ಶಿಮ್ಲಾ ಒಪ್ಪಂದ: ಮುರಿದು ಹೋದ ಭರವಸೆಯೇ? (ಜಾಗತಿಕ ಜಗಲಿ)1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಬಳಿಕ, ಜುಲೈ 2, 1972ರಂದು ಜಾರಿಗೆ ಬಂದ ಶಿಮ್ಲಾ ಒಪ್ಪಂದ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪಿಸುವಲ್ಲಿ ಒಂದು ಪ್ರಮುಖ ಪ್ರಯತ್ನವಾಗಿತ್ತು.
Liver ಅಥವಾ ಯಕೃತ್ತಿನ ಆರೋಗ್ಯ (ಕುಶಲವೇ ಕ್ಷೇಮವೇ)ಸರಿಯಿಲ್ಲದ ಆಹಾರ ಪದ್ಧತಿ, ಅತಿಯಾದ ಮದ್ಯಪಾನ, ಜಡ ಜೀವನಶೈಲಿ, ಬೊಜ್ಜು ಮತ್ತು ಕೆಲವು ವೈರಲ್ ಸೋಂಕುಗಳು ಯಕೃತ್ತಿಗೆ ಹಾನಿ ಮಾಡುತ್ತವೆ.
ಮುಂದಿನ ದಶಕಗಳು ಏಷ್ಯಾಕ್ಕೆ ಸೇರಿದ್ದು; ಹೆಜ್ಜೆಯಿಡುವ ಮುನ್ನ ಎಚ್ಚರವಾಗಿರಬೇಕಿದೆ ಭಾರತ! (ಹಣಕ್ಲಾಸು)ಚೀನಾ ತನ್ನ ವಸ್ತುಗಳನ್ನು ಅಮೆರಿಕಾಗೆ ಕಳಿಸುವುದಿಲ್ಲ ಎಂದು ಹಠ ಮಾಡಿಕೊಂಡು ಕುಳಿತರೆ ಅಮೆರಿಕಾದ ದೊಡ್ಡ ಸೂಪರ್ಮಾರ್ಕೆಟ್ ಚೈನ್ ವಾಲ್ ಮಾರ್ಟ್ ನ ಅರ್ಧಕ್ಕಿಂತ ಹೆಚ್ಚಿನ ಶೆಲ್ಫ್ ಗಳು ಖಾಲಿ ಹೊಡೆಯಲು ಶುರು ಮಾಡುತ್ತವೆ... (ಹಣಕ್ಲಾಸು-459)
ಪಹಲ್ಗಾಮ್ ಇಸ್ಲಾಮಿಕ್ ಆಕ್ರಮಣ: 'ಕ್ವಿಕ್ ಫಿಕ್ಸ್' ಆಗ್ರಹಿಸುತ್ತಿರುವ ಹಿಂದು ಮನಸ್ಸು ತಿಳಿದಿರಬೇಕಾದ ಚರಿತ್ರೆಯ ಕಥನ! (ತೆರೆದ ಕಿಟಕಿ)ಇಸ್ಲಾಮಿಕ್ ಆಕ್ರಮಣವನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಾಗೂ ಹಿಮ್ಮೆಟ್ಟಿಸುವಲ್ಲಿ ಹಿಂದಿನ ರಾಜ ವ್ಯವಸ್ಥೆಗಳೇ ಮುಗ್ಗರಿಸಿವೆ. ವರ್ತಮಾನದ ರಾಜಕೀಯ ವ್ಯವಸ್ಥೆಯ ಗೋಜಲುಗಳಂತೂ ಇನ್ನೂ ಜಟಿಲ.
ಭಾರತ, ಮೋದಿ ಮತ್ತು ಬಿಲಿಯನೇರ್ ಬಾಂಧವ್ಯ: ಅಮೆರಿಕಾ ಕಲಿಯಬೇಕಾದ ಪಾಠವೇನು? (ಜಾಗತಿಕ ಜಗಲಿ)ಭಾರತ ಅಮೆರಿಕಾ ಜೊತೆಗಿನ ಸಂಬಂಧದಿಂದ ಹೂಡಿಕೆ, ಆಧುನಿಕ ತಂತ್ರಜ್ಞಾನಗಳನ್ನು ಗಳಿಸುವ ಮತ್ತು ಅಮೆರಿಕಾ ನಾಯಕತ್ವದೊಡನೆ ಆತ್ಮೀಯ ಬಾಂಧವ್ಯ ಹೊಂದುವ ಉದ್ದೇಶ ಹೊಂದಿದ್ದು, ಮಸ್ಕ್ ಭಾರತದ ಈ ನಿರೀಕ್ಷೆಗಳನ್ನೇ ಪ್ರತಿನಿಧಿಸುತ್ತಿದ್ದಾರೆ.
