ಗಣರಾಜ್ಯೋತ್ಸವ 2026: ಭಾರತದ ಯುದ್ಧ ಸನ್ನದ್ಧತೆಯ ಪ್ರದರ್ಶನ!ಈ ವಿನೂತನ ವಿನ್ಯಾಸ ಸೈನಿಕರು ಮತ್ತು ಆಯುಧ ಉಪಕರಣಗಳನ್ನು ನೈಜ ಯುದ್ಧ ಭೂಮಿಯಲ್ಲಿ ಪ್ರಯೋಗಿಸುವ ರೀತಿಯಲ್ಲೇ ಪ್ರದರ್ಶಿಸುತ್ತದೆ.
ಆರೋಗ್ಯಕ್ಕಾಗಿ ಆರೋಮಾ ಥೆರಪಿ (ಕುಶಲವೇ ಕ್ಷೇಮವೇ)ಆರೋಮಾ ಥೆರಪಿ ಒಂದು ನಿರೌಷಧ ಚಿಕಿತ್ಸಾ ಪದ್ಧತಿಯಾಗಿದೆ. ಸುಗಂಧ ದ್ರವ್ಯವನ್ನು ಉಪಯೋಗಿಸಿ ನೀಡುವ ಚಿಕಿತ್ಸೆಯಾಗಿರುವುದರಿಂದ ಇದಕ್ಕೆ ಸುಗಂಧ ಚಿಕಿತ್ಸೆ (ಆರೋಮಾ ಥೆರಪಿ) ಎಂಬ ಹೆಸರು ಬಂದಿದೆ.
ಮುಂಬೈನಲ್ಲಿ ಶಿವಸೇನಾ ಆಳ್ವಿಕೆ ಅಂತ್ಯಗೊಳಿಸಿದ ಬಿಜೆಪಿ (ನೇರ ನೋಟ)ಬಿಎಂಸಿಗೆ ಜನವರಿ 15 ರಂದು ಚುನಾವಣೆ ನಡೆದು ಮರುದಿನವೇ ಫಲಿತಾಂಶ ಪ್ರಕಟ. ಈ ಚುನಾವಣೆಯಲ್ಲಿ ಶತ್ರುಗಳು ಮಿತ್ರರಾಗಿದ್ದರು.
ಬಡವರ ಚಿನ್ನವಾಗಲಿದೆ ಬೆಳ್ಳಿ! (ಹಣಕ್ಲಾಸು)ಬೆಳ್ಳಿ (Silver) ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಹೆಚ್ಚು ಮಹತ್ವ ಪಡೆಯುತ್ತಿದೆ. ಇದಕ್ಕೆ ಒಂದೇ ಕಾರಣವನ್ನು ನೀಡಲಾಗುವುದಿಲ್ಲ.
ಶತಮಾನದ ಒಪ್ಪಂದ: 3.25 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 114 ರಫೇಲ್ ಜೆಟ್ ಖರೀದಿಯ ಕಥೆಈಗ ಭಾರತೀಯ ವಾಯು ಸೇನೆಯ ಬಳಿ 36 ರಫೇಲ್ ಯುದ್ಧ ವಿಮಾನಗಳಿದ್ದು, ಭಾರತೀಯ ನೌಕಾ ಸೇನೆ 26 ನೌಕಾಪಡೆಯ ರಫೇಲ್ ಆವೃತ್ತಿಯ ಖರೀದಿಗೆ ಆದೇಶ ಸಲ್ಲಿಸಿದೆ.
ಸಮೃದ್ಧ ಪೋಷಕಾಂಶ ವಿಟಮಿನ್ ಸಿ (ಕುಶಲವೇ ಕ್ಷೇಮವೇ)ವಿಟಮಿನ್ ಸಿಯ ಮತ್ತೊಂದು ಮಹತ್ವದ ಪಾತ್ರ ಕೊಲಾಜನ್ ಉತ್ಪಾದನೆ. ಕೊಲಾಜನ್ ಎಂಬ ಪ್ರೋಟೀನ್ ಚರ್ಮ, ಎಲುಬು, ಸ್ನಾಯು ಮತ್ತು ರಕ್ತನಾಳಗಳ ಬಲವರ್ಧನೆಗೆ ಅತ್ಯಗತ್ಯ.
ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಾರಥಿ ಯಾರು..? (ನೇರ ನೋಟ)ರಾಜ್ಯದಲ್ಲಿ 2018 ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 104 (ಶೇಕಡಾವಾರು ಮತ ಪಡೆದ ಪ್ರಮಾಣ 36.2), ಕಾಂಗ್ರೆಸ್ 80 ( ಶೇ. 39), ಜೆಡಿಎಸ್ 37 (ಶೇ.18.3) ಸ್ಥಾನಗಳನ್ನು ಪಡೆದಿತ್ತು.
ಡಾಲರಿನ ಜಾಗದಲ್ಲಿ ಚಿನ್ನವನ್ನು ಪೇರಿಸಿಕೊಳ್ಳುತ್ತಿದೆ ಭಾರತ! (ಹಣಕ್ಲಾಸು)ಅಮೇರಿಕಾ ದೇಶ ನಡೆಯುತ್ತಿರುವುದು ಸಾಲದ ಮೇಲೆ. ಈ ವರ್ಷ ಅಮೇರಿಕಾ ದೇಶವನ್ನು ನಡೆಸಲು ಬೇಕಾಗಿರುವುದು ಬರೋಬ್ಬರಿ 5.4 ಟ್ರಿಲಿಯನ್ ಡಾಲರ್! ಅಂದರೆ ಇದು ಭಾರತದ ವಾರ್ಷಿಕ ಜಿಡಿಪಿಗಿಂತ ಬಹಳ ಹೆಚ್ಚು!
ಇರಾನ್ ತನ್ನ ಐಡೆಂಟಿಟಿ ಹುಡುಕಿಕೊಳ್ಳುತ್ತಿದೆಯೋ ಅಥವಾ ಅಮೆರಿಕದ ಚಿತ್ರಕಥೆಯ ಪಾತ್ರವಾಗುತ್ತಿದೆಯೋ? (ತೆರೆದ ಕಿಟಕಿ)ಈ ಇರಾನ್ ಎಂಬುದು ಸಹ ಯಾವುದೇ ಇಸ್ಲಾಮಿಕ್ ತತ್ತ್ವವನ್ನು ಬಿಂಬಿಸುತ್ತಿಲ್ಲ. ಇರಾನ್ಶಹರ್ ಎಂಬ ಪ್ರಾಚೀನ ಹೆಸರು ಸೂಚಿಸುವ ಅರ್ಥ - ಆರ್ಯರ ನೆಲ, ಲ್ಯಾಂಡ್ ಆಫ್ ಆರ್ಯಾಸ್ ಎಂದು. ಇಸ್ಲಾಮಿಕ್ ದೇಶವೊಂದಕ್ಕೆ ತಾನು ಆರ್ಯರ ನೆಲ ಎಂದು ನೆನಪಿಸಿಕೊಳ್ಳುವ ಅಗತ್ಯವೇಕೆ ಎಂಬುದು ಪ್ರಶ್ನೆ.
ಕೊಲಂಬಿಯಾ, ಮೆಕ್ಸಿಕೋ, ಕ್ಯೂಬಾಗಳತ್ತ ನೆಟ್ಟ ಟ್ರಂಪ್ ದೃಷ್ಟಿ (ಜಾಗತಿಕ ಜಗಲಿ)2012ರ ಮುಕ್ತ ವ್ಯಾಪಾರ ಒಪ್ಪಂದದ ಬಳಿಕ, ಅಮೆರಿಕ ಕೊಲಂಬಿಯಾದ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿ ಹೊರಹೊಮ್ಮಿ, ಕೊಲಂಬಿಯಾದ ವ್ಯಾಪಾರದಲ್ಲಿ 34% ಪಾಲು ಹೊಂದಿತ್ತು.
