ನಿಮಗೆ ಗೊತ್ತಿಲ್ಲದೇ ನಿಮ್ಮ ಮನಸ್ಸನ್ನು ಮಾರಿ ಹಣ ಮಾಡಿಕೊಳ್ಳುತ್ತವೆ ಈ ದೈತ್ಯ ಕಂಪನಿಗಳುನಮ್ಮಿಂದ ಕೊಂಚವೂ ಹಣ ಪಡೆಯದೇ ಕೋಟ್ಯಂತರ ಜನರಿಗೆ ಈ ಕಂಪನಿಗಳು ಸೇವೆ ಒದಗಿಸುತ್ತಿರುವುದು ಹೇಗೆ?
ಕಂಪ್ಯೂಟರ್ ಮತ್ತು ಸುತ್ತಲಿನ ಯಂತ್ರಗಳ ಮಧುರ ಸಂಭಾಷಣೆಪೆನ್ ಡ್ರೈವ್ ಎಲ್ಲರ ಬಳಿ ಅದರಲ್ಲೂ ವಿದ್ಯಾರ್ಥಿಗಳ ಬಳಿ ಲೇಖನಿ ಇರುವಷ್ಟೇ ಅಗತ್ಯವಾಗಿ ಇಂದಿಗೆ ಬೇಕು. ಒಂದು ಕಂಪ್ಯೂಟರ್ ನಿಂದ ಇನ್ನೊಂದು ಕಂಪ್ಯೂಟರ್...
ಪ್ರಜಾತಂತ್ರದಲ್ಲೂ ರಾಜರು, ನವಾಬರ ದರ್ಬಾರು!ಖಾಸಗಿ ಕ್ಲಬ್ಗಳಲ್ಲಿ ಕಡ್ಡಾಯವಾಗಿ ಪ್ಯಾಂಟ್ ಮತ್ತು ಶೂ ಧರಿಸಬೇಕೆಂಬ ವಸಾಹತು ಕಾಲದ ಡ್ರೆಸ್ಕೋಡ್ ರದ್ದುಗೊಳಿಸಿ ಕರ್ನಾಟಕ ಸರ್ಕಾರ ಸುತ್ತೋಲೆ...
ಔಟ್ ಡೇಟೆಡ್ ಆಗಿದೆ ಭಾರತೀಯ ಶಿಕ್ಷಣ ವ್ಯವಸ್ಥೆ...!ಮೊದಲ ಅತಿ ದೊಡ್ಡ ತೊಡಕೆಂದರೆ ಇನ್ನೂ ಹಳೆಯ ಕಾಲದ ಚಾಕ್ ಪೀಸ್ ಬೋರ್ಡ್ ಪದ್ಧತಿಗೆ ಅಂಟಿಕೊಂಡಿರುವುದು; ಪ್ರಾಯೋಗಿಕ ಬೋಧನೆ...
ಅಂತರ್ಜಾಲವನ್ನು ಸಮುದ್ರದಲ್ಲೂ ವಿಸ್ತರಿಸಲಿದೆ ಗೂಗಲ್ ನ ಬ'ಲೂನ್' ಪ್ರಾಜೆಕ್ಟ್ಈ ಬಲೂನುಗಳು ನಮ್ಮ ಮೊಬೈಲುಗಳ ಹಾಗೆ ನಿಸ್ತಂತು ಅಂದರೆ ವೈರ್ ಲೆಸ್ ಮುಖಾಂತರ ಇಂಟರ್ ನೆಟ್ ಸೇವೆಯನ್ನು ಒದಗಿಸಲಿವೆ..
ಅನಾರೋಗ್ಯಕರ ಸ್ಪರ್ಧೆಯಲ್ಲೂ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದೆ ನಮ್ಮ ಮಕ್ಕಳು..!ಇತ್ತಿಚಿನ ವರ್ಷಗಳಲ್ಲಿ ಜಗತ್ತು ಅತ್ಯಂತ ವೇಗವಾಗಿ ಸ್ಪರ್ಧಾತ್ಮಕವಾಗುತ್ತಿದೆ. ಇಪ್ಪತ್ತು ವರ್ಷಗಳ ಹಿಂದಿಗೂ ಈಗಿನ ಪರಿಸ್ಥಿತಿಗೂ ಎಂತಹ ವ್ಯತ್ಯಾಸ!
ಅಕೌಂಟ್ ಅನ್ನು ಹ್ಯಾಕರ್ ಗಳಿಂದ ರಕ್ಷಿಸಿಕೊಳ್ಳಲು ಈ ರೀತಿ ಪಾಸ್ ವರ್ಡ್ ಬಳಸಿಕಂಪ್ಯೂಟರ್ ಅನಕ್ಷರಸ್ಥರು ಹೆಚ್ಚಾಗಿ ಇರುವ ಈ ದೇಶದಲ್ಲಿ, ಅಥವಾ ಈಗ ತಾನೆ ಕಂಪ್ಯೂಟರನ್ನು ಸಾಮಾನ್ಯರು ನಿತ್ಯ ಬಳಕೆಗೆ ತರುತ್ತಿರುವ ಸಮಯದಲ್ಲಿ ಕಂಪ್ಯೂಟರ್ ಮತ್ತು...
