ಆಕ್ಸಿಯಮ್-4 ಬೆನ್ನೇರಿ: ಶುಭಾಂಶು ಶುಕ್ಲಾ ಐತಿಹಾಸಿಕ ಯಾನ (ಜಾಗತಿಕ ಜಗಲಿ)ಇದು ಆಕ್ಸಿಯಮ್ ಸ್ಪೇಸ್ ಸಂಸ್ಥೆಯ ನಾಲ್ಕನೇ ಖಾಸಗಿ ಗಗನಯಾನ ಯೋಜನೆಯಾಗಿದ್ದು, ಭಾರತೀಯ ಗಗನಯಾತ್ರಿಯನ್ನು ಒಳಗೊಂಡ ಮೊದಲ ಯೋಜನೆಯಾಗಿದೆ.
ರಕ್ತದೊತ್ತಡ ಕಡಿಮೆ ಮಾಡುವ ಆಹಾರಗಳು (ಕುಶಲವೇ ಕ್ಷೇಮವೇ)ಹಸಿರು ಸೊಪ್ಪು ಪೊಟ್ಯಾಸಿಯಮ್ಮಿನ ಅತ್ಯುತ್ತಮ ಮೂಲವಾಗಿದೆ, ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಖನಿಜವಾಗಿದೆ.
ಬೆಂಗಳೂರು ದುರಂತ: ಅಧಿಕಾರಸ್ಥರ ಅಹಂ ಎದುರು ಅಸಹಾಯಕರಾದ ಪೊಲೀಸರು!! (ಸುದ್ದಿ ವಿಶ್ಲೇಷಣೆ)ಈ ದುರಂತವನ್ನು ತಪ್ಪಿಸಬಹುದಿತ್ತು. ಆದರೆ ಅಧಿಕಾರದ ಮಂಪರು, ಜನಪ್ರಿಯತೆಯ ಹುಸಿ ನಿರೀಕ್ಷೆ, 11 ಮಂದಿಯ ಜೀವ ಬಲಿ ತೆಗೆದುಕೊಂಡಿತು.
ಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಕರೆನ್ಸಿ ಯಾವುದು ಗೊತ್ತಾ? (ಹಣಕ್ಲಾಸು)ಜಗತ್ತಿನ ಬಹುಪಾಲು ಜನ ಸಮಯವನ್ನು ವಿನಿಮಯವನ್ನಾಗಿ ಬಳಸುತ್ತಾರೆ. ಅಂದರೆ ಭಗವಂತ ಅವರಿಗೆ ನೀಡಿರುವ ಸಮಯವನ್ನು ಟ್ರೇಡ್ ಮಾಡುತ್ತಾರೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ದಿನದಲ್ಲಿನ 24 ಗಂಟೆಗಳಲ್ಲಿ 8 ಗಂಟೆಯನ್ನು ಮಾರಾಟ ಮಾಡುತ್ತಾರೆ.
ಮಿಲಿಟರಿ ಸರ್ವಾಧಿಕಾರಿಯೊಬ್ಬನಿಗೆ ಶಹಬ್ಬಾಸ್ ಎಂದೇಕೆ ಹೇಳಬೇಕಾಗಿ ಬಂದಿದೆಯೆಂದರೆ… (ತೆರೆದ ಕಿಟಕಿ)ನೀವು ಜಾಗತಿಕ ಚರ್ಚೆಯ ಮುಖ್ಯಬಿಂದುವಿನ ರೂಪದಲ್ಲಿ ಕೇಳಿರುವ ಪ್ರಮೇಯ ಬಹಳ ಕಡಿಮೆ. ಆ ಹೆಸರೆಂದರೆ ಇಬ್ರಾಹಿಂ ತ್ರಾವೊರೆ. ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ಎಂಬ ದೇಶವನ್ನು ಕಳೆದೆರಡು ವರ್ಷಗಳಿಂದ ಮುನ್ನಡೆಸುತ್ತಿರುವ ನಾಯಕ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ: ಬಾಹ್ಯಾಕಾಶದ ಅತ್ಯಾಧುನಿಕ ಪ್ರಯೋಗಾಲಯ! (ಜಾಗತಿಕ ಜಗಲಿ)ಪ್ರತಿದಿನವೂ ಬಾಹ್ಯಾಕಾಶ ನಿಲ್ದಾಣ ಭೂಮಿಗೆ 16 ಬಾರಿ ಪರಿಭ್ರಮಣೆ ನಡೆಸುತ್ತದೆ. ಅಂದರೆ, ಗಗನಯಾತ್ರಿಗಳು ಪ್ರತೀ 24 ಗಂಟೆಗಳಲ್ಲಿ 16 ಸೂರ್ಯೋದಯ ಮತ್ತು 16 ಸೂರ್ಯಾಸ್ತಗಳನ್ನು ವೀಕ್ಷಿಸುತ್ತಾರೆ.
