ಪ್ರಮುಖ ಕ್ಷೇತ್ರಗಳ ಪ್ರಗತಿ ಇಳಿಮುಖ: ಕುಸಿದ ಉಕ್ಕು, ಕಲ್ಲಿದ್ದಲು, ಸಿಮೆಂಟ್ ಉತ್ಪಾದನೆಆಗಸ್ಟ್ ತಿಂಗಳಲ್ಲಿ ಕಲ್ಲಿದ್ದಲು, ಕಚ್ಚಾ ತೈಲ, ರಿಫೆೈನರಿ ಸೇರಿದಂತೆ ಎಂಟು ಪ್ರಮುಖ ಕ್ಷೇತ್ರಗಳು ಶೇ.2.6ರಷ್ಟು ಪ್ರಗತಿ...
ಎಫ್ಡಿಐ ಆಕರ್ಷಣೆ ಭಾರತ ಮುಂದುಜಾಗತಿಕ ಮಟ್ಟದಲ್ಲಿ ಬುಧವಾರ ಬಿಡುಗಡೆಯಾಗಿರುವ ಎರಡು ವರದಿಗಳು ವಾಣಿಜ್ಯ ಮತ್ತು ಹಣಕಾಸು ಕ್ಷೇತ್ರದಲ್ಲಿ...
ಅಂಬಾನಿ ಸೋದರರಿಂದ 4ಜಿ ಸೇವೆಅಂಬಾನಿ ಸಹೋದರರಾದ ಮುಕೇಶ್ ಮತ್ತು ಅನಿಲ್ ಅಂಬಾನಿ ಒಂದಾಗುತ್ತಿದ್ದಾರೆ. ಅದು ನಾಲ್ಕನೇ ತಲೆಮಾರಿನ 4ಜಿ...
ಕಪ್ಪುಹಣ: 638 ಜನರಿಂದ ಒಟ್ಟು 3 ,770 ಕೋಟಿ ರೂಪಾಯಿ ಸಂಗ್ರಹಕಪ್ಪು ಹಣ ಹೊಂದಿರುವ ಸುಮಾರು 600 ಕ್ಕೂ ಹೆಚ್ಚು ಜನರು ಸ್ವತಃ ಒನ್ ಟೈಂ ಕಂಪ್ಲಯನ್ಸ್'(ದಂಡ ಕಟ್ಟಿ ಹಣವನ್ನು ಅಧಿಕೃತಗೊಳಿಸುವುದು)ಗೆ ಮುಂದಾಗಿದ್ದಾರೆ.
ನನ್ನ ಹೆಸರು ರಘುರಾಂ ರಾಜನ್ ಅಂದುಕೊಂಡಿದ್ದೇ ಮಾಡೋದುನನ್ನ ಹೆಸರು ರಘುರಾಂ ರಾಜನ್, ನಾನು ಅಂದುಕೊಂಡಿದ್ದನ್ನೇ ಮಾಡುವುದು. ರಘುರಾಂ ರಾಜನ್ ನಿರೀಕ್ಷೆಗಿಂತಲೂ ಹೆಚ್ಚು ಬಡ್ಡಿದರ...
2025ರ ವೇಳೆಗೆ ಭಾರತ-ಅಮೆರಿಕ ನಡುವಿನ ವಹಿವಾಟು 500 ಬಿಲಿಯನ್ ಡಾಲರ್ಭಾರತ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕ ದೇಶವಾಗಿ ಹೊರಹೊಮ್ಮುತ್ತಿರುವುದರಿಂದ ಮತ್ತು ಅಮೆರಿಕದ...
ಬ್ಯಾಂಕ್ಗಳಲ್ಲಿ ಅನುತ್ಪಾದಕ ಸಾಲ ಇಳಿಕೆಗೆ ಅಗತ್ಯ ಕ್ರಮ: ಅರುಣ್ ಜೇಟ್ಲಿರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ಸರ್ಕಾರದ ಪಾಲನ್ನು ಶೇ.52ಕ್ಕೆ ಇಳಿಸಲು ಮುಕ್ತವಾಗಿರುವುದಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ...