ಅನ್ವೇಷ: ನಮ್ಮ ಕಣ್ಣಿಗೆ ಕಾಣದ್ದನ್ನೂ ಇಸ್ರೋದ ನೂತನ ಉಪಗ್ರಹ ಕಾಣುವುದು ಹೇಗೆ?ಈ ಅನ್ವೇಷ ಉಪಗ್ರಹವನ್ನು ಪಿಎಸ್ಎಲ್ವಿ-ಸಿ62 ರಾಕೆಟ್ ಮೂಲಕ ಇಸ್ರೋ ಉಡಾವಣೆ ನಡೆಸಲಿದ್ದು, ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದೆ.
ಡಿ-ಕೋಡ್: ದ್ವೇಷ ಭಾಷಣ ಮಸೂದೆ ಎಂಬ 'ಗರಗಸ'; DDT ಆಗುವತ್ತ ಕರ್ನಾಟಕ ಸರ್ಕಾರಭಾರತದಲ್ಲೂ ರಾಸಾಯನಿಕ ಡಿಡಿಟಿಯಷ್ಟೇ ಪ್ರಮಾಣದಲ್ಲಿ ರಾಜಕೀಯ ಡಿಡಿಟಿ ಬಳಕೆ ಆಗಿದೆ. 1975ರಲ್ಲಿ ದೇಶದ ಜನರ ಮೇಲೆ ತುರ್ತುಪರಿಸ್ಥಿತಿ ಹೇರಿದ್ದು ಇಂತಹ ಡಿಡಿಟಿ ಕ್ರಮಗಳ ಅತ್ಯಂತ ಗೋಚರ ಉದಾಹರಣೆ.
ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು (ಕುಶಲವೇ ಕ್ಷೇಮವೇ)ಆಹಾರದ ವಿಚಾರದಲ್ಲಿ ಆಯುರ್ವೇದವು ತಾಯಿಯ ಎದೆಹಾಲನ್ನೇ ಶಿಶುವಿಗೆ ಅತ್ಯುತ್ತಮ ಔಷಧಿಯೆಂದು ಪರಿಗಣಿಸುತ್ತದೆ.
ಬಳ್ಳಾರಿ ಆಳಲು ಹೊರಟ ಪಾಳೇಗಾರರ ಮಧ್ಯೆ ವಿಜೃಂಭಿಸಿದ ಗನ್ ಸಂಸ್ಕೃತಿ (ನೇರ ನೋಟ)ಜನಾರ್ದನ ರೆಡ್ಡಿ ಸಚಿವರಾಗಿ ದರ್ಬಾರು ನಡೆಸಿದ್ದರು. ಇವರು ಶಾಸಕರಾಗಿ ತೋಳು ಏರಿಸಿದ್ದಾರೆ. ರಾಜ್ಯದಲ್ಲಿ ಅವತ್ತು ಬಿಜೆಪಿ ಸರಕಾರ.
ಮೂರನೇ ವಿಶ್ವಯುದ್ಧ ಆಗುವ ಸಾಧ್ಯತೆ ಎಷ್ಟು? (ಹಣಕ್ಲಾಸು)ರಷ್ಯಾ, ಉಕ್ರೈನ್ ದೇಶವನ್ನು ಪೂರ್ಣ ಕಬಳಿಸಬಹುದು ಮತ್ತು ಹಳೆಯ ಸೋವಿಯತ್ ಒಕ್ಕೂಟಕ್ಕೆ ಸೇರಿದ್ದ ಎಲ್ಲಾ ದೇಶಗಳನ್ನು ತನ್ನದು ಎನ್ನಬಹುದು. ರಷ್ಯಾ ವಿಶ್ವದ ಅತ್ಯಂತ ಬಲಿಷ್ಠ ಮಿಲಿಟರಿ ಪಡೆಯನ್ನು ಹೊಂದಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!