IPL 2026: RCB ವಿರುದ್ಧ LSG ಸೋಲು; ನಗುತ್ತಲೇ ವಿರಾಟ್ ಕೊಹ್ಲಿ ಜೊತೆ ಸಂಭಾಷಣೆ ನಡೆಸಿದ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ!ವೇಗಿಗಳಾದ ಜಾಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್ ಮತ್ತು ಯುವ ಆಟಗಾರ ರಸಿಕ್ ಸಲಾಂ ದಾರ್ ಅವರು ಎದುರಾಳಿ ತಂಡದ ಬ್ಯಾಟರ್ಗಳ ಬೆವರಿಳಿಸಿದರು.
ಪರಿಸ್ಥಿತಿಗಿಂತ ಬೌಲರ್ನ ಹೃದಯ ಬಡಿತ 'ನಿರ್ಣಯಿಸುವ' ಬ್ಯಾಟ್ಸ್ಮನ್ ಒಬ್ಬರು ನಮ್ಮಲ್ಲಿದ್ದಾರೆ: ವಿರಾಟ್ ಕೊಹ್ಲಿಆರ್ಸಿಬಿ ಸದ್ಯ ಐಪಿಎಲ್ 2026ರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ ಸದ್ಯ ಆರೆಂಜ್ ಕ್ಯಾಪ್ ಮಾಲೀಕರಾಗಿದ್ದು, ರಜತ್ ಪಾಟೀದಾರ್ ಕೂಡ ರೇಸ್ನಲ್ಲಿದ್ದಾರೆ.
RCB ವಿರುದ್ಧದ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ದೋಸೆ, ಇಡ್ಲಿ' ಹಾಡು; BCCIಗೆ CSK ದೂರು!ಸಿಎಸ್ಕೆ ವ್ಯವಸ್ಥಾಪಕ ನಿರ್ದೇಶಕ ಕಾಶಿ ವಿಶ್ವನಾಥನ್ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಾಶ್ಮೀರ to ಬೆಂಗಳೂರು: ರಸಿಕ್ ಸಲಾಂ ದಾರ್ ಪ್ರಯಾಣ; ಬರೋಬ್ಬರಿ ₹6 ಕೋಟಿಗೆ RCB ಪಾಲಾಗಿದ್ದು ಇದೇ ಕಾರಣಕ್ಕೆ!ಒತ್ತಡದ ಪರಿಸ್ಥಿತಿಯಲ್ಲೂ ವೇಗಿ ಅಗಾಧ ನಿಯಂತ್ರಣ ಸಾಧಿಸಿ ಐಡೆನ್ ಮಾರ್ಕ್ರಮ್ ಮತ್ತು ಆಯುಷ್ ಬದೋನಿ ವಿಕೆಟ್ ಕಬಳಿಸಿ ಎಲ್ಎಸ್ಜಿ ತಂಡವನ್ನು ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿಸಿದರು.
IPL 2026: LSG ವಿರುದ್ಧ RCB ಗೆ ತವರಿನಲ್ಲಿ 5 ವಿಕೆಟ್ ಭರ್ಜರಿ ಗೆಲುವುಮೊದಲು ಬ್ಯಾಟಿಂಗ್ ಮಾಡಿದ ಎಲ್ ಎಸ್ ಜಿ ತಂಡ, ನಿಗದಿತ 20 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 146 ರನ್ ಗಳ ಸಾಧಾರಣ ಮೊತ್ತ ಗಳಿಸಿತು.
RCB ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ಗಂಭೀರ ಗಾಯ: ಜೋಶ್ ಹ್ಯಾಜಲ್ವುಡ್ ಎಸೆತದಲ್ಲಿ Retired Hurt; Video!ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದಾರೆ.
IPL 2026: ಸತತ ಮೂರು ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ಗೆ ಹೊಡೆತ; ಮುಂದಿನ ಎರಡು ಪಂದ್ಯಗಳಿಗೆ ರೋಹಿತ್ ಶರ್ಮಾ ಅಲಭ್ಯ?ರೋಹಿತ್ ಶರ್ಮಾ ಸದ್ಯ ಆಡಿರುವ ನಾಲ್ಕು ಪಂದ್ಯಗಳಲ್ಲಿ 45.67 ಸರಾಸರಿ ಮತ್ತು 165.06 ಸ್ಟ್ರೈಕ್ ರೇಟ್ನಲ್ಲಿ 137 ರನ್ ಗಳಿಸಿದ್ದಾರೆ. ಅವರು ಒಂದು ಅರ್ಧಶತಕ ಗಳಿಸಿದ್ದಾರೆ.
IPLಗೆ ಬೇಡವಾದವರು ಮಾತ್ರ PSL ನಲ್ಲಿದ್ದಾರೆ, ಇಲ್ಲಿರುವವರೆಲ್ಲ ನಿವೃತ್ತ ಆಟಗಾರರು: ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಟೀಕೆ!ಐಪಿಎಲ್ನಲ್ಲಿ ಆಡಲು ವಿದೇಶಿ ಆಟಗಾರರು ತಮ್ಮ ಸಕ್ರಿಯ ಪಿಎಸ್ಎಲ್ ಒಪ್ಪಂದಗಳಿಂದ ಹಿಂದೆ ಸರಿದಿದ್ದಕ್ಕಾಗಿ ಅವರನ್ನು ನಿಷೇಧಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯನ್ನು ಶೆಹಜಾದ್ ಟೀಕಿಸಿದರು.
'ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಮಾತ್ರ ಇದ್ದಾರೆಂದು ಭಾವಿಸಬೇಡಿ': ಮೂರು ಸಿಕ್ಸರ್ ಸಿಡಿಸಿದ ಬಗ್ಗೆ ಸಾಹಿಬ್ಜಾದಾ ಫರ್ಹಾನ್!ಎರಡನೇ ಓವರ್ನಲ್ಲಿ, ಫರ್ಹಾನ್ ಅವರು ಸ್ಲೋವರ್ ಎಸೆತವನ್ನು ಲಾಂಗ್-ಆಫ್ನಲ್ಲಿ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಬುಮ್ರಾ ಅವರ ಬೌಲಿಂಗ್ನಲ್ಲಿ ತಮ್ಮ ಮೂರನೇ ಸಿಕ್ಸರ್ ಬಾರಿಸಿದರು ಮತ್ತು ಸಾಧನೆ ಮಾಡಿದರು.
Cricket: ನನ್ನ ದೇಹದಲ್ಲಿ ಇನ್ನೂ ಚೂರುಗಳಿವೆ, ಸೈನಿಕರ ಮೇಲಿನ ದೃಷ್ಟಿಕೋನವೇ ಬದಲಾಯ್ತು; ಲಂಕಾ ಕ್ರಿಕೆಟಿಗರ ಮೇಲಿನ ಉಗ್ರ ದಾಳಿ ನೆನೆದ Kumar Sangakkaraಬಾಂಬ್ ಸ್ಫೋಟಗೊಂಡು ನಾವು ಮನೆಗೆ ಹೋಗುತ್ತೇವೆ' ಎಂದು ತಮಾಷೆ ಮಾಡುತ್ತಾನೆ. ಆತ ಹೀಗೆ ಹೇಳಿ ಒಂದು ನಿಮಿಷವೂ ಕಳೆದಿಲ್ಲ, ಆಗಲೇ ನಮ್ಮ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು ಎಂದು ಸಂಗಕ್ಕಾರ ಹೇಳಿದ್ದಾರೆ.
RCB ಸಂಭಾವ್ಯ ಪ್ಲೇಯಿಂಗ್ XI vs LSG: ಜಾಶ್ ಹೇಜಲ್ವುಡ್ ಫಿಟ್ನೆಸ್ ಬಗ್ಗೆ ಅನಿಶ್ಚಿತತೆ; ಜೇಕಪ್ ಡಫಿಗೆ ಸ್ಥಾನ!ಭುವನೇಶ್ವರ್ ಕುಮಾರ್ ಎಂದಿನಂತೆ ವಿಶ್ವಾಸಾರ್ಹರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ರಸಿಕ್ ಸಲಾಂ ದಾರ್ ಅದ್ಭುತ ಪ್ರದರ್ಶನ ನೀಡಿದರು.
'ಕೊಹ್ಲಿ, ರೋಹಿತ್ ಶರ್ಮಾಗೆ 'ಇಲ್ಲ' ಎನ್ನುವುದು ಅತ್ಯಂತ ಕಠಿಣ'; ಗೌತಮ್ ಗಂಭೀರ್ ವಜಾಗೊಳಿಸಿದರೆ ಪರಿಣಾಮಗಳು ಕೆಟ್ಟದಾಗಿರುತ್ತವೆ!ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಅವಧಿಯಲ್ಲಿ ಈಗಾಗಲೇ ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಸೇರಿದಂತೆ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
IPL 2026 Points Table: ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿದ CSK; ಕೊನೇ ಸ್ಥಾನದಲ್ಲಿ KKR!ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡವು ಈ ಆವೃತ್ತಿಯಲ್ಲಿ ಈವರೆಗೂ ಒಂದೇ ಒಂದು ಗೆಲುವು ಕಂಡಿಲ್ಲ. ತಾನು ಆಡಿರುವ ಐದಕ್ಕೆ ಐದು ಪಂದ್ಯಗಳನ್ನು ಸೋತು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
IPL 2026: 'ಖಲೀಲ್ ಅಹ್ಮದ್, CSKಯನ್ನು ನೋಡಿ RCB ಕಲಿಯಲಿ'; ಆ ರೀತಿ ಮಾಡಿದ್ದು ತರವಲ್ಲ ಎಂದ ರವಿಶಾಸ್ತ್ರಿ!ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ಶಾಸ್ತ್ರಿ, ಖಲೀಲ್ ಮತ್ತು ಸಿಎಸ್ಕೆ ಸಮಯ ವ್ಯರ್ಥ ಮಾಡದಿರಲು ನಿರ್ಧರಿಸಿದ್ದನ್ನು ನೋಡಿ ಸಂತೋಷಪಟ್ಟರು.
IPL 2026: KKR ಸೋಲಿನ ಜೊತೆ ನಾಯಕ ಅಜಿಂಕ್ಯ ರಹಾನೆಗೆ ಮತ್ತೊಂದು ಶಾಕ್; 12 ಲಕ್ಷ ರೂ ದಂಡಐಪಿಎಲ್ ನಿಯಮಾವಳಿಯ 2.22ನೇ ವಿಧಿಯ ಪ್ರಕಾರ, ಇದು ಈ ಸೀಸನ್ನಲ್ಲಿ ಅವರ ತಂಡದ ಮೊದಲ ತಪ್ಪಾಗಿರುವುದರಿಂದ ರಹಾನೆ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್