India vs New Zealand, 4th ODI: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನೀಡಿದ ಸಲಹೆಯನ್ನು ಬಹಿರಂಗಪಡಿಸಿದ ಔಕಿಬ್ ನಬಿ!ನ್ಯೂಜಿಲೆಂಡ್ ಪ್ರವಾಸದ ವೇಳೆ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನೊಳಗೊಂಡ ಆಟಗಾರರ ಗುಂಪಿಗೆ ನೆಟ್ಸ್ನಲ್ಲಿ ಬೌಲಿಂಗ್ ಮಾಡುವ ಅವಕಾಶ ನಬಿಗೆ ಸಿಕ್ಕಿದೆ.
'ನನ್ನಿಂದ ಇದು ಸಾಧ್ಯ ಎಂದು ಯಾವಾಗಲೂ ಯೋಚಿಸು': ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ಗೆ ವಿರಾಟ್ ಕೊಹ್ಲಿ ನೀಡಿದ ಸಲಹೆ ವೈರಲ್!U19 ಏಷ್ಯಾ ಕಪ್ ಪಂದ್ಯದಲ್ಲಿ, ಆರ್ಯವೀರ್ 168 ಎಸೆತಗಳಲ್ಲಿ 160 ರನ್ಗಳ ಅದ್ಭುತ ಇನಿಂಗ್ಸ್ ಆಡುವ ಮೂಲಕ, ಭಾರತ ತಂಡವು UAE U19 ತಂಡವನ್ನು 70 ರನ್ಗಳಿಂದ ಸೋಲಿಸಲು ನೆರವಾದರು.
IPL 2027 ಹರಾಜು: KKR ಕೈಬಿಟ್ಟಿದ್ದ ಮುಸ್ತಾಫಿಜುರ್ ರೆಹಮಾನ್ ಸೇರಿ ಬಾಂಗ್ಲಾದೇಶದ 7 ಆಟಗಾರರು ಹೆಸರು ನೋಂದಣಿಐಪಿಎಲ್ ಮಿನಿ-ಹರಾಜಿಗೂ ಮುನ್ನ, ತಮ್ಮ ನಿಯಮಿತ ಪ್ರಕ್ರಿಯೆಯ ಭಾಗವಾಗಿ ಬಿಸಿಸಿಐ ವಿವಿಧ ದೇಶಗಳ ಕ್ರಿಕೆಟ್ ಮಂಡಳಿಗಳನ್ನು ಸಂಪರ್ಕಿಸಿತ್ತು; ಈ ಪಟ್ಟಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೂ (BCB) ಸೇರಿತ್ತು.
IPL 2027: ಡೆಲ್ಲಿ ಕ್ಯಾಪಿಟಲ್ಸ್ಗೆ ಸಂಕಷ್ಟ; ನಾಯಕನಾಗಿ ಮುಂದುವರಿಯಲು ಇಷ್ಟವಿಲ್ಲ ಎಂದ ಅಕ್ಷರ್ ಪಟೇಲ್ಅಕ್ಷರ್ ಅವರ ನಾಯಕತ್ವದಲ್ಲಿ ದೆಹಲಿ ತಂಡದ ಪ್ರದರ್ಶನವು ಮಿಶ್ರ ಫಲಿತಾಂಶಗಳನ್ನು ಕಂಡಿದೆ; ಕಳೆದ ಎರಡು ಸೀಸನ್ಗಳಲ್ಲಿ ತಂಡವು ಪ್ಲೇಆಫ್ಗೆ ಪ್ರವೇಶಿಸಲು ವಿಫಲವಾಗಿದೆ.
