇ ಗಗನಕ್ಕೇರಿದ ಡೀಸೆಲ್ ದರ, 3 ವರ್ಷಗಳಲ್ಲೇ ಪೆಟ್ರೋಲ್ ದರ ಗರಿಷ್ಠಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರಗಳ ಮೇಲಿನ ನಿಯಂತ್ರಣವನ್ನು ಕಡಿತಗೊಳಿಸಿ ನಿತ್ಯ ದರ ಪರಿಷ್ಕರಣೆಗೆ ಅವಕಾಶ ಮಾಡಿಕೊಟ್ಟಿರುವಂತೆಯೇ ಇತ್ತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸದ್ದಿಲ್ಲದೇ ಗಗನಕ್ಕೇರಿವೆ.
ಟೆಲಿಕಾಂ ಕ್ಷೇತ್ರದಲ್ಲಿ ಮುಂದುವರೆಯಲಿರುವ ಉದ್ಯೋಗ ಕಡಿತ, ತೂಗುಗತ್ತಿ ಕೆಳಗೆ 90,000 ಉದ್ಯೋಗಗಳು!ಅತ್ಯಂತ ಬೇಡಿಕೆ ಕ್ಷೇತ್ರವಾಗಿದ್ದ ಟೆಲಿಕಾಂ ಈಗ ಉದ್ಯೋಗ ಕಡಿತ ಎದುರಿಸುತ್ತಿದ್ದು, ಮುಂದಿನ 6-9 ತಿಂಗಳಲ್ಲಿ ಉದ್ಯೋಗ ಕಡಿತದ ಸಂಖ್ಯೆ 80,000-90,000 ದಾಟಲಿದೆ ಎಂದು ವರದಿಯೊಂದು ತಿಳಿಸಿದೆ.
ಮಾರಾಟಕ್ಕೂ ಮುನ್ನ ಏರ್ ಇಂಡಿಯಾ ನಾಲ್ಕು ಭಾಗ: ಬ್ಲೂಮ್ಬರ್ಗ್ ವರದಿಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಮಾರಾಟಕ್ಕೂ ಮುನ್ನ 4 ಭಾಗಗಳನ್ನಾಗಿ ಪ್ರತ್ಯೇಕ ಸಂಸ್ಥೆಗಳನ್ನಾಗಿ ಮಾಡಲಾಗುತ್ತದೆ ಎಂದು ಬ್ಲೂಮ್ಬರ್ಗ್ ವರದಿ ಪ್ರಕಟಿಸಿದೆ.
ಡಿಸೆಂಬರ್ ನಲ್ಲಿ ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಶೇ. 3.58 ಕ್ಕೆ ಇಳಿಕೆಸಗಟು ಬೆಲೆಗಳ ಆಧಾರದ ಮೇಲೆ ಹಣದುಬ್ಬರ ಕಡಿಮೆಯಾಗಿ ಕಳೆದ ಡಿಸೆಂಬರ್ ನಲ್ಲಿ ...
ಕೃಷಿಗೆ ಹೆಚ್ಚಿನ ಆದ್ಯತೆ, ರೈತರಿಗೆ ತಲುಪಿದರಷ್ಟೇ ಜಿಡಿಪಿ ಬೆಳವಣಿಗೆ ಪ್ರಯೋಜನಕಾರಿ: ಜೆಟ್ಲಿಕೃಷಿಯೇ ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ರೈತರಿಗೆ ತಲುಪಿದರಷ್ಟೇ ಜಿಡಿಪಿ ಬೆಳವಣಿಗೆ ಪ್ರಯೋಜನಕಾರಿಯಾಗಿರಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕೃಷಿ ಕಮಾಡಿಟಿ ವ್ಯಾಪಾರದಿಂದ ರೈತರ ಆದಾಯ ದ್ವಿಗುಣ: ಅರುಣ್ ಜೇಟ್ಲಿಕೃಷಿ ಸರಕುಗಳ ವ್ಯಾಪಾರ ಆರಂಭಿಸುವುದರಿಂದ ಬಹುಪಾಲು ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಚಿಲ್ಲರೆ ಹಣದುಬ್ಬರ ಶೇ.5.21 ಕ್ಕೆ ಏರಿಕೆ, ದರ ಇಳಿಕೆ ನಿರೀಕ್ಷೆಗೆ ತಣ್ಣೀರುಡಿಸೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.5.21 ಕ್ಕೆ ಏರಿಕೆಯಾಗಿದ್ದು, ಆರ್ ಬಿಐ ನ ನಿರೀಕ್ಷೆಯ ಮಟ್ಟವನ್ನೂ ಮೀರಿ ಏರಿಕೆಯಾಗಿದೆ.