ಮೂಳೆ ಆರೋಗ್ಯಕ್ಕಾಗಿ ಆಹಾರ (ಕುಶಲವೇ ಕ್ಷೇಮವೇ)ಗಾಢ ಹಸಿರು ಸೊಪ್ಪುಗಳು ಕೇವಲ ಉತ್ತಮ ಚರ್ಮ ಹೊಂದಲು ಅಥವಾ ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುವ ಪೋಷಕಾಂಶಗಳಿಂದ ಕೂಡಿದೆ.
ಪಾಕಿಸ್ತಾನದ ಮೇಲೆ ಟ್ರಂಪ್ ಗೆ ಪ್ರೀತಿ ಹೆಚ್ಚಾಗಲು ಕಾರಣವೇನು ಗೊತ್ತೇ? (ಹಣಕ್ಲಾಸು)ಒಟ್ಟಾರೆ ಹಣ, ಹಣವನ್ನು ದುಡಿಯುತ್ತಿರಬೇಕು. ಹೀಗೆ ಸಂಗ್ರಹಿಸಿದ ಹಣದ ಮೂಲಕ ಅವರಿಗೆ ಜಗತ್ತಿನ ಮೇಲೆ ಇನ್ನಷ್ಟು ಹಿಡಿತ ಸಾಧಿಸಲು ಅನುಕೊಲವಾಗುತ್ತದೆ. ಹಣ ಮತ್ತು ಅಧಿಕಾರ ಎನ್ನುವುದು ಅವರಿಗೊಂದು ನಶೆ. (ಹಣಕ್ಲಾಸು-464)
ಜನಸಂಖ್ಯೆ ಹೆಚ್ಚಾಯ್ತು ಎನ್ನುತ್ತಲೇ ಜಗತ್ತು ನಡೆಸಿಕೊಂಡಿರುವ ಜನನ ಪ್ರಮಾಣ ಕಾಪಿಡುವ ಕದನ! (ತೆರೆದ ಕಿಟಕಿ)ಐತಿಹಾಸಿಕವಾಗಿ ಭಾರತವಾಗಲೀ, ಜಗತ್ತಾಗಲೀ ಈ ಮಟ್ಟದ ಜನಸಂಖ್ಯೆಯನ್ನು ನೋಡಿಲ್ಲವಾಗಿದ್ದು ಹೌದಾದರೂ, ಭಾರತದ ಜನಸಂಖ್ಯೆ ತುಲನಾತ್ಮಕವಾಗಿ ಬಹಳ ಕಡಿಮೆ ಎಂಬಂಥ ಸನ್ನಿವೇಶವು ಇತಿಹಾಸದಲ್ಲಿ ಕಡಿಮೆ.
ಭಾರತದ ಬಾಹ್ಯಾಕಾಶ ಜಿಗಿತ: ಮಧುಮೇಹಿಗಳಿಗೆ ಬಾಹ್ಯಾಕಾಶದ ಬಾಗಿಲು ತೆರೆಯುವ ಆಕ್ಸಿಯಮ್-4 ಮತ್ತು ಶುಭಾಂಶು ಶುಕ್ಲಾ (ಜಾಗತಿಕ ಜಗಲಿ)ಈ ಪ್ರಯೋಗ ಇನ್ಸುಲಿನ್ ಪಡೆದುಕೊಳ್ಳುವ ಮಧುಮೇಹ ಹೊಂದಿರುವ ವ್ಯಕ್ತಿಗಳೂ (ಐಡಿಡಿಎಂ) ಬಾಹ್ಯಾಕಾಶಕ್ಕೆ ತೆರಳುವಂತೆ ಮಾಡುವ ಆಕ್ಸಿಯಂ ಸ್ಪೇಸ್ ಸಂಸ್ಥೆಯ ಯೋಜನೆಯ ಭಾಗವಾಗಿದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video