ಕ್ರಿಕೆಟ್

'ನನ್ ಹೆಂಡ್ತಿ ಜೊತೆಗಿನ ಜಗಳಕ್ಕೆ ಅವನೇ ಕಾರಣ': ವೈರಲ್ ವಿಡಿಯೋ ಹಿಂದಿನ ಕಾರಣ ಬಿಚ್ಚಿಟ್ಟ ಆಸ್ಟ್ರೇಲಿಯಾ ನಾಯಕ Pat Cummins; ಯಾರು ಆ ಕ್ರಿಕೆಟಿಗ?

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಅವರ ಪತ್ನಿ ಬೆಕಿ ನಡುವೆ ವಾಗ್ವಾದ ನಡೆದಿದೆ ಎನ್ನಲಾದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

'ನನ್ ಹೆಂಡ್ತಿ ಜೊತೆಗಿನ ಜಗಳಕ್ಕೆ ಅವನೇ ಕಾರಣ': ವೈರಲ್ ವಿಡಿಯೋ ಹಿಂದಿನ ಕಾರಣ ಬಿಚ್ಚಿಟ್ಟ ಆಸ್ಟ್ರೇಲಿಯಾ ನಾಯಕ Pat Cummins; ಯಾರು ಆ ಕ್ರಿಕೆಟಿಗ?
'ಆಡಲು ಅಸಾಧ್ಯವಾದ ಎಸೆತಗಳೇ ಇರಲಿಲ್ಲ': ನ್ಯೂಜಿಲೆಂಡ್ ವಿರುದ್ಧ 244 ರನ್‌ ಸೋಲಿನ ಬಳಿಕ ಗೌತಮ್ ಗಂಭೀರ್ ಟೀಕೆ

'ಆಡಲು ಅಸಾಧ್ಯವಾದ ಎಸೆತಗಳೇ ಇರಲಿಲ್ಲ': ನ್ಯೂಜಿಲೆಂಡ್ ವಿರುದ್ಧ 244 ರನ್‌ ಸೋಲಿನ ಬಳಿಕ ಗೌತಮ್ ಗಂಭೀರ್ ಟೀಕೆ

ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯವನ್ನೂ ಗಂಭೀರ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಆ ಪಂದ್ಯದಲ್ಲಿ ಭಾರತವು ಡಿಎಲ್‌ಎಸ್ (DLS) ನಿಯಮದ ಪ್ರಕಾರ ಗೆಲುವು ಸಾಧಿಸಿತ್ತಾದರೂ, ಬ್ಯಾಟಿಂಗ್ ಕ್ರಮಾಂಕವು ಪದೇ ಪದೆ ಹೀಗೆ ಕುಸಿಯುತ್ತಿರುವುದು ಆತಂಕದ ವಿಷಯ ಎಂದರು.

ಟೀಂ ಇಂಡಿಯಾ ನಾಯಕನಾದಾಗ ಹೆತ್ತವರಿಗೆ ವಿಶೇಷ ಮನವಿ ಮಾಡಿದ್ದ ರೋಹಿತ್ ಶರ್ಮಾ: ಪೋಷಕರ ಬಳಿ ಹಿಟ್ ಮ್ಯಾನ್ ಕೇಳಿದ್ದೇನು?

ಟೀಂ ಇಂಡಿಯಾ ನಾಯಕನಾದಾಗ ಹೆತ್ತವರಿಗೆ ವಿಶೇಷ ಮನವಿ ಮಾಡಿದ್ದ ರೋಹಿತ್ ಶರ್ಮಾ: ಪೋಷಕರ ಬಳಿ ಹಿಟ್ ಮ್ಯಾನ್ ಕೇಳಿದ್ದೇನು?

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 177 ರನ್ ಗಳಿಸಿದ್ದು ಮತ್ತು ಆ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ನನಗೆ ಅತ್ಯಂತ ದೊಡ್ಡ ಸಂತೋಷದ ವಿಚಾರವಾಗಿತ್ತು. ಟೆಸ್ಟ್ ಆಟಗಾರನಾಗಿ ನನ್ನ ಮೊದಲ ಪಂದ್ಯವಾಗಿದ್ದರಿಂದ ತಂಡವನ್ನು ಗೆಲ್ಲಿಸುವುದೇ ನನ್ನ ಮೊದಲ ಗುರಿಯಾಗಿತ್ತು ಎಂದು ಹೇಳಿದ್ದಾರೆ.