ಹೊಸ ತೆರಿಗೆ ವ್ಯಾಪ್ತಿಯಿಂದ ಮದ್ಯ ಹೊರಕ್ಕೆರಾಜ್ಯಸಭೆಯ ಸೆಲೆಕ್ಟ್ ಕಮಿಟಿ ಶಿಫಾರಸು ಮಾಡಿರುವ ಶೇ.20 ರಷ್ಟು ಜಿಎಸ್ಟಿ ತೆರಿಗೆ ಉದ್ಯಮ ಮತ್ತು ಗ್ರಾಹಕರಿಗೂ...
ಮುಂದುವರೆದ ಚಿನ್ನದ ಕುಸಿತ, ಮತ್ತೆ 320ರು. ಇಳಿಕೆಚಿನ್ನ ಹಾಗೂ ಬೆಳ್ಳಿ ಬೆಲೆ ಕುಸಿತ ಮುಂದುವರೆದಿದ್ದು, ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ಸ್ಟಾಂಡರ್ಡ್ ಚಿನ್ನದ ದರ 320 ರುಪಾಯಿ ಇಳಿಕೆ ಕಂಡು 25,50 ರುಪಾಯಿಗೆ ತಲುಪಿದೆ.
ಕ್ರಿಕೆಟ್ ಬೆಟ್ಟಿಂಗ್ಗೆ ಕಡಿವಾಣ, ದೇಣಿಗೆ ಬಗ್ಗೆ ನಿಗಾ: ಎಸ್ಐಟಿಕಪ್ಪು ಹಣದ ನಿಯಂತ್ರಣಕ್ಕಾಗಿ ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ನಿಯೋಜನೆ ಮಾಡಿದೆ. ಕ್ರಿಕೆಟ್ನಲ್ಲಿ ಬೆಟ್ಟಿಂಗ್...
25 ಸಾವಿರಕ್ಕೆ ಇಳಿದ ಚಿನ್ನದಾಸ್ತಾನುಗಾರರು ಮತ್ತು ಸಟ್ಟಾ ಬಂಡವಾಳಗಾರರು ಹೆಚ್ಚಿನ ಮಾರಾಟಲ್ಲಿ ತೊಡಗಿರುವುದರಿಂದ ಚಿನ್ನ ಮತ್ತಷ್ಟು...
ಬ್ಯಾಂಕ್ಗಳ ಸುಸ್ತಿ ಸಾಲ ರು.2.67 ಲಕ್ಷ ಕೋಟಿಮಾರ್ಚ್ ಅಂತ್ಯದ ವೇಳೆಗೆ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿನ ಅನುತ್ಪಾದಕ ಆಸ್ತಿ...
ಮುಂದುವರೆದ ಚಿನ್ನದ ಕುಸಿತಸತತ ಮೂರನೆ ದಿನ ಚಿನ್ನದ ಕುಸಿತ ಮುಂದುವರೆದಿದ್ದು ಮಂಗಳವಾರದ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ದರದಲ್ಲಿ...
ಹೊಳಪು ಕಳೆದುಕೊಂಡ ಚಿನ್ನಸೋಮವಾರದ ಚಿನಿವಾರ ಪೇಟೆ ವಹಿವಾಟಿನಲ್ಲಿ ಹತ್ತು ಗ್ರಾಂ ಚಿನ್ನದ ದರ ರು.300 ಕುಸಿದಿದ್ದು ರು.25,700ಕ್ಕೆ ಕೊನೆಗೊಂಡಿದೆ...