ನಟಿ-ಮಾಡೆಲ್ ಸಮ್ರೀನ್ ಜತೆ ಸ್ಟಾರ್ ಕ್ರಿಕೆಟರ್ ಅರ್ಷ್ದೀಪ್ ಸಿಂಗ್ ಎಂಗೇಜ್ಮೆಂಟ್; ಫೋಟೋ ಹಂಚಿಕೊಂಡ ಗರ್ಲ್ಫ್ರೆಂಡ್!ಅರ್ಶ್ದೀಪ್ ಸಿಂಗ್ ಅವರು ಐಪಿಎಲ್ 2027ಕ್ಕೂ ಮುಂಚಿತವಾಗಿ ಪಂಜಾಬ್ ಕಿಂಗ್ಸ್ನಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಅಧಿಕೃತವಾಗಿ ಸೇರಿಕೊಂಡ ಕೆಲವೇ ಗಂಟೆಗಳ ನಂತರ ಅವರ ಗೆಳತಿ ಎಂಗೇಜ್ಮೆಂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
IND vs NZ ODIs: ಕೊನೆಯ ಎರಡು ಪಂದ್ಯಗಳಿಗೆ ಶುಭಮನ್ ಗಿಲ್ ಔಟ್; ಶ್ರೇಯಸ್ ಅಯ್ಯರ್ ಗೆ ನಾಯಕತ್ವ!ಕಿವೀಸ್ ವಿರುದ್ಧದ ಗಿಲ್ ಅವರ ಸೀಮಿತ ಲಭ್ಯತೆಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡವನ್ನು ಘೋಷಿಸಿದಾಗಲೇ ವಿವರಿಸಿತ್ತು.
U-19 Asia Cup: ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಬ್ಯಾಟಿಂಗ್ ಅಬ್ಬರ! ಆಕರ್ಷಕ ಶತಕತಂದೆ ವೀರೇಂದ್ರ ಸೆಹ್ವಾಗ್ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ ಆರ್ಯವೀರ್ 17 ಬೌಂಡರಿಗಳು ಮತ್ತು ಏಳು ಸಿಕ್ಸರ್ಗಳೊಂದಿಗೆ ಶತಕ ಸಿಡಿಸಿ ಅಬ್ಬರಿಸಿದರು. ಇದರೊಂದಿಗೆ ಭಾರತ 70 ರನ್ ಗಳೊಂದಿಗೆ ಯುಎಇ ಬಗ್ಗುಬಡಿದು ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿತು
U19 Asia Cup: ಯುಎಇ ವಿರುದ್ಧ ಭಾರತಕ್ಕೆ 70 ರನ್ ಭರ್ಜರಿ ಗೆಲುವು; ಸೆಮಿಫೈನಲ್ಗೆ ಲಗ್ಗೆ!ಒಮಾನ್ನ ಅಲ್ ಅಮೇರತ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಆರ್ಯವೀರ್ ಸೆಹ್ವಾಗ್ ಸಿಡಿಸಿದ ಭರ್ಜರಿ ಶತಕ (160 ರನ್) ಹಾಗೂ ವಿನೀತ್ ಅವರ 67 ರನ್ ಗಳು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
'ವಿಶ್ವ ಕ್ರಿಕೆಟ್ IPLಗೆ ಹೊಂದಾಣಿಕೆ ಮಾಡಿಕೊಳ್ಳಬೇಕು': ಲಲಿತ್ ಮೋದಿ ಸಲಹೆಗೆ KKR ಮಾಲಕಿ ಜೂಹಿ ಚಾವ್ಲಾ ಬೆಂಬಲ!ಹಾಲಿ ಇರುವ ಐಪಿಎಲ್ ವೇಳಾಪಟ್ಟಿಯನ್ನು ಬದಲಾಯಿಸಿ ಟೂರ್ನಿ ಆಯೋಜನೆ ಮಾಡಬೇಕು ಎಂಬ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರ ಈ ಸಲಹೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಸಹಮಾಲೀಕಿ ಹಾಗೂ ನಟಿ ಜೂಹಿ..