ಆಧಾರ್ ಆಧಾರಿತ ಸಿಮ್ ಪರಿಶೀಲನೆಗೆ ಮಾ.31ರ ವರೆಗೆ ಏರ್ಟೆಲ್ ಗೆ ಯುಐಡಿಎಐ ಅನುಮತಿಆಧಾರ್ ಆಧಾರಿತ ಬಯೋಮೆಟ್ರಿಕ್ ಬಳಸಿ ಸಿಮ್ ಮರು ಪರಿಶೀಲನೆಗೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಭಾರತಿ...
ಅಮೇಜಾನ್ ಸಿಇಒ ಜೆಫ್ ಬೆಜೋಸ್ ಸಾರ್ವಕಾಲಿಕ ಶ್ರೀಮಂತ!ಅಮೇಜಾನ್ ಸಿಇಒ ಜೆಫ್ ಬೆಜೋಸ್ ಇತಿಹಾಸದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
2016ಕ್ಕೆ ಹೋಲಿಸಿದರೆ ಮನೆ ಮಾರಾಟ ವಲಯದಲ್ಲಿ ಶೇ.41ರಷ್ಟು ಇಳಿಕೆ: ವರದಿರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 2016 ಮತ್ತು ಸರಕು ....
ಬಾಬಾ ರಾಮ್ ದೇವ್ ಪತಂಜಲಿ ಸಂಸ್ಥೆಯಲ್ಲಿ ಫ್ರಾನ್ಸ್ ಸಂಸ್ಥೆಯಿಂದ 3 ಸಾವಿರ ಕೋಟಿ ಬಂಡವಾಳ ಹೂಡಿಕೆ!ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರಭಾವಿ ಸಂಸ್ಥೆಯಾಗಿ ಬೆಳೆಯುತ್ತಿರುವ ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡಲು ಫ್ರಾನ್ಸ್ ಮೂಲದ ಸಂಸ್ಥೆಯೊಂದು ಮುಂದೆ ಬಂದಿದೆ.
2018ರಲ್ಲಿ ಭಾರತದ ಅಭಿವೃದ್ಧಿ ದರ ಶೇ.7.3ಕ್ಕೆ ಏರಿಕೆ ಸಾಧ್ಯತೆ: ವಿಶ್ವ ಬ್ಯಾಂಕ್ಭಾರತ ಅತ್ಯುತ್ತಮ ಆರ್ಥಿಕತೆ ಹೊಂದಿದ್ದು, 2018ನೇ ಸಾಲಿನಲ್ಲಿ ಭಾರತ ಶೇ.7.3ರಷ್ಟು ಅಭಿವೃದ್ಧಿ ದರ ಸಾಧನೆ ಮಾಡಲಿದೆ.
ಹಾಸ್ಟೆಲ್ ಮೆಸ್ ಸೌಲಭ್ಯಕ್ಕೆ ಶೇ.5 ರಷ್ಟು ಜಿಎಸ್ ಟಿ: ಹಣಕಾಸು ಸಚಿವಾಲಯವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ನೀಡಲಾಗುವ ಮೆಸ್ ಸೌಲಭ್ಯಕ್ಕೆ ಶೇ.5 ರಷ್ಟು ಜಿಎಸ್ ಟಿ ವಿಧಿಸಲಾಗುತ್ತದೆ ಎಂದು ಹಣಕಾಸು ಇಲಾಖೆ ಹೇಳಿದೆ.
ಭಾರತದಲ್ಲಿ ಬಿಟ್ಕಾಯಿನ್ ಕೊಳ್ಳುವುದು & ಮಾರುವುದು ಹೇಗೆ? ಇಲ್ಲಿದೆ ಮಾಹಿತಿಈಗ ಎಲ್ಲೆಲ್ಲೂ ಬಿಟ್ ಕಾಯಿನ್ ಗಳದ್ದೇ ಸುದ್ದಿ. ಡಿಜಿಟಲ್ ಕರೆನ್ಸಿಯಾದ ಬಿಟ್ ಕಾಯಿನ್ ಗಳಲ್ಲಿ ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video