ಬಿಹಾರದಲ್ಲಿ ಟೈಗರ್ ಅಬಿ ಜಿಂದಾ ಹೈ (ನೇರ ನೋಟ)ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಂಬಿಕೆ ಪುನರುಚ್ಛರಿಸಿತು. ಎನ್ಡಿಎ ಮೈತ್ರಿಕೂಟ ಪ್ರಚಂಡ ಬಹುಮತದೊಂದಿಗೆ ಜಯ ಸಾಧಿಸಿತು.
ಇರ್ವಿನ್-ಗ್ಯಾಸ್ ಸಿಂಡ್ರೋಮ್: ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆಮ್ಯಾಕ್ಯುಲಾ ದೃಷ್ಟಿಯ ಸ್ಪಷ್ಟತೆ ಮತ್ತು ಸೂಕ್ಷ್ಮ ವಿವರಗಳನ್ನು ಗುರುತಿಸಲು ಅಗತ್ಯವಾದ ಭಾಗವಾಗಿರುವುದರಿಂದ ಅಲ್ಲಿ ಉಂಟಾಗುವ ಊತ ದೃಷ್ಟಿಗೆ ಬಹಳ ಹಾನಿಯನ್ನುಂಟುಮಾಡುತ್ತದೆ.
ಬಲಿಷ್ಠ ಭಾರತವಾಗಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಂದಿದೆ! (ಹಣಕ್ಲಾಸು)ನಮ್ಮ ದೇಶವನ್ನು ವ್ಯವಸ್ಥಿತವಾಗಿ ತುಂಡು ಮಾಡುವ ಹುನ್ನಾರಗಳು ನಡೆಯುತ್ತಲೆ ಇವೆ. ಮೊನ್ನೆಯ ಘಟನೆ ಘಟಿಸಿದ ಕಾರಣ ನಮಗೆಲ್ಲರಿಗೂ ಗೊತ್ತಾಗಿದೆ.
ಎಲೆಕ್ಷನ್ ಗೆಲವಿನ ಕತೆ ಹಾಗಿರಲಿ, ಬಿಹಾರ ಗೆಲ್ಲುವುದು ಯಾವಾಗ ಎಂಬುದೇ ಪ್ರಶ್ನೆ (ತೆರೆದ ಕಿಟಕಿ)ಎಲ್ಲ ಅವಕಾಶವಾದಿತನಗಳ ನಡುವೆಯೂ ನಿತೀಶ ಕುಮಾರ್ ಬಿಹಾರವನ್ನು ಮತ್ತಷ್ಟು ಗತಿಗೆಡುವುದಕ್ಕೆ ಬಿಡಲಿಲ್ಲ ಎಂದು ಹೇಳಿದರೆ ಅದು ಅವರಿಗೆ ಸಲ್ಲುವ ಹೊಗಳಿಕೆ ಅಲ್ಲ, ಬದಲಿಗೆ ಅವರಿಗಿಂತ ಹಿಂದಿದ್ದವರು ಇನ್ನೆಷ್ಟು ಭಯಾನಕರಾಗಿದ್ದರು ಎಂಬುದಕ್ಕೆ ವ್ಯಾಖ್ಯಾನ!
