ಚಲಿಸುತ್ತಿರುವ ಇ-ರಿಕ್ಷಾಗಳನ್ನು ಫೋನ್ ಆ್ಯಪ್ ನಿಲ್ಲಿಸುತ್ತಿರುವುದು ಹೇಗೆ?!ನೀವು ರಸ್ತೆಯ ಮೇಲೆ ಚಲಿಸುತ್ತಿರುವ ರಿಕ್ಷಾ ಒಂದರಲ್ಲಿ ಕೂತಿರುವಾಗ, ಅದು ರಸ್ತೆಯ ಮಧ್ಯದಲ್ಲೇ ನಿಂತುಬಿಡುವುದನ್ನು ಒಮ್ಮೆ ಊಹಿಸಿಕೊಳ್ಳಿ. ಇದು ಅತ್ಯಂತ ಅಪಾಯಕಾರಿಯಾಗುವ ಸಾಧ್ಯತೆಗಳಿವೆ.
ಸರ್ವೈಕಲ್ ಡಿಸ್ಟೋನಿಯಾ: ರೋಗ ಲಕ್ಷಣ, ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ (ಕುಶಲವೇ ಕ್ಷೇಮವೇ)ನಾನು ಅವರನ್ನು ವಿವರವಾಗಿ ವಿಚಾರಿಸಿದಾಗ ಅವರಿಗೆ ಸರ್ವೈಕಲ್ ಡಿಸ್ಟೋನಿಯಾ ಎಂಬ ನರಮಂಡಲಕ್ಕೆ ಸಂಬಂಧಿಸಿದ ಚಲನೆಗೆ ತೊಂದರೆಯುಂಟುವಾಡುವ ಕಾಯಿಲೆ ಎಂದು ಗೊತ್ತಾಯಿತು.
ಶಿವಕುಮಾರ್ ಚಿತ್ತ 2028ರ ಚುನಾವಣೆಯತ್ತ (ನೇರ ನೋಟ)ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಆಳ್ವಿಕೆಯಲ್ಲಿ ಮೂರು ವರ್ಷಗಳ ಕಾಲ ಸಡಿಲಗೊಂಡಿದ್ದ ಆಡಳಿತ ಯಂತ್ರದ ನಟ್ಟು ಬೋಲ್ಟು ಟೈಟ್ ಮಾಡುತ್ತಿದ್ದಾರೆ. ಸರಕಾರಕ್ಕೆ ಒಂದು ತಾಜಾತನ ಬಂದಿರುವ ಭಾವನೆಯನ್ನು..
ಸಿದ್ಧ ಸೂತ್ರಗಳು ಎಲ್ಲರಿಗೂ ಅನ್ವಯ ಆಗುತ್ತಾ? (ಹಣಕ್ಲಾಸು)ಗಮನಿಸಿ ವೈದ್ಯಕೀಯ ಜಗತ್ತಿನಲ್ಲಿ ಆರೋಗ್ಯ ಸರಿಯಾಗಿದೆ ಅಥವಾ ಇಲ್ಲ ಎನ್ನುವುದಕ್ಕೆ ಕೆಲವೊಂದು ಪ್ಯಾರಾಮೀಟರ್ ಇದೆ ಅಲ್ಲವೇ ? ಥೇಟ್ ಹಾಗೆ ಹಣಕಾಸು ಆರೋಗ್ಯಕ್ಕೂ ಇದೆ....
ಪಕ್ಷಿಗಳ V-ಆಕಾರದ ಹಾರಾಟ: ಪ್ರಕೃತಿಯು ಕಂಡುಕೊಂಡ ದಕ್ಷತೆಯ ವಾಯುಗತಿಶಾಸ್ತ್ರ (ವಿಜ್ಞಾನ ವಿಶೇಷ)ಆದೇಶದಿಂದಲ್ಲ, ಸಹಕಾರದಿಂದ ಉದ್ಭವಿಸುವ ಸುವ್ಯವಸ್ಥೆ-V-ಆಕಾರದ ಹಾರಾಟದ ಹಿಂದೆ ಇದೆ ಪ್ರಕೃತಿಯ ದಕ್ಷತೆಯ ವಿಜ್ಞಾನ.
