ಸಿಂಗಲ್ ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಶೇ.100ರಷ್ಟು ವಿದೇಶಿ ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಅಸ್ತುಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆ ಮಾಡುವ ಮಹತ್ವದ ಪ್ರಸ್ತಾಪಕ್ಕೆ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.
ಏಪ್ರಿಲ್-ಡಿಸೆಂಬರ್ ತಿಂಗಳ ನೇರ ತೆರಿಗೆ ಸಂಗ್ರಹ ಶೇ.18 ರಷ್ಟು ಏರಿಕೆ!ಭಾರತದ ನೇರ ತೆರಿಗೆ ಸಂಗ್ರಹ ಏಪ್ರಿಲ್-ಡಿಸೆಂಬರ್ ತಿಂಗಳಲ್ಲಿ 6.56 ಲಕ್ಷಯಷ್ಟಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.18.2 ರಷ್ಟು ಏರಿಕೆಯಾಗಿದೆ.
ಹೆಚ್ಚಿದ ಬಂಡವಾಳ ಹರಿವು: ಮತ್ತೆ ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ 10,600ಕ್ಕೆ ಏರಿಕೆಭಾರತೀಯ ಷೇರುಮಾರುಕಟ್ಟೆ ಮತ್ತೊಂದು ದಾಖಲೆ ಬರೆದಿದ್ದು, ಸೋಮವಾರದ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 34, 300ರ ಗಡಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ಮತ್ತೆ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ, ನಿಫ್ಟಿ 38.80 ಅಂಕಗಳ ಏರಿಕೆಭಾರತೀಯ ಷೇರು ಮಾರುಕಟ್ಟೆ ಮತ್ತೊಂದು ಸರ್ವಕಾಲಿಕ ದಾಖಲೆಗೆ ಸಾಕ್ಷಿಯಾಗಿದ್ದು, ಸೆನ್ಸೆಕ್ಸ್ 34 ಸಾವಿರ 100ರ ಗಡಿದಾಟಿದೆ.
ಭಾರತೀಯ ಬ್ಯಾಂಕಿಂಗ್ ಆ್ಯಪ್ ಗಳಲ್ಲಿ ಮಾಲ್ ವೇರ್ ಪತ್ತೆ ಮಾಡಿದ 'ಕ್ವಿಕ್ ಹೀಲ್'ಕಂಪ್ಯೂಟರ್ ಭದ್ರತೆ ಕ್ಷೇತ್ರದ ಪ್ರಮುಖ ಆ್ಯಂಟಿ ವೈರಸ್ ಸಂಸ್ಥೆ ಕ್ವಿಕ್ ಹೀಲ್ ಭಾರತೀಯ ಬ್ಯಾಂಕಿಂಗ್ ಆ್ಯಪ್ ಗಳಲ್ಲಿ ಅಪಾಯಕಾರಿ ಟ್ರಾಜನ್ ವೈರಸ್ ಅನ್ನು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದೆ.
ಚಾಕೊಲೆಟ್ ಬಣ್ಣದ ಹೊಸ ರೂ.10 ಮುಖಬೆಲೆಯ ನೋಟು ಬಿಡುಗಡೆ ಮಾಡಿದ ಆರ್ ಬಿಐಹೊಸ ವಿನ್ಯಾಸದ 2000, 500, 200 ಹಾಗೂ 50 ರುಪಾಯಿ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಶುಕ್ರವಾರ 10 ರುಪಾಯಿ...
ಎಸ್ಬಿಐ ಕನಿಷ್ಟ ಬ್ಯಾಲೆನ್ಸ್ ರೂ.1 ಸಾವಿರಕ್ಕೆ ಇಳಿಕೆ?ಕನಿಷ್ಟ ಬ್ಯಾಲೆನ್ಸ್ ಇಲ್ಲದ ಖಾತೆದಾರರಿಗೆ ಶುಲ್ಕವಿಧಿಸುವ ಮೂಲಕ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್ ಇದೀಗ ನಗರ ಪ್ರದೇಶಗಳ ಕನಿಷ್ಟ ಬ್ಯಾಲೆನ್ಸ್ ಅನ್ನು 1 ಸಾವಿರ ರು.ಗೆ ಇಳಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಇನ್ಫೋಸಿಸ್ ನೂತನ ಸಿಇಓ ಸಲಿಲ್ ಪರೇಖ್ ಗೆ ರೂ.16.25 ಕೋಟಿ ವೇತನದೇಶದ ಖ್ಯಾತ ಐಟಿ ಸಂಸ್ಥೆ ಇನ್ಫೋಸಿಸ್ ನ ನೂತನ ಸಿಇಒ ಸಲಿಲ್ ಪರೇಖ್ ಅವರು ವಾರ್ಷಿಕ ರೂ.16.25 ಕೋಟಿ ವೇತನ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಬಿಟ್ ಕಾಯಿನ್ ಕುರಿತು ನಿರ್ಣಾಯಕ ಕ್ರಮಕ್ಕೆ ಇನ್ನೂ ಸಮಯವಿದೆ: ಆರ್ಬಿಐ ಮಾಜಿ ಗವರ್ನರ್ಬಿಟ್ ಕಾಯಿನ್ ಮತ್ತು ಇತರ ಕ್ರಿಪ್ಟೊ ಕರೆನ್ಸಿಗಳಿಗೆ ನಿಯಂತ್ರಣ ನೀಡುವ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ...