ಭಾರತ-ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯ ಮಳೆಗಾಹುತಿ: ಟಾಸ್ ಕೂಡ ನಡೆಯದೆ ರದ್ದು!ನ್ಯೂಜಿಲೆಂಡ್ ನ ಹ್ಯಾಮಿಲ್ಟನ್ ನ ಸೆಡಾನ್ ಪಾರ್ಕ್ ನಲ್ಲಿ ನಡೆಯಬೇಕಿದ್ದ 3ನೇ ಏಕದಿನ ಪಂದ್ಯ ನಿರಂತರ ಮಳೆಯ ಕಾರಣ ಒಂದೇ ಒಂದು ಎಸೆತ ಕೂಡ ಕಾಣದೆ ರದ್ದಾಗಿದೆ.
'ಓ ಮೈ ಗಾಡ್': ದೀಪಾವಳಿ ಹಬ್ಬಕ್ಕೆ ಶಾಲಾ ಶಿಕ್ಷಕಿ ಮನೆಗೆ ತೆರಳಿ ಸರ್ಪ್ರೈಸ್ ಕೊಟ್ಟ ಅಭಿಷೇಕ್ ಶರ್ಮಾ; ಹೃದಯಸ್ಪರ್ಶಿ Video ವೈರಲ್!ಸುದೀರ್ಘ ಸಮಯದ ನಂತರ ಅಭಿಷೇಕ್ ಶರ್ಮಾ ಅವರು ತಮ್ಮ ಶಾಲಾ ಶಿಕ್ಷಕರ ಮನೆಗೆ ಅನಿರೀಕ್ಷಿತ ಭೇಟಿ ನೀಡಿ, ಅವರಿಗೆ ಅಚ್ಚರಿ ಉಂಟುಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
'KL ರಾಹುಲ್ಗೆ ಮಾಡಿದ ಅನ್ಯಾಯ, ಇದನ್ನೂ ಹೇಗೆ ಸಮರ್ಥಿಸಿಕೊಳ್ತಿಯಾ': ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ!ಎರಡನೇ ಏಕದಿನ ಪಂದ್ಯದಲ್ಲಿ ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್ಗಿಂತ ಮೊದಲು ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸಿದ್ದಕ್ಕೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ..
Sand paper gate: 'ಆತ ಹೇಳಿದ್ದು 100% ಸತ್ಯ'; 8 ವರ್ಷಗಳ ಬಳಿಕ ಮತ್ತೆ ವಿವಾದ ಕೆದಕಿದ David Warner!ಎಂಟು ವರ್ಷಗಳ ಬಳಿಕ ಈ ವಿಚಾರ ಮತ್ತೆ ಚರ್ಚೆಯಾಗುತ್ತಿರುವುದನ್ನು ಪ್ರಶ್ನಿಸುವ ಬದಲು, ಖವಾಜಾ ಎತ್ತಿರುವ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ ನೆಲದಲ್ಲಿ ಗುರ್ನೂರ್ ಬ್ರಾರ್ ದಾಖಲೆ; ಕುಂಬ್ಳೆ, ಶ್ರೀನಾಥ್ ಬಳಿಕ ಭಾರತದ ಪರ 3ನೇ ಸ್ಥಾನ! Elite ಗ್ರೂಪ್ ಸೇರ್ಪಡೆಶನಿವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಗುರ್ನೂರ್ 10 ಓವರ್ಗಳಲ್ಲಿ ಕೇವಲ 30 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದರು. ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಭಾರತ ಡಕ್ವರ್ತ್ ಲೂಯಿಸ್ (DLS) ನಿಯಮದಡಿ..
Cricket: 'ಶಮಿ ಟೆಸ್ಟ್ ಕ್ರಿಕೆಟ್ ನಿರ್ಗಮನ ನೋವು ತಂದಿದೆ; ಗೌರವಯುತ ವಿದಾಯ ಸಿಗಬೇಕಿತ್ತು'ವಿಶ್ವದ ಹಲವು ಬಲಿಷ್ಠ ತಂಡಗಳ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಶಮಿ, ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿ ಮತ್ತೆ ಟೆಸ್ಟ್ ತಂಡಕ್ಕೆ ಮರಳಲು ಸಾಕಷ್ಟು ಪ್ರಯತ್ನಿಸಿದ್ದರು.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!