ಮಕ್ಕಳ ಭವಿಷ್ಯಕ್ಕೆ ಉತ್ತಮ ಅಡಿಪಾಯ ಈ ಮಿನಿ ಸ್ಪರ್ಧಾತ್ಮಕ ಪರೀಕ್ಷೆಗಳುಪಿಯುಸಿ, ಸಿಇಟಿ, ಐ ಎ ಎಸ್ ಹಾಗೂ ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜಿ ಆರ್ ಇ, ಟೋಫೆಲ್, ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು...
ಸಂಶೋಧನೆಯ ಅಧಃಪಥನಕ್ಕೆ ಕಾರಣಗಳು ಹಲವಾರು..!ಇಂಡಿಯಾದಲ್ಲಿ ವೈಜ್ಞಾನಿಕ ಸಂಶೋಧನೆಗಾಗಿ ಸರಕಾರವಾಗಲಿ, ಕಂಪನಿಗಳಾಗಲಿ ಹಣ ನೀಡುವುದಿಲ್ಲ. ಅದರಲ್ಲೂ ಹಣ ಖರ್ಚು ಮಾಡುವ ವಿವೇಚನೆಯನ್ನು ಸಂಶೋಧಕರಿಗೆ ನೀಡಲಾಗುವುದಿಲ್ಲ....
ಮೋಡಿ ಮಾಡಿದ ಮಿಸೈಲ್ ಮನುಷ್ಯನ ಕಡಿಮೆ ವೆಚ್ಚದ 'ಸ್ಟೆಂಟ್' ಗಳು!ಥೈಲಾಂಡ್ ನ ಆ ಹೂ ಮಾರುವ ಹುಡುಗಿಗೆ ಪೋಲಿಯೋ ತಗುಲಿ ನಡೆಯಲಾಗದಷ್ಟು ಕಾಲುಗಳು ಬಲಹೀನವಾಗಿದ್ದವು. ಹದಿಮೂರು...
3ಡಿ ಹಾಲೋಗ್ರಾಫ್ - ವಿಡಿಯೋ ಕರೆಗಳ ಹೊಸಕ್ರಾಂತಿ..!ಈಗಾಗಲೇ ವಿಡಿಯೋ ಕರೆಗಳನ್ನು ಮಾಡುವ ಕಾಲ ಬಂದಿದೆ. ಮುಂದೊಂದು ದಿನ ಹೆಚ್ಚೇನಲ್ಲ ಇನ್ನು ಕೆಲವೇ ವರ್ಷಗಳಲ್ಲಿ ಇನ್ನೊಂದು...
ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲು ಒಂದಿಷ್ಟು ಸರಳೋಪಾಯಗಳುನೆನಪಿನ ಶಕ್ತಿ ಎಂಬುದು ಎಲ್ಲರಲ್ಲೂ ಸಮಾನವಾಗಿ ಅಡಕವಾಗಿರುತ್ತದೆ. ಮೆದುಳು ಪೋಷಿಸಿದಷ್ಟು ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ...
ನಮ್ಮ ಮೆದುಳನ್ನು ಓದಬಲ್ಲ ಮೆಶೀನುಗಳಿವೆ..!ಪಂಚೇಂದ್ರಿಯಗಳು ನಮ್ಮ ಸುತ್ತಮುತ್ತಲಿನ ಭೌತಿಕ ಅರಿವನ್ನು ನಮಗೆ ಮೂಡಿಸುತ್ತವೆ. ಕಣ್ಣು ನೋಡುತ್ತದೆ, ಕಿವಿ ಕೇಳುತ್ತದೆ...
ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳುಓದು ಮತ್ತು ಪರೀಕ್ಷೆಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತಿದ್ದಂತೆ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳು ಹಲವು. ಅಗಾಧವಾದ...
ಗಾಲಿ ಕುರ್ಚಿಗಳಿಂದ ಮುಕ್ತಿಗೊಳಿಸಲಿವೆ ಮೆದುಳನ್ನೋದುವ ಯಂತ್ರಗಳುAmyotrophic lateral sclerosis - ಎಂಬುದು ವೈದ್ಯಕೀಯ ಹೆಸರು. ನರದೌರ್ಬಲ್ಯದಿಂದಾಗಿ ತಮ್ಮ ದೇಹದ ಅಂಗಗಳು ಅದರಲ್ಲೂ ಕಾಲುಗಳು ತಮ್ಮ ಮಾತನ್ನೇ ಕೇಳದೆ...
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!