ಅಂಕಣಗಳು

ಬರ್ಗರ್-ಕೋಲಾಗಳ ನೆರಳಲ್ಲಿ ಬೆಳೆಯಿತು ಕೊಬ್ಬಿನುದ್ಯಮ: ಈಗ ತೆರೆದುಕೊಳ್ತಿದೆ weight loss ಎಂಬ ಜಾಗತಿಕ ಔಷಧೋದ್ಯಮ! (ತೆರೆದ ಕಿಟಕಿ)

ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂಬುದು ತತ್ತ್ವಜ್ಞಾನವಾಯಿತು. ಮೊದಲು ಎಲ್ಲರಿಗೂ ಉಪ್ಪು ಕೊಳ್ಳುವಂತೆ ಆಕರ್ಷಿಸಿ, ನಂತರ ನೀರು ಮಾರುವ ವಹಿವಾಟಿಗೆ ಹಾರಿಕೊಂಡರೆ ಅದು ಬಿಸಿನೆಸ್ ಆಯಿತು.

ಬರ್ಗರ್-ಕೋಲಾಗಳ ನೆರಳಲ್ಲಿ ಬೆಳೆಯಿತು ಕೊಬ್ಬಿನುದ್ಯಮ:  ಈಗ ತೆರೆದುಕೊಳ್ತಿದೆ weight loss ಎಂಬ ಜಾಗತಿಕ ಔಷಧೋದ್ಯಮ! (ತೆರೆದ ಕಿಟಕಿ)
ಮಳೆಬೀಳುವ ಕಾಲಕ್ಕೆ ಗೆದ್ದಲಿನ ಗುಣಗಾನ; ಹೊಸ ಸಾಧ್ಯತೆ ತೆರೆದಿರಿಸಿದೆ ಹೀಗೊಂದು ಸಂಶೋಧನೆ! (ತೆರೆದ ಕಿಟಕಿ)

ಮಳೆಬೀಳುವ ಕಾಲಕ್ಕೆ ಗೆದ್ದಲಿನ ಗುಣಗಾನ; ಹೊಸ ಸಾಧ್ಯತೆ ತೆರೆದಿರಿಸಿದೆ ಹೀಗೊಂದು ಸಂಶೋಧನೆ! (ತೆರೆದ ಕಿಟಕಿ)

ಪ್ರತಿಬಾರಿಯ ಮಳೆಗಾಲದಲ್ಲೂ ಒಂದೆರಡು ಚರ್ಚೆಗಳಾಗುತ್ತವೆ. ಈಗ ಬೀಳುತ್ತಿರುವ ನೀರನ್ನು ಹಿಡಿದಿಟ್ಟುಕೊಳ್ಳಬೇಕು, ನೀರಸೆಲೆಗಳಿಗೆ ಬತ್ತದ ಚೈತನ್ಯ ತುಂಬಬೇಕು; ಅಂತರ್ಜಲ ಸಮೃದ್ಧವಾಗಬೇಕು ಎಂಬ ಚರ್ಚೆ-ಅಭಿಯಾನಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿವೆ.