ಕ್ರಿಕೆಟ್

U19 Asia Cup: ಯುಎಇ ವಿರುದ್ಧ ಭಾರತಕ್ಕೆ 70 ರನ್‌ ಭರ್ಜರಿ ಗೆಲುವು; ಸೆಮಿಫೈನಲ್‌ಗೆ ಲಗ್ಗೆ!

ಒಮಾನ್‌ನ ಅಲ್ ಅಮೇರತ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಆರ್ಯವೀರ್ ಸೆಹ್ವಾಗ್ ಸಿಡಿಸಿದ ಭರ್ಜರಿ ಶತಕ (160 ರನ್) ಹಾಗೂ ವಿನೀತ್ ಅವರ 67 ರನ್ ಗಳು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

U19 Asia Cup: ಯುಎಇ ವಿರುದ್ಧ ಭಾರತಕ್ಕೆ 70 ರನ್‌ ಭರ್ಜರಿ ಗೆಲುವು; ಸೆಮಿಫೈನಲ್‌ಗೆ ಲಗ್ಗೆ!