ಇರಾನ್ ಯುದ್ಧದಲ್ಲಿ ಅನಿರೀಕ್ಷಿತ ಗೆಲುವು ಕಂಡ ಕ್ಯಾಲಿಫೋರ್ನಿಯಾದ ಪಿಸ್ತಾಶಿಯೊ ಕಿಂಗ್ಸ್! (ಜಾಗತಿಕ ಜಗಲಿ)ಮೇ ತಿಂಗಳಲ್ಲಿ, ಪ್ರತಿ ಪೌಂಡ್ (0.45 ಕೆಜಿ) ಪಿಸ್ತಾಶಿಯೊ ಅಮೆರಿಕದಲ್ಲಿ 5.30 ಡಾಲರ್ಗೆ (ಅಂದಾಜು 509 ರೂಪಾಯಿ) ಮಾರಾಟವಾಗುತ್ತಿತ್ತು ಎಂದು ಮಾರುಕಟ್ಟೆ ಮಾಹಿತಿ ಕಂಪನಿ ಎಕ್ಸ್ಪಾನಾ ತಿಳಿಸಿದೆ.
ಆತ್ಮಹತ್ಯೆ ಸಮಸ್ಯೆಯ ಸುತ್ತಮುತ್ತ (ಕುಶಲವೇ ಕ್ಷೇಮವೇ)ಈ ದುರಂತಕ್ಕೆ ಪ್ರಮುಖ ಕಾರಣಗಳನ್ನು ವಿಶ್ಲೇಷಿಸಿದಾಗ ಕುಟುಂಬ ಮತ್ತು ಸಂಬಂಧಗಳಲ್ಲಿ ಬಿರುಕುಗಳು, ವೈವಾಹಿಕ ಕಲಹ ಮತ್ತು ಏಕಾಂಗಿತನವು ಪ್ರಮುಖ ಪಾತ್ರ ವಹಿಸುತ್ತಿವೆ.
ಕಾಂಬೋಡಿಯಾದಲ್ಲಿ ಸ್ಥಳೀಯ ಹಣಕ್ಕಿಂತ ಡಾಲರಿನದ್ದೇ ದರ್ಬಾರು! (ಹಣಕ್ಲಾಸು)ಭಾರತ USD ಬಳಸಿದರೆ ಕೆಲವು ಲಾಭಗಳಿರಬಹುದು. ವಿದೇಶಿ ಹೂಡಿಕೆ ಹೆಚ್ಚಾಗಬಹುದು. ವಿನಿಮಯ ದರದ ಅಪಾಯ ಕಡಿಮೆಯಾಗಬಹುದು. ಆದರೆ ನಷ್ಟಗಳು ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿರುತ್ತದೆ.
ಬಿಜೆಪಿ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಹಾದಿ ಕಠಿಣ (ನೇರ ನೋಟ)ಕರ್ನಾಟಕದ ಬಿಜೆಪಿ ತನ್ನ ಒಳಬೇಗುದಿಯಿಂದ ಇವತ್ತು ತತ್ತರಿಸಿ ಹೋಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುಂದೆ ಸಾಗುವ ಒಬ್ಬ ಪ್ರಬಲ ನಾಯಕ ಆ ಪಕ್ಷದಲ್ಲಿ ಇಲ್ಲ.
ಮಾನವ ಸಂಚಾರಕ್ಕೆ ಇರುವೆಗಳ ಪಾಠ (ವಿಜ್ಞಾನ ವಿಶೇಷ)ಸಹಕಾರ, ನಾಗರಿಕ ಹೊಣೆಗಾರಿಕೆ ಮತ್ತು ನಮ್ಮ ರಸ್ತೆಗಳ ಸ್ವರೂಪವನ್ನು ರೂಪಿಸುವ ನಡವಳಿಕೆಯ ಕುರಿತು ಒಂದು ಪುಟ್ಟ ಕೀಟ ಕಲಿಸುವ ದೊಡ್ಡ ಪಾಠ
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ದೇಶಸೀಟು ಹಂಚಿಕೆ ತಿಕ್ಕಾಟ: 100ಕ್ಕೂ ಹೆಚ್ಚು ಸ್ಥಾನಗಳಿಗೆ ಕಾಂಗ್ರೆಸ್ ಪಟ್ಟು; 15 ನಿಮಿಷದಲ್ಲಿ ಮುಗಿದ ಮೈತ್ರಿ ಸಭೆ; ಬಿಕ್ಕಟ್ಟು ಶಮನಕ್ಕೆ BJP ಮಾದರಿಯ ತಂತ್ರ?