ಯುಆನ್ ಹೊಡೆತಕ್ಕೆ ತತ್ತರಿಸಿರುವ ರುಪಾಯಿಚೀನಾ ಕರೆನ್ಸಿ ಅಪಮೌಲ್ಯ ಸೇರಿದಂತೆ ಹಲವು ಒತ್ತಡಗಳಿಗೆ ಸಿಲುಕಿರುವ ರುಪಾಯಿ ಮೌಲ್ಯ ದಿನೇ ದಿನೇ ಕುಸಿತ ಕಾಣುತ್ತಿದೆ. ...
ವರ್ಷಾಂತ್ಯಕ್ಕೆ ಚಿನ್ನದ ಬೆಲೆ ಏರಿಕೆ:ವರ್ಲ್ಡ್ ಗೋಲ್ಡ್ ಕೌನ್ಸಿಲ್ಈ ವರ್ಷದ ಆದಿ ಭಾಗದಲ್ಲಿ ಜನರ ಆದಾಯ ಕುಂಠಿತ, ಪ್ರತಿಕೂಲ ಹವಾಮಾನಗಳಿಂದ ನಮ್ಮ ದೇಶದಲ್ಲಿ ಚಿನ್ನಕ್ಕೆ ಬೇಡಿಕೆ ಶೇಕಡಾ 25ರಷ್ಟು...
ರೂಪಾಯಿ ಮೌಲ್ಯ ಭಾರಿ ಕುಸಿತ; 48 ಪೈಸೆ ಇಳಿಕೆಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ ಅತಿ ಹೆಚ್ಚು ಕುಸಿತ ಕಂಡಿದೆ.
ಏರ್ಇಂಡಿಯಾದಲ್ಲಿ 25 ಕೆಜಿ ಉಚಿತ ಚೆಕ್ ಇನ್ ಲಗೇಜ್ಏರ್ ಇಂಡಿಯಾ ವಿಮಾನದಲ್ಲಿ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸುವವರು ದೇಶೀಯ ಮಾರ್ಗಗಳಲ್ಲಿ 25 ಕೆಜಿ ವರೆಗೂ ಉಚಿತವಾಗಿ...
ಎಸ್ಬಿಐಗೆ ರು.4714 ಕೋಟಿ ಲಾಭಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ರು.4,713.57 ಕೋಟಿ...
ಭಾರತದಲ್ಲಿ ಮೊಬೈಲ್ ಆನ್ಲೈನ್ ವಹಿವಾಟು ಏರಿಕೆಸ್ಮಾರ್ಟ್ ಫೋನ್ಗಳ ಮೂಲಕ ನಡೆಸುವ ಆನ್ಲೈನ್ ವಹಿವಾಟು ಮುಂದಿನ ವರ್ಷದ ವೇಳೆಗೆ 4 ಕೋಟಿ ಡಾಲರ್ ತಲುಪಲಿದೆ ಎಂದು ಭಾರತೀಯ...
ಗ ಕೊಂಬಿಗೆ ದೀರ್ಘ ಗೂಗಲ್; ಇನ್ನುಮುಂದೆ 'ಆಲ್ಫಬೆಟ್' ಗೂಗಲ್ ಗೆ ಮಾತೃ ಸಂಸ್ಥೆಗೂಗಲ್ ತನ್ನ ಒಡೆತನದ ಹಲವು ಸಂಸ್ಥೆಗಳ ಸ್ವರೂಪವನ್ನು ಪುನರಚಿಸಿದ್ದು, 'ಆಲ್ಫಬೆಟ್' ಎಂಬ ಮಾತೃ ಸಂಸ್ಥೆಯನ್ನು ಹುಟ್ಟಿಹಾಕಿ ಅದರ ಕೆಳಗೆ ಉಳಿದ ಸಂಸ್ಥೆಗಳು ಬರಲಿವೆ ಎಂದು
ಮ್ಯಾಗಿಯಲ್ಲಿ ಲೆಡ್ ಅಂಶ ಇದೆ, ಲೇಬಲಿಂಗ್ ನಿಯಮಗಳನ್ನು ಉಲ್ಲಂಘಿಸಿದೆ: ಕೇಂದ್ರಮ್ಯಾಗಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಪ್ರಮಾಣದ ಸೀಸದ ಅಂಶ ಪತ್ತೆಯಾಗಿದೆ ಮತ್ತು ನೆಸ್ಲೆ ಇಂಡಿಯಾ ಲೇಬಲಿಂಗ್ ನಿಮಯಗಳನ್ನು ಉಲ್ಲಂಘಿಸಿದೆ...
ಟಾಟಾ ಸ್ಕೈ ಸಂಭ್ರಮದಲ್ಲಿ ಸುದೀಪ್ಟಾಟಾ ಸ್ಕೈ, ಭಾರತದ ಪ್ರಮುಖ ಡೈರೆಕ್ಟ್ ಟು ಹೋಂ (ಡಿಟಿಎಚ್) ಸೇವಾ ಸಂಸ್ಥೆಯಾಗಿದ್ದು, ಈಗ ಕರ್ನಾಟಕದಲ್ಲಿ ತನ್ನ ಯಶಸ್ಸನ್ನು ಸ್ಯಾಂಡಲ್ವುಡ್ ಸೂಪರ್ಸ್ಟಾರ್...
ಕೇಂದ್ರ ಸರ್ಕಾರದ ಜತೆ ಭಿನ್ನಾಭಿಪ್ರಾಯವಿಲ್ಲದೇಶದ ಹಣಕಾಸು ವ್ಯವಸ್ಥೆಯಲ್ಲಿ ತರಬೇಕಾದ ಬದಲಾವಣೆಗಳ ಕುರಿತು ನ್ಯಾಯ ಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿ ಸಲ್ಲಿಸಿರುವ ಭಾರತೀಯ...
ಕಾರ್ಪ್ಬ್ಯಾಂಕ್ ಲಾಭ ಇಳಿಮುಖಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕಾರ್ಪೊರೇಷನ್ ಬ್ಯಾಂಕ್, 204.26 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.
ಫಾಕ್ಸ್ ಕಾನ್ ಸಂಸ್ಥೆಯಿಂದ ಮಹಾರಾಷ್ಟ್ರದಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕಾ ಸಂಸ್ಥೆ ಫಾಕ್ಸ್ ಕಾನ್ ಮುಂದಿನ 5 ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಚಿನ್ನದ ದರ ಇಳಿಕೆಚಿನ್ನದ ದರ ಸತತ ನಾಲ್ಕನೆ ದಿನ ಇಳಿಕೆ ಕಂಡಿವೆ. ಗುರುವಾರದ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ ರೂ 40 ಇಳಿಕೆ ಕಂಡು ರೂ 24,980ಕ್ಕೆ ತಲುಪಿದೆ.
ಅದಾನಿ ಯೋಜನೆಗೆ ಹಿನ್ನಡೆಆಸ್ಟ್ರೇಲಿಯಾದಲ್ಲಿ ವಿಶ್ವ ದಲ್ಲೇ ಅತಿದೊಡ್ಡ ಕಲ್ಲಿದ್ದಲು ಗಣಿಯನ್ನು ಸ್ಥಾಪಿಸಬೇಕೆಂಬ ಭಾರತದ ಅತಿದೊಡ್ಡ ಗಣಿ ಕಂಪನಿಗಳಲ್ಲಿ ಒಂದಾದ ಅದಾನಿ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್