ಪೆಟ್ರೋಲ್ ರು.2.43, ಡೀಸೆಲ್ ರು.3.60 ಇಳಿಕೆಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಭಾರೀ ಕುಸಿತವಾಗಿರುವ ಹಿನ್ನೆಲೆಯಲ್ಲಿ ದೇಶದ ಪ್ರಮುಖ ತೈಲ ಕಂಪನಿಗಳು ತೈಲೆ ಬೆಲೆಯಲ್ಲಿ ಇಳಿಕೆ ಮಾಡಿವೆ...
ಯೋಗ ದಿನಕ್ಕೆ ನಾಣ್ಯಅಂತಾರಾಷ್ಟ್ರೀಯ ಯೋಗ ದಿನದ ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ರು.10 ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಿದೆ.
ಬಿಒಬಿ ಲಾಭ ರು.1,052 ಕೋಟಿಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ ರು.1,052.15 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ ರು.1,361.88 ಕೋಟಿಗೆ ಹೋಲಿಸಿದರೆ ಶೇ.22.74ರಷ್ಟು ಇಳಿಮುಖ ಕಂಡಿದೆ...
ಎಸ್ಬಿಎಂ ಲಾಭ ಶೇ.26 ಏರಿಕೆಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಜೂ.30ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ರು.94 ಕೋಟಿ ನಿವ್ವಳ ಲಾಭ ಗಳಿಸಿದ್ದು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.26ರಷ್ಟು ಏರಿಕೆ ಕಂಡಿದೆ...
ವಿಜಯಬ್ಯಾಂಕ್ಗೆ ರು.143 ಕೋಟಿ ಲಾಭಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್ ರು.142.59 ಕೋಟಿ ನಿವ್ವಳ ಲಾಭ ಗಳಿಸಿದೆ.
ಸಂಕ್ರಾತಿ ವೇಳೆಗೆ ಚಿನ್ನದ ಬೆಲೆ 20 ಸಾವಿರಕ್ಕೆ ಇಳಿಕೆ ಸಾಧ್ಯತೆಮುಂದಿನ ಸಂಕ್ರಾತಿ ವೇಳೆಗೆ ಚಿನ್ನದ ಕನಿಷ್ಠ ಅಂದರೆ 20 ಸಾವಿರಕ್ಕೀಳಿಯುವ ಸಾಧ್ಯತೆ ಇದ್ದು, ಆಭರಣ ಪ್ರೀತಿಯರಿಗೆ ಚಿನ್ನದ ಸುಗ್ಗಿ ಒದಗಲಿದೆ...
ಬ್ಯಾಂಕ್ ಕೆಲಸ ಬೇಕಾ..?ಇತ್ತೀಚೆಗಿನ ದಿನಗಳಲ್ಲಿ ಬ್ಯಾಂಕಿಂಗ್ ಉದ್ಯಮದಲ್ಲಿ ಗಣನೀಯ ಪ್ರಮಾಣದಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಇನ್ನೂ ಒಂದೆರಡು ವರ್ಷ ಈ ಪ್ರಕ್ರಿಯೆ ನಡೆಯಬಹುದು ಎನ್ನುವುದು ವಿವಿಧ ಬ್ಯಾಂಕ್ಗಳ ಮಾನವ ಸಂಪನ್ಮೂಲ...
ಮಾರಾಟವಾಗದ 7 ಲಕ್ಷ ಪ್ಲ್ಯಾಟ್ದೇಶದ ಎಂಟು ಪ್ರಮುಖ ನಗರಗಳಲ್ಲಿ 7 ಲಕ್ಷಕ್ಕಿಂತಲೂ ಹೆಚ್ಚು ಮನೆಗಳು ಮಾರಾಟವಾಗದೆ ಉಳಿದಿವೆ...
ಸಹಾರಾ ಎಂಎಫ್ ನೋಂದಣಿ ರದ್ದುಸಹಾರಾ ಕಂಪನಿಗೆ ಮತ್ತೊಂದು ಹಿನ್ನಡೆಯಾಗಿದೆ. ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ ಸೆಬಿ ಸಹಾಯ ಮ್ಯೂಚುವಲ್ ಫಂಡ್ ನೋಂದಣಿಯನ್ನು ...
ಹ್ಯುಂಡೈ ಕಂಪನಿಗೆ 420 ಕೋಟಿ ದಂಡಮುಕ್ತ ಮಾರುಕಟ್ಟೆಯಲ್ಲಿ ಬಿಡಿ ಭಾಗಗಳ ಮಾರಾಟ ನಿಯಂತ್ರಿಸಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಭಾರತೀಯ ಸ್ಪರ್ಧಾ ವಿರೋಧ...
ಪಿ-ನೋಟ್ಸ್ ಬಗ್ಗೆ ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ: ಜೇಟ್ಲಿದೇಶದ ಹೂಡಿಕೆ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಹಣಕಾಸು...
ಮುಂದಿನ ತಿಂಗಳೊಳಗೆ ಚಿನ್ನದ ಬೆಲೆ 23 ಸಾವಿರಕ್ಕೆ ಇಳಿಕೆ?: ತಜ್ಞರುಮುಂದಿನ ತಿಂಗಳೊಳಗಾಗಿ ಚಿನ್ನದ ಬೆಲೆ ಅತೀ ಕಡಿಮೆ ಅಂದರೆ 23 ಸಾವಿರಕ್ಕೆ ಇಳಿಯಲಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.
ಚೇತರಿಕೆ ಕಂಡ ಚಿನ್ನಕಳೆದ ಐದು ದಿನಗಳಿಂದ ಸತತ ಕುಸಿತ ಕಂಡ ಚಿನ್ನ ಶನಿವಾರದ ವಹಿವಾಟಿನಲ್ಲಿ ಚೇತರಿಸಿಕೊಂಡಿದೆ. ಜಾಗತಿಕ...
ಬೃಹತ್ ಕಂಪನಿಗಳ ಸಾಲಿನಲ್ಲಿ ಭಾರತಜಗತ್ತಿನ 500 ಬೃಹತ್ ಕಂಪನಿಗಳ ಪಟ್ಟಿಯಲ್ಲಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್ ಸೇರಿ...
ವಿಪ್ರೊ ಲಾಭ ರು.2,188 ಕೋಟಿದೇಶದ ಮೂರನೆ ಅತಿದೊಡ್ಡ ಸಾಫ್ಟವೇರ್ ಸೇವಾ ಕಂಪನಿ ವಿಪ್ರೊ ಪ್ರಸಕ್ತ ಸಾಲಿನ ಮೊಲ ತ್ರೈಮಾಸಿಕದಲ್ಲಿ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್