ಭಾರತ ಬ್ರಿಕ್ಸ್ ಕರೆನ್ಸಿ ಬೇಡ ಎಂದದ್ದೇಕೆ? (ಹಣಕ್ಲಾಸು)ನಾವು ಕೆಳಗಿರುವಾಗ ಇಂತಹ ಒಪ್ಪಂದಗಳನ್ನು ಮಾಡಿಕೊಂಡರೆ ಅದು ನಮಗೆ ನಷ್ಟ ಉಂಟು ಮಾಡುತ್ತದೆ. ಶಕ್ತಿಶಾಲಿ ಸದಸ್ಯ ರಾಷ್ಟ್ರಗಳ ಕೈಗೆ ನಿರ್ಧಾರ ಮಾಡುವ ಅಧಿಕಾರ ನಾವು ನೀಡಿದಂತಾಗುತ್ತದೆ.
ಇಂಡಿಗೋ ಕಾರ್ಯಾಚರಣೆ ಅಡ್ಡಿಗೆ ಡಿಜಿಸಿಎ'ಯ ಹೊಸ ಪೈಲಟ್ ನಿಯಮಗಳು ಮಾತ್ರ ಕಾರಣವೇ?ಬಿಕ್ಕಟ್ಟು ಆರಂಭಗೊಳ್ಳುವ ಮುನ್ನ, ಇಂಡಿಗೋ ಬಳಿ ಅಂದಾಜು 4,134 ಪೈಲಟ್ಗಳಿದ್ದು, ಅವರಲ್ಲಿ 2,186 ಕ್ಯಾಪ್ಟನ್ಗಳು ಮತ್ತು 1,948 ಫಸ್ಟ್ ಆಫೀಸರ್ಗಳಿದ್ದರು.
ಆರೋಗ್ಯಕ್ಕೆ ಅತಿ ಮುಖ್ಯ ಒಮೆಗಾ-3 ಕೊಬ್ಬಿನಾಮ್ಲ (ಕುಶಲವೇ ಕ್ಷೇಮವೇ)ಒಮೇಗಾ-3 ಕೊಬ್ಬಿನಾಮ್ಲಗಳು ಟ್ರೈಗ್ಲಿಸರೈಡ್ಸ್ ಕಡಿಮೆ ಮಾಡುವುದು, ಉರಿಯೂತ ತಗ್ಗಿಸುವುದು, ರಕ್ತಪ್ರವಾಹ ಸುಧಾರಿಸುವುದು ಮತ್ತು ಹೃದಯದ ಅಪಾಯವನ್ನು ಕಡಿಮೆ ಮಾಡುವುದರಲ್ಲಿ ಸಹಾಯಕವಾಗುತ್ತವೆ.
ವಿಮಾನ ಮತ್ತು ಕಾರ್: ಪುಟಿನ್ರ ಚಲಿಸುವ ಕೋಟೆಗಳು!ಪುಟಿನ್ ವಿಮಾನವಾದ ಇಲ್ಯುಶಿನ್ II-96-300 ಒಂದು ಬೃಹತ್ತಾದ ನಾಲ್ಕು ಇಂಜಿನ್ಗಳ ವಿಮಾನವಾಗಿದ್ದು, ಮಹತ್ತರ ಇತಿಹಾಸವನ್ನೇ ಹೊಂದಿದೆ.
Power Sharing: ಸಿದ್ದರಾಮಯ್ಯ ಅವರನ್ನು ನಿಭಾಯಿಸುವುದೇ ಹೈಕಮಾಂಡ್? (ನೇರ ನೋಟ)ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರನ್ನು ಅವರ ಪಕ್ಷದ ವರಿಷ್ಠರು ನಿಭಾಯಿಸುವುದು ಕಷ್ಟ. ಸಿದ್ದರಾಮಯ್ಯ ಅವರು ಮತ್ತೊಬ್ಬ ಹಿಂದುಳಿದ ವರ್ಗಗಳ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರಂತಲ್ಲ.
