ಕ್ರಿಕೆಟ್

'ಪರ್ಫೆಕ್ಟ್ ಸೆಲೆಕ್ಷನ್': ನಮನ್‌ ಧೀರ್‌ ಆಲ್ರೌಂಡ್ ಆಟಕ್ಕೆ ಅಶ್ವಿನ್‌ ಫಿದಾ; ಪ್ರತಿಭೆ ಗುರುತಿಸಿದ ಆಯ್ಕೆ ಸಮಿತಿಗೆ ಮೆಚ್ಚುಗೆ!

ಒತ್ತಡದ ಸನ್ನಿವೇಶದಲ್ಲೂ ತಾಳ್ಮೆ ಕಳೆದುಕೊಳ್ಳದೆ ಬ್ಯಾಟ್‌ ಮಾಡಿದ ನಮನ್‌ ಧೀರ್‌ ಅವರನ್ನು ಶ್ಲಾಘಿಸಿರುವ ಅಶ್ವಿನ್‌, ಅವರ ಪ್ರತಿಭೆಯನ್ನು ಗುರುತಿಸಿ ತಂಡದಲ್ಲಿ ಅವಕಾಶ ನೀಡಿದ ಆಯ್ಕೆಗಾರರನ್ನೂ ಪ್ರಶಂಸಿಸಿದ್ದಾರೆ.

'ಪರ್ಫೆಕ್ಟ್ ಸೆಲೆಕ್ಷನ್': ನಮನ್‌ ಧೀರ್‌ ಆಲ್ರೌಂಡ್ ಆಟಕ್ಕೆ ಅಶ್ವಿನ್‌ ಫಿದಾ; ಪ್ರತಿಭೆ ಗುರುತಿಸಿದ ಆಯ್ಕೆ ಸಮಿತಿಗೆ ಮೆಚ್ಚುಗೆ!
ಇಶಾನ್ ಕಿಶನ್ ಔಟ್, ವೈಭವ್ ಇನ್: ಕಿವೀಸ್ ವಿರುದ್ಧದ 2ನೇ T20 ಪಂದ್ಯದ ಮೂಲಕ ಟೀಂ ಇಂಡಿಯಾ ಪ್ಲೇಯಿಂಗ್ 11ಗೆ ಸೂರ್ಯವಂಶಿ ಎಂಟ್ರಿ?

ಇಶಾನ್ ಕಿಶನ್ ಔಟ್, ವೈಭವ್ ಇನ್: ಕಿವೀಸ್ ವಿರುದ್ಧದ 2ನೇ T20 ಪಂದ್ಯದ ಮೂಲಕ ಟೀಂ ಇಂಡಿಯಾ ಪ್ಲೇಯಿಂಗ್ 11ಗೆ ಸೂರ್ಯವಂಶಿ ಎಂಟ್ರಿ?

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಿಂದ ಸ್ಪೋಟಕ ಬ್ಯಾಟರ್ ಇಶಾನ್ ಕಿಶನ್ ಗಾಯದ ಕಾರಣದಿಂದಾಗಿ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಲಾರ್ಡ್ಸ್ ಸಂಭ್ರಮದ ದೃಶ್ಯ ಬಳಕೆ ವಿವಾದ: ಸೌರವ್ ಗಂಗೂಲಿ ಅರ್ಜಿ ತಿರಸ್ಕರಿಸಿ ದೂಸ್ರಾ ಚಿತ್ರ ರಿಲೀಸ್‌ಗೆ ಅಸ್ತು ಎಂದ ಹೈಕೋರ್ಟ್

ಲಾರ್ಡ್ಸ್ ಸಂಭ್ರಮದ ದೃಶ್ಯ ಬಳಕೆ ವಿವಾದ: ಸೌರವ್ ಗಂಗೂಲಿ ಅರ್ಜಿ ತಿರಸ್ಕರಿಸಿ ದೂಸ್ರಾ ಚಿತ್ರ ರಿಲೀಸ್‌ಗೆ ಅಸ್ತು ಎಂದ ಹೈಕೋರ್ಟ್

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ದೆಹಲಿ ಹೈಕೋರ್ಟ್ ಬಿಗ್ ಶಾಕ್ ನೀಡಿದ್ದು, ಅಕ್ಟೋಬರ್ 23 ರಂದು ಬಿಡುಗಡೆಯಾಗಲಿರುವ ದೂಸ್ರಾ ಚಲನಚಿತ್ರದ ಪ್ರದರ್ಶನಕ್ಕೆ ತಡೆ ನೀಡಲು ನಿರಾಕರಿಸಿದೆ. ಆ ಕುರಿತ ವರದಿ ಇಲ್ಲಿದೆ: