ಉಗ್ರ ಜಾವೇದ್ ರಫೀಕ್ ಮನೆಯಲ್ಲೇ ತನಿಖೆ ನಡೆಸಿದ ಅಧಿಕಾರಿಗಳುಜ.23 ರಂದು ಪರಪ್ಪನ ಅಗ್ರಹಾರದ ವಿನಾಯಕ ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ಬಂಧನಕ್ಕೊಳಗಾದ ಜಾವೇದ್ ರಫೀಕ್ ನನ್ನು ವಿಶೇಷ ಭದ್ರತೆಯಲ್ಲಿ ಕರೆತಂದು...
ಅಡಮಾನ ಕಟ್ಟಡ ಮರುವಶಹಣಕಾಸು ಸಮಸ್ಯೆ ಕಾರಣ 2011-12 ಮತ್ತು 2012-13ನೇ ಸಾಲಿನಲ್ಲಿ ಹುಡ್ಕೋಗೆ ಅಡಮಾನವಿಟ್ಟಿದ್ದ 11 ಪಾರಂಪಾರಿಕ ಕಟ್ಟಡಗಳ ಪೈಕಿ ಮೆಯೋಹಾಲ್ ಕೋರ್ಟ್ ಹಾಗೂ ಕೆಂಪೇಗೌಡ ಮ್ಯೂಸಿಯಂಗಳನ್ನು ಮರುವಶಕ್ಕೆ ಪಡೆಯುವಲ್ಲಿ ಪಾಲಿಕೆ.ಯಶಸ್ವಿಯಾಗಿದೆ...
ಮೆಟ್ರೋ 2ನೇ ಹಂತಕ್ಕೆ ತಾತ್ವಿಕ ಒಪ್ಪಿಗೆನಮ್ಮ ಮೆಟ್ರೋದ 2ನೇ ಹಂತದ ಕಾಮಗಾರಿಗಳ ಬಗ್ಗೆ ಬಿಎಂಆರ್ ಸಿಎಲ್ ಸಿದ್ಧಪಡಿಸಿರುವ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ನಂತರ ಬಿಎಂಆರ್ ಸಿಎಲ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ...
ರಸ್ತೆಗಳಿಗೆ ಕಾಯಕಲ್ಪ ಶುರುಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 211 ಕಿ.ಮೀ.ಗಳ ಮುಖ್ಯರಸ್ತೆ ಹಾಗೂ ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ಧಿಪಡಿಸುವ ರು.258 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ಸಿಕ್ಕಿದೆ...
ಹಿಂದೂ ರಾಷ್ಟ್ರದ ಉಳಿವಿಗೆ ಹಿಂಸೆಗೂ ಸಿದ್ದರಾಗಬೇಕಿದೆ: ಚಿಮೂದೇಶವನ್ನು ಹಿಂದೂ ರಾಷ್ಟ್ರವಾಗಿ ಉಳಿಸುವುದು ಮತ್ತು ಧರ್ಮಕ್ಕೆ ಸಂಕಟ ಎದುರಾದಾಗ ಹಿಂಸೆಗೆ ಸಿದ್ಧರಿರಬೇಕಾಗುವುದು ಅನಿವಾರ್ಯವಾಗಿರುತ್ತದೆ ಎಂದು ...
ಪ್ರೇಮಿಗಳ ದಿನದಂದು ಎಂ.ಜಿ.ರಸ್ತೆ 'ಓಪನ್ ಸ್ಟ್ರೀಟ್'ನಗರದ ಜನತೆಗೆ ವಾಹನ ದಟ್ಟಣೆ ಕುರಿತು ಹಾಗೂ ಸಾರ್ವಜನಿಕ ವಾಹನ ಬಳಸುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರ ಭೂ ಸಾರಿಗೆ ನಿರ್ದೇಶನಾಲಯ ಹತ್ತಾರು ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪ್ರೇಮಿಗಳ ದಿನದಂದು ನಗರದ ಪ್ರತಿಷ್ಠಿತ ಮಹಾತ್ಮಗಾಂಧಿ...
ಒಎಲ್ ಎಕ್ಸ್ ನಲ್ಲಿ ವಂಚಿಸುತ್ತಿದವನ ಸೆರೆಒಎಲ್ ಎಕ್ಸ್ ಮೂಲಕ ನಂಬಿಕೆ ಬರುವಂತೆ ವ್ಯವಹರಿಸಿ ವಂಚಿಸುತ್ತಿದ್ದ ಆರೋಪದನ್ವಯ ಯುವಕನೊಬ್ಬನನ್ನು...