ಆಪರೇಷನ್ ಟ್ರೈಡೆಂಟ್: ಭಾರತ ಏಕೆ ಡಿಸೆಂಬರ್ 4ರಂದು ನೌಕಾಪಡೆಯ ದಿನವನ್ನು ಆಚರಿಸುತ್ತದೆ?ಭಾರತೀಯ ನೌಕಾಪಡೆಯ ದಿನದ ಇತಿಹಾಸ 1944ರಷ್ಟು ಹಿಂದಕ್ಕೆ ಸಾಗುತ್ತದೆ. ಆಗ ರಾಯಲ್ ಇಂಡಿಯನ್ ನೇವಿ ಅಕ್ಟೋಬರ್ 21ರಂದು ಮೊದಲ ಬಾರಿಗೆ ನೌಕಾಪಡೆಯ ದಿನವನ್ನು ಆಚರಿಸಿತ್ತು.
'ಹಮಾರಾ ಬಜಾಜ್' ಕೇವಲ ನಮ್ಮದು ಮಾತ್ರವಲ್ಲ! (ಹಣಕ್ಲಾಸು)ಈಜಿಪ್ಟಿನ ರಾಜಧಾನಿ ಕೈರೋ ನಗರದಲ್ಲಿ ನಡೆಯುವಾಗ ಕಂಡದ್ದು ಬಜಾಜ್ ಸಂಸ್ಥೆಯ ಪಲ್ಸರ್ ಮತ್ತು ಬಾಕ್ಸರ್ ಬೈಕುಗಳು. ಇಲ್ಲಿನ ರಸ್ತೆಯಲ್ಲಿ ಅತ್ಯಂತ ಸಾಮಾನ್ಯವಾಗಿ ಇವು ಕಾಣಸಿಗುತ್ತಿದ್ದವು.
D ಕೋಡ್: ರಾಜ್ಯಪಾಲರಿಂದ ಗಡುವು ಬಯಸುವ ನೈತಿಕತೆ ಸರ್ಕಾರಕ್ಕೆ ಇದೆಯೇ?ಈಗಿನ ಸನ್ನಿವೇಶದಲ್ಲಿ ಮುಖ್ಯವಾಗಿ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಾಜ್ಯಪಾಲ ವರ್ಸಸ್ ರಾಜ್ಯ ಸರ್ಕಾರ ಎನ್ನುವ ವಾತಾವರಣ ನಿರ್ಮಾಣವಾಗಿದೆ.
ಜಗತ್ತಿನ ಗಮನ ಸೆಳೆಯಲಿದೆ ಪುಟಿನ್ ದೆಹಲಿ ಭೇಟಿ (ಜಾಗತಿಕ ಜಗಲಿ)ಭಾರತ ಯಾಕೆ ರಷ್ಯಾವನ್ನು ಬಹಿರಂಗವಾಗಿ ಟೀಕಿಸುವುದಿಲ್ಲ ಎಂದು ಬಹಳಷ್ಟು ಜನರು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ಇತಿಹಾಸ ಮತ್ತು ಭೂಗೋಳದಲ್ಲಿದೆ.
ಇಮ್ರಾನ್ ಖಾನ್ ಬಿಕ್ಕಟ್ಟು: ವಿವಾದ ಸೃಷ್ಟಿಸಿರುವುದು ಗಾಳಿಸುದ್ದಿಯಲ್ಲ, ಸರ್ಕಾರದ ಮೌನ (ಜಾಗತಿಕ ಜಗಲಿ)ಇಮ್ರಾನ್ ಖಾನ್ರನ್ನು ಕಟ್ಟುನಿಟ್ಟಿನ ಏಕಾಂತ ಸೆರೆಮನೆಯಲ್ಲಿ ಇರಿಸಿರುವ ಕಾರಣದಿಂದಲೇ ಅವರ ಸಾವಿನ ಕುರಿತ ಗಾಳಿಸುದ್ದಿಗಳು ಹರಿದಾಡಲು ಸಾಧ್ಯವಾಯಿತು.
