ಸಕ್ಕರೆ ಸಮಸ್ಯೆ ನಿವಾರಣೆಗೆ ಯತ್ನಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸುವುದು ಸೇರಿದಂತೆ ಸಕ್ಕರೆ ಉದ್ಯಮ ಸದ್ಯ ಎದುರಿಸುತ್ತಿರುವ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಹಲವು ರೀತಿಯ ...
ಮಹಿಳಾ ಉದ್ಯಮಿಗಳ ಸಮಾವೇಶಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಗಳ ಮಹಾಒಕ್ಕೂಟ (ಎಫ್ ಕೆಸಿಸಿಐ) ವತಿಯಿಂದ ನವೆಂಬರ್ನಲ್ಲಿ ಮಹಿಳಾ ಉದ್ದಿಮೆದಾರರ ಸಮಾವೇಶ...
ಎಫ್ಡಿಐಗೆ ಕರ್ನಾಟಕ ಸೂಕ್ತ ಸ್ಥಳವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ ಡಿಐ)ಗೆ ಕರ್ನಾಟಕ ರಾಜ್ಯ ಸೂಕ್ತ ಸ್ಥಳ ಎಂದು ಅಮೆರಿಕ ವಾಣಿಜ್ಯ ಇಲಾಖೆಯ ನಿವೃತ್ತ...
ಆರ್ಬಿಐ ಸಭೆಯತ್ತ ಉದ್ಯಮ ಚಿತ್ತಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನ ಪ್ರಸಕ್ತ ಹಣಕಾಸು ಸಾಲಿನ ಮೂರನೆ ಹಣಕಾಸು ನೀತಿ ಪರಿಶೀಲನಾ ಸಭೆ ಇಂದು ನಡೆಯಲಿದೆ...
ಪಾಸ್ವರ್ಡ್ ದುರ್ಬಳಕೆ ತಪ್ಪಿಸಿಅಧಿಕಾರಿಗಳು ತಮ್ಮ ಯೂಸರ್-ಐಡಿ ಮತ್ತು ಪಾಸ್ವರ್ಡ್ ಅನ್ನು ಅನಧಿಕೃತ ವ್ಯಕ್ತಿಗಳೊಂದಿಗೆಹಂಚಿಕೊಳ್ಳದಂತೆ ಆಗಾಗ್ಗೆ ದಿಢೀರ್ ತಪಾಸಣೆ ನಡೆಸಬೇಕು...
ಆರ್ಬಿಐ ನೀತಿ ದರದಲ್ಲಿ ಬದಲಾವಣೆ ಇಲ್ಲ: ರಘುರಾಮ್ ರಾಜನ್ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೀತಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ.
ಸಿಹಿ ಸುದ್ದಿ, ಭಾರತದಲ್ಲಿ ಯಾರು ಬೇಕಾದರೂ ಪೆಟ್ರೋಲ್ ಬಂಕ್ ತೆರೆಯಬಹುದುಭಾರತದಲ್ಲಿ ಇನ್ನುಂದೆ ಯಾರು ಬೇಕಾದರೂ ಪೆಟ್ರೋಲ್ ಬಂಕ್ ತೆರೆಯಬಹುದಾಗಿದೆ...
ಅಕ್ಟೋಬರ್ವರೆಗೂ ಈರುಳ್ಳಿ ದರ ಗಗನಮುಖಿಅಕಾಲಿಕ ಮಳೆ ಮತ್ತು ಉತ್ಪಾದನೆಯಲ್ಲಾದ ಇಳಿಕೆಯು ಈರುಳ್ಳಿ ದರವನ್ನು ಗಗನಮುಖಿಯಾಗಿಸಿದೆ. ಈರುಳ್ಳಿ ದರವು ದಿನೇ ದಿನೆ ಏರಿಕೆಯಾಗುತ್ತಿದ್ದು, ದೇಶಾದ್ಯಂತ ಮುಂದಿನ ಬೆಳೆಯು ಮಾರುಕಟ್ಟೆ ತಲುಪುವವರೆಗೂ ಅಂದರೆ ಅಕ್ಟೋಬರ್ವರೆಗೂ ದರ ಏರಿಕೆ ಮುಂದುವರಿಯಲಿದೆ...