ನರ ದೌರ್ಬಲ್ಯದ ಸಮಸ್ಯೆ (ಕುಶಲವೇ ಕ್ಷೇಮವೇ)ನರ ದೌರ್ಬಲ್ಯವು ಸ್ಥಿತಿಯು ಆಯಾಸ, ಸಮನ್ವಯದ ಕೊರತೆ, ನಡುಕ, ಮಾನಸಿಕ ಗೊಂದಲ, ಮನಸ್ಥಿತಿಯ ಬದಲಾವಣೆಗಳು ಅಥವಾ ಪ್ರೇರಣೆಯ ಕೊರತೆಯ ರೂಪದಲ್ಲಿ ಪ್ರಕಟವಾಗಬಹುದು.
ಹಣಕಾಸಿನ ಹರಿವಿಗೆ ಕತ್ತರಿ ಹಾಕುವ ಭಾಷೆ ಎಲ್ಲರಿಗೂ ಅರ್ಥವಾಗುತ್ತೆ! (ಹಣಕ್ಲಾಸು)ಟ್ರಂಪ್ ಅಧಿಕಾರವಹಿಸಿಕೊಂಡ ಮೇಲೆ ಪಾಕಿಸ್ತಾನ, ಅಫ್ಘಾನ್, ಬಾಂಗ್ಲಾ ಸೇರಿದಂತೆ ಅನೇಕ ದೇಶಗಳಿಗೆ ನೀಡುತ್ತಿದ್ದ ಗ್ರಾಂಟ್ ತಡೆ ಹಿಡಿದ್ದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹತಾಶ ಹಿಂದುಗಳನ್ನು ಕಂಡಾಗಲೆಲ್ಲ ಗೋಪಾಲ ಮುಖರ್ಜಿ ನೆನಪಾಗುವುದೇಕೆ? (ತೆರೆದ ಕಿಟಕಿ)ಯಾವ ವಕ್ಫ್ ಕಾಯ್ದೆ ತಿದ್ದುಪಡಿಯು ಸಂಸತ್ತಿನಲ್ಲಿ ಅಂಗೀಕಾರವಾಗಿದೆಯೋ ಅದನ್ನು ತನ್ನ ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎನ್ನುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಒಂದೆಡೆ. ಇದರ ಬಲದಲ್ಲೇ ಹಿಂದುಗಳ ವಿರುದ್ಧ ಬೀದಿಗೆ ಇಳಿದದಿರುವ ಮುಸ್ಲಿಂ ಗೂಂಡಾಗಳು ಇನ್ನೊಂದೆಡೆ.
ರಾಷ್ಟ್ರೀಯ ಭದ್ರತೆ ಹೆಚ್ಚಿಸಲು ಭಾರತದ ದೃಢ ಹೆಜ್ಜೆ: 52 ಮಿಲಿಟರಿ ಉಪಗ್ರಹ ಉಡಾವಣೆಗೆ ಸಜ್ಜು! (ಜಾಗತಿಕ ಜಗಲಿ)ಚೀನಾ ಮತ್ತು ಪಾಕಿಸ್ತಾನಗಳ ಜೊತೆಗಿನ ಗಡಿಗಳಂತಹ ಸೂಕ್ಷ್ಮ ಪ್ರದೇಶಗಳ ಮೇಲೂ ಸೂಕ್ಷ್ಮವಾಗಿ ಕಣ್ಣಿಡಲಿವೆ. ಅದರೊಡನೆ, ವ್ಯಾಪಾರ ಮತ್ತು ಭದ್ರತೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ಹಿಂದೂ ಮಹಾಸಾಗರ ಪ್ರದೇಶದ ಮೇಲೂ ಕಣ್ಣಿಡಲಿವೆ.
ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ (LSD) ಕಾಯಿಲೆಗಳು (ಕುಶಲವೇ ಕ್ಷೇಮವೇ)ಈ ರೋಗಗಳು ಪ್ರಾಥಮಿಕವಾಗಿ ಆನುವಂಶಿಕ ರೂಪಾಂತರಗಳಿಂದ ಉಂಟಾಗುತ್ತವೆ. ಇವುಗಳಲ್ಲಿ ಹೆಚ್ಚಿನವು ಆಟೋಸೋಮಲ್ ರಿಸೆಸಿವ್ ಮಾದರಿಯನ್ನು ಅನುಸರಿಸುತ್ತವೆ.