2 ಸಾವಿರ ರು. ವರೆಗಿನ ನಗದುರಹಿತ ವಹಿವಾಟಿಗೆ ಶುಲ್ಕವಿಲ್ಲ: ಅರುಣ್ ಜೇಟ್ಲಿಡೆಬಿಟ್ ಕಾರ್ಡ್ ಬಳಸಿ 2 ಸಾವಿರದ ತನಕ ಮೊತ್ತ ಪಾವತಿ ಮಾಡುವವರು ಎಂಡಿಆರ್ ಶುಲ್ಕವನ್ನು ಪಾವತಿ ಮಾಡುವಂತಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬಿಟ್ ಕಾಯಿನ್ ಭಾರತದಲ್ಲಿ ಮಾನ್ಯವಲ್ಲ, ವಹಿವಾಟು ನಡೆಸುವವರೇ ಜವಾಬ್ದಾರಿ: ಜೇಟ್ಲಿಬಿಟ್ ಕಾಯಿನ್ ಭಾರತದಲ್ಲಿ ಮಾನ್ಯವಲ್ಲ, ಬಿಟ್ ಕಾಯಿನ್ ಮೂಲಕ ವಹಿವಾಟು ನಡೆಸುವವರೇ ಅದಕ್ಕೆ ಸಂಪೂರ್ಣ ಜವಾಬ್ದಾರರು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
2018 ರಲ್ಲಿ ಏರಲಿದೆ ಜಿಡಿಪಿ ದರ, ಆದರೆ ಸಂತಸಕ್ಕೆ ಅಡ್ಡಿಯಾಗಲಿದೆ ಹಣದುಬ್ಬರ!ನೋಟು ನಿಷೇಧ, ಜಿಎಸ್ ಟಿ ಜಾರಿಯಿಂದ ಕುಸಿದಿದ್ದ ಜಿಡಿಪಿ ದರ 2018 ರಲ್ಲಿ ಪುಟಿದೇಳುವ ಸಾಧ್ಯತೆ ಇದೆ.
ಆಮದು ಸುಂಕ ಹೆಚ್ಚಳ: ಅಸಂಘಟಿತ ಟಿವಿ, ಮೊಬೈಲ್ ಫೋನ್ ಸಂಸ್ಥೆಗಳ ಮೇಲೆ ಹೆಚ್ಚಿನ ಪರಿಣಾಮಆಮದು ಮಾಡಿಕೊಳ್ಳುವ ಮೊಬೈಲ್ ಫೋನ್ ಗಳು ಟಿವಿ ಸೆಟ್ ಎಲ್ಇಡಿ ಲ್ಯಾಂಪ್ ಗಳ ಮೇಲಿನ ಕಸ್ಟಮ್ಸ್ ತೆರಿಗೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದ್ದು, ಕಸ್ಟಮ್ಸ್ ತೆರಿಗೆ ಹೆಚ್ಚಿಸಿರುವುದರಿಂದ ಕಸ್ಟಮರ್ ಡ್ಯುರೆಬಲ್ ಗೂಡ್ಸ್...
23 ಸಾವಿರ ಕೋಟಿ ರು.ಗೆ ಆರ್ ಕಾಂ ಖರೀದಿಸಿದ ಜಿಯೋ ಇನ್ಫೋಕಾಮ್ಭಾರತದ ಉದ್ಯಮ ಕ್ಷೇತ್ರದ ದೈತ್ಯ ಸಹೋದರರಾದ ಅನಿಲ್ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಪರಸ್ಪರ ಒಂದಾಗಿದ್ದು, ತಮ್ಮ ತಂದೆಯ ಜನ್ಮದಿನದಂದು ಮುಖೇಶ್ ತಮ್ಮ ಅನಿಲ್ ಅಂಬಾನಿ ಒಡೆತನದ ಆರ್ ಕಾಂ ಅನ್ನು ಖರೀದಿ ಮಾಡಿದ್ದಾರೆ.
2017ನೇ ಸಾಲಿನ ಅಂತಿಮ ದಿನದ ವಹಿವಾಟು: ಸೆನ್ಸೆಕ್ಸ್ 135 ಅಂಕಗಳ ಏರಿಕೆಈ ಹಿಂದಿನ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಮತ್ತೆ ಏರುಗತಿಯಲ್ಲಿ ಸಾಗಿದ್ದು, ದಿನದ ವಹಿವಾಟಿನ ಆರಂಭದಲ್ಲೇ ಸೆನ್ಸೆಕ್ಸ್ ನೂರಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video