7 ಸ್ಟಾರ್ಟ್ಅಪ್ ಒಪ್ಪಂದ: ಪ್ರಧಾನಿ ಸಮ್ಮುಖದಲ್ಲಿ ಕಂಪನಿಗಳು ಸಹಿಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿರುವುದು ಭಾರತದಲ್ಲಿ ಸ್ಟಾರ್ಟ್ಅಪ್ ವಹಿವಾಟಿಗೂ ಹೊಸ ಸ್ಫೂರ್ತಿ...
ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 308 ಅಂಕ ಕುಸಿತರಿಸರ್ವ್ ಬ್ಯಾಂಕ್ ತನ್ನ ನೀತಿ ಪರಾಮರ್ಶೆ ಮಾಡಲಿದ್ದು ಸಕಾರತ್ಮಕ ಬೆಳವಣಿಗೆ ನಿರೀಕ್ಷೆ ನಡುವೆಯೂ ಸೆನ್ಸೆಕ್ಸ್ ದಿನದ ಆರಂಭಿಕ ವಹಿವಾಟಿನಲ್ಲಿ 308 ಅಂಕಗಳ ಕುಸಿತ ಕಂಡಿದೆ.
ಆರ್ ಬಿಐ ರೆಪೊ ದರ ಕಡಿತ ಎಫೆಕ್ಟ್: ಎಸ್ ಬಿಐ, ಆಂಧ್ರ ಬ್ಯಾಂಕ್ ಬಡ್ಡಿ ದರ ಕಡಿತಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಮಂಗಳವಾರ ರೆಪೋ ದರ ಕಡಿತಗೊಳಿಸಿದ ಬೆನ್ನಲ್ಲೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲದ ಮೇಲಿನ ಮೂಲ ಬಡ್ಡಿ ದರವನ್ನು 0.4ರಿಂದ 9.3ರಷ್ಟು ಕಡಿತಗೊಳಿಸಿದೆ...
ಆರ್ ಬಿಐನಿಂದ ರೆಪೋದರ ಇಳಿಕೆ: ವಾಹನ, ಗೃಹ ಸಾಲ ಮತ್ತಷ್ಟು ಅಗ್ಗರಿಸರ್ವ್ ಬ್ಯಾಂಕ್ ತನ್ನ ನೀತಿಯನ್ನು ಪ್ರಕಟಿಸಿದ್ದು, ನಿರೀಕ್ಷೆಯಂತೆಯೇ ಬಡ್ಡಿ ದರ ಕಡಿತ ರೆಪೋ ದರವನ್ನು ಇಳಿಕೆ ಮಾಡಿದೆ.
ರೆಪೊ ದರ ಇಳಿಕೆ: 250 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ಭಾರತೀಯ ರಿಸರ್ವ್ ಬ್ಯಾಂಕ್ ಅಧ್ಯಕ್ಷ ರಘುರಾಮ್ ರಾಜನ್ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ರೆಪೋ ದರವನ್ನು ಕಡಿತಗೊಳಿಸುತ್ತಿದ್ದಂತೆಯೇ ಷೇರುಮಾರುಕಟ್ಟೆ ಚೇತರಿಸಿಕೊಂಡಿದ್ದು, ಬಿಎಸ್ಇ ಸೆನ್ಸೆಕ್ಸ್ 250 ಅಂಕಗಳ ಏರಿಕೆ ಕಂಡಿದೆ...
ಹಳ್ಳಿ ತೆರಿಗೆದಾರರ ಮೇಲೆ ಐಟಿ ಕಣ್ಣುವಾರ್ಷಿಕ ರು.4 ಲಕ್ಷ ಆದಾಯವಿದ್ದರೂ ತೆರಿಗೆ ಪಾವತಿಸದ ಗ್ರಾಮೀಣ ಪ್ರದೇಶದ ಜನರ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ...
ಬಡ್ಡಿ ದರ ಇಳಿಕೆ ಮಾಡಲಿರುವ ಆರ್ ಬಿಐ ಗೌರ್ನರ್ ರಘುರಾಮ್ ರಾಜನ್?ಸೆ.29 ರಂದು ಪ್ರಕಟಗೊಳ್ಳಲಿರುವ ಆರ್.ಬಿ.ಐ ನ ಹಣಕಾಸು ನೀತಿಯಲ್ಲಿ ಪ್ರಮುಖ ನೀತಿ ದರಗಳನ್ನು ಇಳಿಕೆ ಮಾಡುವ ಸಾಧ್ಯತೆ ಇದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್