ನಕಾರಾತ್ಮಕ ಮಾರುಕಟ್ಟೆ ಹಿನ್ನಲೆ; 71 ಅಂಕಗಳ ಕುಸಿತಕಂಡ ಸೆನ್ಸೆಕ್ಸ್ಜಾಗತಿಕ ದುರ್ಬಲ ವಹಿವಾಟು ಪರಿಣಾಮ ಮುಂಬೈ ಷೇರುಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ಸೋಮವಾರ ಸೆನ್ಸೆಕ್ಸ್ 71 ಅಂಕಗಳ ಕುಸಿತ ಕಂಡಿದೆ...
ರು.400 ಏರಿದ ಚಿನ್ನಸತತ ಮೂರನೆ ದಿನ ಏರಿಕೆ ಮುಂದುವರೆಸಿರುವ ಚಿನ್ನ ಶುಕ್ರವಾರದ ವಹಿವಾಟಿನಲ್ಲಿ ರು.400 ಏರಿಕೆ ಕಾಣುವುದರೊಂದಿಗೆ ರು.27,250ಕ್ಕೆ ತಲುಪಿತು...
ಮುದ್ರಾ ಯೋಜನೆಯಡಿ ರು.1.22 ಲಕ್ಷ ಕೋಟಿ ಸಾಲಪ್ರಸಕ್ತ ಹಣಕಾಸು ಸಾಲಿನ ಅಂತ್ಯದೊಳಗೆ `ಮುದ್ರಾ' ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ರು.1.22 ಲಕ್ಷ ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ...
ಭಾರತದ ಉತ್ಪನ್ನಗಳಿಗೆ ಆ್ಯಂಟಿ ಡಂಪಿಂಗ್ ತೆರಿಗೆಭಾರತ ರಫ್ತು ಮಾಡಿರುವ ಉಕ್ಕಿನ ನೀರು ಮತ್ತು ಕೊಳಚೆ ನೀರು ಪೈಪ್ಗಳ ಮೇಲೆ ಯೂರೋಪಿಯನ್ ಒಕ್ಕೂಟ ಶೇ.31.2ರಷ್ಟು...
ಭರ್ತಿ ಮಾಡಿದ ಐಟಿ ರಿಟರ್ನ್ಸ್ಮೊದಲೇ ಭರ್ತಿಯಾಗಿರುವ ಆದಾಯ ತೆರಿಗೆ ರಿಟರ್ನ್ಸ್ ಸಿಕ್ಕಿದರೆ ಸಲ್ಲಿಸಲು ಎಷ್ಟು ಸುಲಭ ಅಲ್ಲವೇ. ಎಲ್ಲವೂ ಅಂದುಕೊಂಡಂತೆ...
ಭಾರತದ ವಿದೇಶಿ ವಿನಿಮಯ ಮೀಸಲು ಏರಿಕೆಭಾರತದ ವಿದೇಶಿ ವಿನಿಮಯ ಮೀಸಲು 631 .5 ಮಿಲಿಯನ್ ಡಾಲರ್ ನಿಂದ 352 .02 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಇನ್ಮುಂದೆ ಎಟಿಎಂಗಳಲ್ಲಿ ಸಿಗುತ್ತೆ 50 ರೂಪಾಯಿ ನೋಟುಎಟಿಎಂ ಯಂತ್ರಗಳಲ್ಲಿ 50 ರೂಪಾಯಿಗಳ ನೋಟುಗಳು ಗ್ರಾಹಕರಿಗೆ ಲಭಿಸುವಂತೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್...
ಏಳನೇ ವೇತನ ಆಯೋಗ ವರದಿ ಸಿದ್ಧದೇಶದ ಲಕ್ಷಾಂತರ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ 55 ಲಕ್ಷ ಪಿಂಚಣಿದಾರರ ವೇತನ ಪರಿಷ್ಕರಣೆ ಶಿಫಾರಸುಗಳೊಂದಿಗೆ ಏಳನೇ...
ಪೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಫ್ಲಿಪ್ ಕಾರ್ಟ್ ಸಂಸ್ಥಾಪಕರುಪ್ರಮುಖ ವಾಣಿಜ್ಯ ನಿಯತ ಕಾಲಿಕ ಫೋರ್ಬ್ಸ್ ಪಟ್ಟಿಯಲ್ಲಿ ಪ್ಲಿಪ್ ಕಾರ್ಟ್ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಶತ ಕೋಟ್ಯಾಧಿಪತಿಗಳಾಗಿ ...
ಪ್ರಗತಿ ಇಳಿಸಿದ ಎಡಿಬಿದುರ್ಬಲ ಮುಂಗಾರು, ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ, ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳುವಲ್ಲಿ ಹಿನ್ನಡೆ ಕಾರಣಗಳಿಂದಾಗಿ...
ಮಾಲಿನ್ಯ ಪ್ರಮಾಣ ವಂಚನೆ ಒಪ್ಪಿದ ವೋಕ್ಸ್ ವ್ಯಾಗನ್ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ವೋಕ್ಸ್ ವ್ಯಾಗನ್ ಕಂಪನಿಯಲ್ಲಿನ ಬೆಳವಣಿಗೆ ವಿಶ್ವದ ಕಾರು ಉದ್ಯಮವನ್ನು ಬೆಚ್ಚಿಬೀಳಿಸಿದೆ.
ಸೆನ್ಸೆಕ್ಸ್ 541 ಅಂಕ ಕುಸಿತಸೆಪ್ಟೆಂಬರ್ ತಿಂಗಳ ಡೆರಿವೆಟಿವ್ ಒಪ್ಪಂದಗಳ ನವೀಕರಣ ಗುರುವಾರ ಇರುವುದರಿಂದ ಎಚ್ಚರಗೊಂಡ ಹೂಡಿಕೆದಾರರು ಮಂಗಳವಾರ ಹೆಚ್ಚಿನ ಮಾರಾಟದಲ್ಲಿ...
ಸೆಬಿಯಿಂದ ಪಿಎಸಿಎಲ್ ಲಿ.ಸಂಸ್ಥೆಗೆ ಭಾರೀ ದಂಡಸೆಬಿ ಸಂಸ್ಥೆ ಪಿಎಸಿಎಲ್ ಲಿ. ಸಂಸ್ಥೆಗೆ ಭಾರೀ ದಂಡವನ್ನು ಹೇರಿದ್ದು , 7295.5 ಕೋಟಿ ದಂಡವನ್ನು ಪಾವತಿ ಮಾಡುವಂತೆ ಸೂಚಿಸಿದೆ...
ಏರ್ ಟೆಲ್ ನ ಎಲ್ಲಾ ಪ್ರೀಪೇಯ್ಡ್ ಗ್ರಾಹಕರಿಗೂ ಪ್ರತಿ ಸೆಕೆಂಡ್ ಗೆ ಒಂದು ಪೈಸೆ ಕರೆ ದರ ಅನ್ವಯಭಾರತೀಯ ಟೆಲಿಕಾಂ ಸಂಸ್ಥೆ ಭಾರತಿ ಏರ್ ಟೆಲ್ ಸಂಸ್ಥೆ ತನ್ನ ಎಲ್ಲಾ ಪ್ರೀಪೇಯ್ಡ್ ಗ್ರಾಹಕರನ್ನು ಪ್ರತಿ ಸೆಕೆಂಡ್ ಗೆ ಒಂದು ಪೈಸೆ ಕರೆ ದರ ಯೋಜನೆಯ ವ್ಯಾಪ್ತಿಗೆ ಸೇರಿಸಿದೆ.
ವೇಗದ ಆರ್ಥಿಕ ಪ್ರಗತಿ ಅಪಾಯ: ರಾಜನ್ಆರ್ಥಿಕತೆಯನ್ನು ವೇಗವಾಗಿ ಮುನ್ ನಡೆಸಬೇಕೆಂದು ಮುಂದಾದರೆ ಸಂಕಷ್ಟ ತಪ್ಪಿದ್ದಲ್ಲ ಎಂದು ಆರ್ಬಿಐ ಗೌರ್ನರ್ ರಘುರಾಂ ರಾಜನ್ ಎಚ್ಚರಿಸಿದ್ದಾರೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್