ಮೂತ್ರದಲ್ಲಿ ಪ್ರೋಟೀನ್ ಸೋರಿಕೆ ಮತ್ತು ಮೂತ್ರಕೋಶದ ಕಲ್ಲಿನ ಸಮಸ್ಯೆ (ಕುಶಲವೇ ಕ್ಷೇಮವೇ)ನಮ್ಮ ದೇಹದಲ್ಲಿ ಮೂತ್ರಕೋಶಗಳು ತ್ಯಾಜ್ಯ ಮತ್ತು ಹೆಚ್ಚುವರಿ ದ್ರವಗಳನ್ನು ಫಿಲ್ಟರ್ ಮಾಡಿ ಅಗತ್ಯ ಪ್ರೋಟೀನುಗಳು ರಕ್ತಪ್ರವಾಹದೊಳಗೆ ಉಳಿಯುವಂತೆ ಮಾಡುತ್ತವೆ.
ಕೊಟ್ಟ ಮಾತಿನ ಕದನ: ಕಾಂಗ್ರೆಸ್ ಹೈಕಮಾಂಡ್ಗೆ ಈಗ ಹಗ್ಗದ ಮೇಲಿನ ನಡಿಗೆ! (ನೇರ ನೋಟ)ಶಿವಕುಮಾರ್ ಅವರ ಮಾತನ್ನೇ ಗಮನಿಸಿ. ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತ ಕೇಳುತ್ತಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎನ್ನುತ್ತಿದ್ದೇನೆ. ಇದರಲ್ಲಿ ತಪ್ಪೇನು ಎಂಬುದು ಅವರ ಪ್ರಶ್ನೆ.
ಉಳಿಸಬೇಕು ಎನ್ನುವುದು ಮನಸ್ಥಿತಿಯೇ ಹೊರತು ಆದಾಯಕ್ಕೆ ಸಂಬಂಧಿಸಿದ್ದಲ್ಲ! (ಹಣಕ್ಲಾಸು)ಆದಾಯಕ್ಕೆ ತಕ್ಕಂತೆ ಖರ್ಚು ಹೆಚ್ಚುವುದು ಸಹಜ. ಅದು ಗೊತ್ತಿಲ್ಲದೇ ಆಗಿಬಿಡುತ್ತದೆ. ಹೀಗಾಗಿ ಸಾಮಾನ್ಯವಾಗಿ ಆದಾಯ ಮೈನಸ್ ಖರ್ಚು ಉಳಿದದ್ದು ಉಳಿಕೆ ಎನ್ನುವ ಸಿದ್ದಾಂತ ಸಮಾಜ ಪಾಲಿಸುತ್ತ ಬಂದಿದೆ.
ಅಮೆರಿಕ ಸುಂಕಕ್ಕೆ ಭಾರತದ ಹೊಸ ಚೌಕಾಸಿ ಅಸ್ತ್ರ: ಕಾದು ನೋಡಲು ನೆರವಾಗಿದೆ ಭಾರತದ ಪ್ರಬಲ ಆರ್ಥಿಕತೆಅಂಕಿ-ಅಂಶಗಳು ನಮಗೆ ಒಂದು ಕುತೂಹಲಕಾರಿ ಕಥೆಯನ್ನು ಹೇಳುತ್ತವೆ. ಅಕ್ಟೋಬರ್ ತಿಂಗಳಲ್ಲಿ ಅಮೆರಿಕಗೆ ಭಾರತದ ರಫ್ತು 8.6% ಇಳಿಕೆ ಕಂಡು, 55,440 ಕೋಟಿ ರೂಪಾಯಿ ತಲುಪಿತ್ತು.
ಹೌದು… ಯಾರದು ರಾಮನ ಕೈಗೆ ಶಸ್ತ್ರ ಕೊಟ್ಟದ್ದು? (ತೆರೆದ ಕಿಟಕಿ)ಅಸ್ತ್ರ ಕೆಳಗಿಟ್ಟಿದ್ದೇ ಆದರೆ ಇಷ್ಟರಲ್ಲಿ ಭಾರತವೂ ಈ ಹಿಂದೆ ನೈಲ್, ಯುಪ್ರಟಿಸ್-ಟೈಗ್ರಿಸ್ ನದಿಬಯಲುಗಳಲ್ಲಿ ಹುಟ್ಟಿದ್ದ ನಾಗರಿಕತೆಗಳು ತಮ್ಮ ಅಸ್ತಿತ್ವ ಕಳೆದುಕೊಂಡು ಇನ್ನೇನೋ ಆಗಿಹೋದವೋ ಹಾಗಾಗುತ್ತಿತ್ತು
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?