ಭಾರತದ ಮರ್ಸಿಡೀಸ್ ಬೆನ್ಜ್ ಘಟಕಕ್ಕೆ ನೂತನ ಎಂ.ಡಿ ನೇಮಕಜರ್ಮನಿಯ ಅಟೋಮೊಬೈಲ್ ಉತ್ಪಾದಕ ಮರ್ಸಿಡೀಸ್ ಬೆನ್ಜ್ ಕಂಪನಿ ಭಾರತದ ಘಟಕಕ್ಕೆ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕರನ್ನು ನೇಮಿಸಿದೆ.
ಕಾರು ಮಾರಾಟ ಹೆಚ್ಚಳದೇಶದಲ್ಲಿ ಕಾರು ಮಾರಾಟ ಗಣನೀಯವಾಗಿ ಏರಿಕೆ ಕಂಡಿದೆ. ಪ್ರಸಕ್ತ ವರ್ಷದ ಜುಲೈನಲ್ಲಿ ಮಾರುತಿ ಸುಜುಕಿ, ಹುಂಡೈ, ಟಾಟಾ ಮೊಟಾರ್ಸ್, ಹೋಂಡಾ...
ಭಾರತಕ್ಕೆ ಚಿನ್ನ ಕಳ್ಳಸಾಗಣೆ ಲಂಡನ್ ಹೊಸ ಮಾರ್ಗ!ಕುಸಿಯುತ್ತಿರುವ ಚಿನ್ನದ ಬೆಲೆ ಬೇಡಿಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಳ್ಳಸಾಗಣೆದಾರರು ತೆರಿಗೆ ವಂಚಿಸಿ ದೇಶದೊಳಕ್ಕೆ ಚಿನ್ನ ತರಲು ನಾನಾ...
ಚಿನ್ನ ರು.200 ಏರಿಕೆಕಳೆದ ಕೆಲವು ದಿನಗಳಿಂದ ಸತತ ಕುಸಿತ ಕಂಡಿದ್ದ ಚಿನ್ನ ಶನಿವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ. ಜಾಗತಿಕ...
ನವೆಂಬರ್ನಲ್ಲಿ ಇನ್ವೆಸ್ಟ್ ಕರ್ನಾಟಕ-2015: ಗುಪ್ತಾಮುಂದಿನ ನವೆಂಬರ್ನಲ್ಲಿ ಬೆಂಗಳೂರಿನಲ್ಲಿ `ಇನ್ವೆಸ್ಟ್ ಕರ್ನಾಟಕ-2015' ಆಯೋಜಿಸುವುದರ ಮೂಲಕ ವಿವಿಧ ವಲಯಗಳ ಹೂಡಿಕೆಗೆ ಅವಕಾಶ ನೀಡಲಾಗುವುದು ಎಂದು ಅಭಿವೃದ್ಧಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಗೌರವ ಗುಪ್ತಾ ತಿಳಿಸಿದರು...
ಬ್ಯಾಂಕ್ಗಳಿಗೆ ಹಣ ಒಳ್ಳೆಯ ಆರಂಭ: ರಘುರಾಂ ರಾಜನ್ಪ್ರಸಕ್ತ ಹಣಕಾಸು ಸಾಲಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ರು.25 ಸಾವಿರ ಕೋಟಿ ಬಂಡವಾಳ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಯೋಜನೆ `ಸಮರ್ಪಕ ಮತ್ತು ಒಳ್ಳೆಯ ಆರಂಭ' ಎಂದು ಆರ್ಬಿಐ ಗೌರ್ನರ್ ರಘುರಾಂ ರಾಜನ್ ಅಭಿಪ್ರಾಯಪಟ್ಟಿದ್ದಾರೆ...
ಕುಸಿದ ಮೂಲಸೌಕರ್ಯ ಕ್ಷೇತ್ರ ಪ್ರಗತಿಕಲ್ಲಿದ್ದಲು, ಉಕ್ಕು, ತೈಲ ಮತ್ತು ಅನಿಲ ಉತ್ಪಾದನೆ ಹಿನ್ನಡೆ ಕಂಡಿದ್ದರಿಂದ ಜೂನ್ ಮಾಹೆಯಲ್ಲಿ ದೇಶದ ಮೂಲಸೌಕರ್ಯ ವಲಯ ಶೇ.3ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಡಿದ್ದ ಶೇ.8.7ರಷ್ಟು ಪ್ರಗತಿಗೆ ಹೋಲಿಸಿದರೆ ಭಾರಿ ಹಿನ್ನಡೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್