ಚೈನಾದಲ್ಲಿ ಬೊಯಿಂಗ್ ನಿರ್ವಹಣಾ ನೆಲೆ ಸ್ಥಾಪನೆಜಾಗತಿಕ ವಿಮಾನ ಅಭಿವೃದ್ಧಿ ಸಂಸ್ಥೆ ಬೊಯಿಂಗ್, ಕೇಂದ್ರ ಚೈನಾದಲ್ಲಿ ವಿಮಾನ ನಿರ್ವಹಣಾ ಕಾರ್ಯಸ್ಥಾನವನ್ನು ಸ್ಥಾಪಿಸಲಿದೆ. ಈ ನೆಲೆಯಲ್ಲಿ ಏಕಕಾಲಕ್ಕೆ ೧೨ ವಿಮಾನಗಳ
ಚಿನ್ನ ನಾಲ್ಕು ತಿಂಗಳಲ್ಲೇ ಕನಿಷ್ಠಜಾಗತಿಕ ಮಾರುಕಟ್ಟೆಗಳಲ್ಲಿನ ದುರ್ಬಲ ವಹಿವಾಟು ಮತ್ತು ದೇಶೀಯ ಆಭರಣ ತಯಾರಕರು ಹೆಚ್ಚಿನ ಖರೀದಿಗೆ ಮುಂದಾಗದಿದ್ದರಿಂದ ಶನಿವಾರದ ಚಿನಿವಾರ...
ಭಾಯಿಜಾನ್ : ಏರಿದ ಎರೋಸ್ಭಾರತದ ಮನರಂಜನಾ ಕ್ಷೇತ್ರದ ಪ್ರಮುಖ ಜಾಗತಿಕ ಕಂಪನಿ ಎರೋಸ್ ಇಂಟರ್ನ್ಯಾಷನಲ್ ಷೇರು ದರಗಳು ಗಣನೀಯ ಏರಿಕೆ ಕಂಡಿವೆ. ಸಲ್ಮಾನ್...
2,280 ಕೋಟಿ ಡಾಲರ್ ಒಪ್ಪಂದಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ದೇಶದಲ್ಲಿ 2,280 ಕೋಟಿ ಡಾಲರ್ ಮೌಲ್ಯದ 739 ಹೂಡಿಕೆ ಒಪ್ಪಂದಗಳು ಏರ್ಪಟ್ಟಿವೆ...
ಪಿಸಿ ಮಾರುಕಟ್ಟೆ ಕಸಿದ ಸ್ಮಾರ್ಟ್ ಫೋನ್ಗ್ರಾಹಕರು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುತ್ತಿರುವುದರಿಂದ ಪರ್ಸನಲ್ ಕಂಪ್ಯೂಟರ್ (ಪಿಸಿ) ಮಾರಾಟ...
ಲಾಭದಲ್ಲಿ ಶೇ.3ರಷ್ಟು ಸಿಬ್ಬಂದಿಗೆಬ್ಯಾಂಕ್ನ ಒಟ್ಟಾರೆ ಲಾಭದಲ್ಲಿ ಶೇ.3ರಷ್ಟು ಸಿಬ್ಬಂದಿಗೆ ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಚಿಂತನೆ ನಡೆಸಿದೆ...
ವೈದ್ಯಕೀಯ ಸಾಧನ ಕರ್ನಾಟಕ ನಂ.1ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆ ಮಾಡುವ ಸಾಧನಗಳ ತಯಾರಿಕೆ ಕಾರ್ಖಾನೆಗಳು ಕರ್ನಾಟಕದಲ್ಲಿ ಶೇ.8ರಷ್ಟು ಮಾತ್ರ ಇದೆ...
ಚಿನ್ನ, ಬೆಳ್ಳಿ ಆಮದು ದರ ಮತ್ತಷ್ಟು ಇಳಿಕೆಚಿನ್ನ ಮತ್ತು ಬೆಳ್ಳಿ ಆಮದು ದರಗಳನ್ನು ಮತ್ತಷ್ಟು ಇಳಿಸಲಾಗಿದೆ. ಹತ್ತು ಗ್ರಾಂ ಚಿನ್ನ ಆಮದು ದರ 382 ಡಾಲರ್ಗಳಿಂದ 376...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video