ರಸಂ, ಸಾಂಬಾರ್ ಸರಿಯಿಲ್ಲ ಎಂದು ಮದುವೆ ಮುರಿದ ವರ!ರಸಂ ಮತ್ತು ಸಾಂಬಾರ್ ಸರಿಯಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವರನೊಬ್ಬ ಮದುವೆಯನ್ನೇ ಬಿಟ್ಟು ಪರಾರಿಯಾಗಿರುವ ಘಟನೆಯೊಂದು ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ಬುಧವಾರ ನಡೆದಿದೆ...
ಖಾಸಗಿ ಬಸ್ ಗಳ ನಿಷೇಧ ಕೇವಲ 5 ದಿನಭಾರಿ ಗೊಂದಲದ ಜೊತೆಗೆ ತೀವ್ರ ವಿರೋಧಕ್ಕೂ ಕಾರಣವಾಗಿದ್ದ ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ಹಾಗೂ ಗೂಡ್ಸ್ ಲಾರಿಗಳ...
ಸಾವಿನಂಚಿನಲ್ಲಿರುವ ಮಹಿಳೆ ಆಸೆ ಈಡೇರಿಸಿದ ಮಾಜಿ ಸಿಎಂ ಎಚ್ ಡಿಕೆತಮ್ಮನ್ನು ಖುದ್ದು ನೋಡಬೇಕು ಎಂದು ಆಸೆ ವ್ಯಕ್ತ ಪಡಿಸಿದ್ದ ಕ್ಯಾನ್ಸರ್ ಪೀಡಿತ ರೋಗಿಯ ಕೊನೆಯ ಆಸೆಯನ್ನು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಈಡೇರಿಸಿದ್ದಾರೆ....
ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ವರ್ಗಾವಣೆ ಖಂಡಿಸಿ ಬಂದ್ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ವರ್ಗಾವಣೆ ಖಂಡಿಸಿ ವಿವಿಧ ಸಂಘಟನೆಗಳು ಶನಿವಾರ ಕೂಡ್ಲಿಗಿ ಬಂದ್ಗೆ ಕರೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ...
ಪಿ ಎಸ್ಸೈಯನ್ನು ಏಕವಚನದಲ್ಲೇ ಸಂಬೋಧಿಸಿದ್ದ ಸಚಿವ!ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆ ಪ್ರಕರಣದ ಬಳಿಕ ಬಳ್ಳಾರಿ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರ ವಿರುದ್ಧ...
ಹೆಬ್ಬಾಳ ಕ್ಷೇತ್ರ ಕೈ ತಪ್ಪಿದರೆ ನನ್ನ ಭವಿಷ್ಯಕ್ಕೆ ಕುತ್ತು: ಮುಖ್ಯಮಂತ್ರಿಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ನನಗೆ ಭವಿಷ್ಯದಲ್ಲಿ ತೊಂದರೆ ಆಗಲಿದೆ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ...
ಕೈಕೊಟ್ಟ ಪ್ರಿಯಕರ ಯುವತಿ ನೇಣಿಗೆ ಶರಣುಪ್ರಿಯಕರ ಬೇರೊಬ್ಬಳ ಜೊತೆ ಮದುವೆಯಾದ ವಿಷಯ ತಿಳಿದು ಮನನೊಂದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ರಾತ್ರಿ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ...
ಐದು ಎಕ್ರೆ ಬಿಡಿಎ ಭೂಮಿ ಖಾಸಗಿ ವ್ಯಕ್ತಿಗೆ ಪರಭಾರೆ!ರಕ್ಷಕರೆ ಭಕ್ಷಕರಾದರೆ...! ಹೌದು, ಅಂಥದ್ದೊಂದು ಘಟನೆ ಬಿಡಿಎ ವ್ಯಾಪ್ತಿಯಲ್ಲಿ ನಡೆದಿದೆ. ನಾಡಪ್ರಭು ಕೆಂಪೇಗೌಡ ಲೇ ಔಟ್ ನಿರ್ಮಿಸಲು ಮೀಸಲಿಟ್ಟಿರುವ ಸರ್ಕಾರಿ ಜಮೀನಿನಲ್ಲಿ 5 ಎಕರೆ ಭೂಮಿಯನ್ನು ಕಂದಾಯ ಅಧಿಕಾರಿಗಳೇ ಕಾನೂನು...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video