ಕೆಂಪು ಕೋಟೆ ಬಳಿ ಸ್ಫೋಟ: ದಿನಬಳಕೆಯ ವಸ್ತುಗಳು ಭಯೋತ್ಪಾದನೆಯ ಆಯುಧವಾದದ್ದು ಹೇಗೆ?ಈ ದಾಳಿಯ ರೂವಾರಿಗಳು ಮತ್ತು ಪಾಕಿಸ್ತಾನಿ ಮೂಲದ ಭಯೋತ್ಪಾದನಾ ಸಂಘಟನೆ ಜೈಷ್ ಎ ಮೊಹಮ್ಮದ್ (ಜೆಇಎಂ) ನಡುವೆ ಇರಬಹುದಾದ ಸಂಭಾವ್ಯ ಸಂಬಂಧದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮರುಕಳಿಸಿದ ಇತಿಹಾಸ: ನವದೆಹಲಿಯತ್ತ ಸ್ನೇಹ ಹಸ್ತ ಚಾಚಿದ ಕಾಬೂಲ್ (ಜಾಗತಿಕ ಜಗಲಿ)ಒಂದು ಕಾಲದಲ್ಲಿ ಭಾರತ 'ಒಳ್ಳೆಯ ತಾಲಿಬಾನ್' ಎನ್ನುವುದೇನೂ ಇಲ್ಲ ಎಂದಿತ್ತು. ತಾಲಿಬಾನ್ ಎಂದಿದ್ದರೂ ಪಾಕಿಸ್ತಾನದ ಕಾರ್ಯತಂತ್ರದ ಉಪಕರಣವಾಗಿತ್ತು ಎಂದೇ ಭಾರತ ಭಾವಿಸಿತ್ತು.
ಏಲಿಯನ್ ಬಾಹ್ಯಾಕಾಶ ನೌಕೆ? ಬಾಹ್ಯಾಕಾಶದಲ್ಲಿ ನಿಗೂಢ ಅತಿಥಿಯನ್ನು ಕಂಡ ಚೀನಾ! (ಜಾಗತಿಕ ಜಗಲಿ)ಧೂಮಕೇತು ಎಂದರೇನು? ಧೂಮಕೇತು ಎನ್ನುವುದು ಒಂದು ಸಣ್ಣ ಬಾಹ್ಯಾಕಾಶ ಕಾಯವಾಗಿದ್ದು, ಇದು ಮಂಜುಗಡ್ಡೆ, ಧೂಳು ಮತ್ತು ಕಲ್ಲಿನಿಂದ ನಿರ್ಮಿತವಾಗಿರುತ್ತದೆ.
ಕ್ಯಾನ್ಸರ್ ತಡೆಯಲು ಮನೆಮದ್ದುಗಳು (ಕುಶಲವೇ ಕ್ಷೇಮವೇ)ಅರಿಶಿನ ಭಾರತೀಯ ಅಡುಗೆಯಲ್ಲಿ ಬಳಸುವ ಪ್ರಧಾನ ವಸ್ತುವಾಗಿದೆ ಮತ್ತು ಸಕ್ರಿಯ ಸಂಯುಕ್ತ ಕರ್ಕ್ಯುಮಿನ್ಗೆ ಹೆಸರುವಾಸಿಯಾಗಿದೆ.
ಬಿಹಾರ ಪ್ರಚಾರದ ಕಣದಲ್ಲಿ ಜಂಗಲ್ ರಾಜ್, ವಲಸೆಯದ್ದೇ ಚರ್ಚೆ (ನೇರ ನೋಟ)ಬಿಹಾರದಲ್ಲಿ ಜಂಗಲ್ ರಾಜ್ ನಿಂದ ಅತಿ ಹಿಂದುಳಿದವರು, ದಲಿತರು ಹೆಚ್ಚು ಸಂಕಷ್ಟಕ್ಕೆ ಒಳಗಾದವರು. ಎನ್ಡಿಎ ಇದರ ಬಗ್ಗೆ ಪದೇ ಪದೇ ಮಾತನಾಡುತ್ತಿರುವ ಹಿಂದೆ ಅತಿ ಹಿಂದುಳಿದವರು, ದಲಿತರ ಮತಗಳನ್ನು ಸೆಳೆಯುವ ಲೆಕ್ಕಾಚಾರವೂ ಇದೆ.
ಒತ್ತಡ, ಹಣದುಬ್ಬರದ ಜೀವನ; ಕುಸಿಯುತ್ತಿದೆ ಜನನ ಪ್ರಮಾಣ! (ಹಣಕ್ಲಾಸು)ಇವತ್ತಿನ ದಿನದಲ್ಲಿ 800 ಕೋಟಿಗೂ ಹೆಚ್ಚು ಜನರಿದ್ದಾರೆ ಅದರಲ್ಲಿ 10 ಪ್ರತಿಶತ ಜನರಿಗೆ ಮಾತ್ರ ಜಗತ್ತಿನ ಆಗುಹೋಗುಗಳ ಅರಿವಿದೆ.