ಸಭಾಪತಿ ಬಸವರಾಜ ಹೊರಟ್ಟಿ ನಡೆ ಮೂಡಿಸಿರುವ ರಾಜಕೀಯ ಕುತೂಹಲ!! (ಸುದ್ದಿ ವಿಶ್ಲೇಷಣೆ)ಒಟ್ಟು 75 ಸದಸ್ಯರಿರುವ ವಿಧಾನ ಪರಿಷತ್ತಿನಲ್ಲಿ ನಾಲ್ವರು ಸದಸ್ಯರ ನೇಮಕದೊಂದಿಗೆ ಕಾಂಗ್ರೆಸ್ ಗೆ ಸರಳ ಬಹುಮತ ಲಭಿಸಲಿದೆ.
Tariff War: ಅಮೆರಿಕಕ್ಕೂ ನಷ್ಟ ಗ್ಯಾರಂಟಿ! ಹೀಗಿದ್ದೂ ಅವರೇಕೆ ಈ ಯುದ್ಧ ಮಾಡುತ್ತಿದ್ದಾರೆ? (ಹಣಕ್ಲಾಸು)ಅಮೇರಿಕಾ ದೇಶಕ್ಕೂ ಇದು ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಒಬ್ಬ ಸಾಮಾನ್ಯ ಎಕಾನಾಮಿಕ್ಸ್ ವಿದ್ಯಾರ್ಥಿಗೂ ಗೊತ್ತಾಗುತ್ತದೆ ಎಂದ ಮೇಲೆ, ಹತ್ತಾರು ತಜ್ಞರ ತಂಡವನ್ನು ಇಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುವ ಟ್ರಂಪ್ ಆಡಳಿತಕ್ಕೆ ಗೊತ್ತಾಗುವುದಿಲ್ಲವೇ? (ಹಣಕ್ಲಾಸು-457)
ಟ್ರಂಪ್ ಕಂಪನದಡಿ ಜಾಗತಿಕ ಅರ್ಥವ್ಯವಸ್ಥೆ, ಭಾರತೀಯರಿಗೆ ಗೊತ್ತಿರಬೇಕಿರುವ ಸ್ವಚರಿತ್ರೆ! (ತೆರೆದ ಕಿಟಕಿ)ಟ್ರಂಪ್ ಹುಟ್ಟಿಸಿರುವ ಕಂಪನದಲ್ಲಿ ಜಗತ್ತಿನ ಅರ್ಥವ್ಯವಸ್ಥೆಯು ಮರು ನಿರೂಪಣೆಗೆ ಮುಖ ಮಾಡಿರುವ ಚರಿತ್ರೆಯ ಈ ವಿಶಿಷ್ಟ ಕಾಲವಿದು. ಈ ವೇಳೆ ನಮ್ಮ ಇತಿಹಾಸದ ಹೆಜ್ಜೆಗಳು ನಮಗೆ ತಿಳಿದಿರಬೇಕಲ್ಲವೇ?
ಹೆಚ್ಚುತ್ತಿರುವ ಅಮೆರಿಕನ್ ಮಿಲಿಟರಿ ಬೆದರಿಕೆಗಳ ನಡುವೆ ಇರಾನಿನ ಶಾಂತ ನಡೆ ಕುತೂಹಲಕ್ಕೆ ಎಡೆ (ಜಾಗತಿಕ ಜಗಲಿ)ವರಿದಿಗಳ ಪ್ರಕಾರ, ಅವರು ಇರಾನ್ ಸಂಭಾವ್ಯ ಯುದ್ಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಎಷ್ಟು ಸಿದ್ಧವಾಗಿದೆ ಎಂದು ಪರೀಕ್ಷಿಸಲು ಈ ಭೇಟಿ ನೀಡಿದ್ದರು.
ಹೈಕಮಾಂಡ್ ತಂತ್ರ: ಇಕ್ಕಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ (ಸುದ್ದಿ ವಿಶ್ಲೇಷಣೆ)ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯ ಮೂಲಕ ಪಕ್ಷದ ಮೇಲೆ ತಮ್ಮದೇ ಹಿಡಿತ ಸಾಧಿಸುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮೂಲೆಗೊತ್ತುವ ಸಿದ್ದರಾಮಯ್ಯ ತಂತ್ರ ಫಲ ನೀಡಿಲ್ಲ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!