ಅಮೆರಿಕದ ಉಪಾಧ್ಯಕ್ಷ ತನ್ನ ಹೆಂಡತಿ ಕ್ರೈಸ್ತಳಾದರೆ ಚೆಂದ ಎಂದಿರುವುದು ಖಾಸಗಿ ವಿಷಯವಾ? (ತೆರೆದ ಕಿಟಕಿ)ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯಗಳ ಬಗ್ಗೆ ಮಾತನಾಡುವ ಅಮೆರಿಕದಲ್ಲಿ ‘ಕ್ರೈಸ್ತರಾದರೆ ಮಾತ್ರ ಪರಿಪೂರ್ಣ’ ಎಂಬ ಚಿಂತನೆ ತಲೆದೋರಿರುವುದೇಕೆ ಎನ್ನುವುದು ಟೀಕಾಕಾರರ ಪ್ರಶ್ನೆ.
ಭೈರವ ಮತ್ತು ರುದ್ರ: ಭಾರತದ ನೂತನ ಶಕ್ತಿಸಾಮಾನ್ಯವಾಗಿ ಭಾರತೀಯ ಸೇನೆಯಲ್ಲಿರುವ ಒಂದು ಬ್ರಿಗೇಡ್ 3,000 ಅಥವಾ ಅದಕ್ಕೂ ಹೆಚ್ಚಿನ ಯೋಧರನ್ನು ಹೊಂದಿದ್ದು, ಅವು ಮೂರರಿಂದ ನಾಲ್ಕು ಬಟಾಲಿಯನ್ಗಳಾಗುತ್ತವೆ.
ಸಿಎಂಎಸ್-03 ಉಪಗ್ರಹ: ಭಾರತೀಯ ನೌಕಾಪಡೆಗೆ ಹೊಸ ಕಣ್ಣು-ಕಿವಿಈ ಉಪಗ್ರಹವನ್ನು ಜಿಸ್ಯಾಟ್-7ಆರ್ ಎಂದೂ ಕರೆಯಲಾಗಿದ್ದು, ಭಾರತೀಯ ನೌಕಾ ಸೇನೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಂಡಿದೆ.
ಹೈಪರ್ ಐಜಿಇ ಸಿಂಡ್ರೋಮ್: ಕಾರಣಗಳು, ಚಿಕಿತ್ಸೆ ಮತ್ತು ತಡೆಗಟ್ಟುವಿಕೆ (ಕುಶಲವೇ ಕ್ಷೇಮವೇ)ಹೈಪರ್ ಐಜಿಇ ಸಿಂಡ್ರೋಮ್ ರೋಗನಿರೋಧಕ ವ್ಯವಸ್ಥೆಯ ಅಪರೂಪದ ಸಮಸ್ಯೆ. ಈ ರೋಗ ಬಂದರೆ ದೇಹವು ಅಸಾಧಾರಣವಾಗಿ ಹೆಚ್ಚಿನ ಪ್ರಮಾಣದ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ.
ಬಾಗ್ರಾಮ್ ಜೂಜು: ಅಮೆರಿಕದ ಅಪಾಯಕಾರಿ ಪುನರಾಗಮನ (ಜಾಗತಿಕ ಜಗಲಿ)ಬಾಗ್ರಾಮ್ ಮಿಲಿಟರಿ ನೆಲೆ ಅಮೆರಿಕಗೆ ಕೇವಲ ಒಂದು ಸೇನಾ ನೆಲೆ ಮಾತ್ರವಲ್ಲ. ಬದಲಿಗೆ, ಚೀನಾ, ರಷ್ಯಾ, ಮಧ್ಯ ಏಷ್ಯಾ ಮತ್ತು ಪಾಕಿಸ್ತಾನದ ಪರಮಾಣು ನೆಲೆಗಳನ್ನು ಗಮನಿಸಲು ಸೂಕ್ತ ತಾಣವಾಗಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?