ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಗಂಟೆ ಅವಧಿಯಲ್ಲಿ 2 ಬಸ್ ಪಲ್ಟಿಮೂರು ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಖಾಸಗಿ ಬಸ್ ಪಲ್ಟಿ...
ಹಿರಿಯ ನಟ, ನಿರ್ದೇಶಕ ಕೆಎಸ್ಎಲ್ ಸ್ವಾಮಿ ಅಸ್ವಸ್ಥಕನ್ನಡದ ಹಿರಿಯ ಚಲನಚಿತ್ರ ನಿರ್ದೇಶಕ ಮತ್ತು ನಟ ಕೆ.ಎಸ್.ಎಲ್.ಸ್ವಾಮಿ ಶ್ವಾಸಕೋಶದ ಸೋಂಕು ಮತ್ತು ಉಸಿರಾಟ...
ಮಗು ತಲೆ ಮೇಲೆ ಕಲ್ಲು ಹಾಕಿ ಕೊಲೆಮನೆ ಮುಂದೆ ಆಟವಾಡುತ್ತಿದ್ದ ಒಂದುವರೆ ವರ್ಷದ ಮಗುವನ್ನು ಅಪಹರಿಸಿದ ಮದ್ಯವ್ಯಸನಿಯೊಬ್ಬ ಖಾಲಿ ನಿವೇಶನಕ್ಕೆ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಅಮಾನವೀಯವಾಗಿ ಹತ್ಯೆಗೈದಿರುವ ಘಟನೆ ರಾಜಗೋಪಾಲನಗರದಲ್ಲಿ ನಡೆದಿದೆ...
ವ್ಹೀಲಿಂಗ್ ಆರೋಪಿ ವಿರುದ್ಧ ಕ್ರಮಕ್ಕೆ ಹಿಂದೇಟುಸಂಚಾರ ನಿಯಮ ಉಲ್ಲಂಘಿಸುವ ಸವಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳುವ ಸಂಚಾರ ಪೊಲೀಸರು ಅದಕ್ಕಾಗಿ ಮೊಬೈಲ್ ಫೋನ್ ಅಪ್ಲಿಕೇಷನ್ಗಳನ್ನು ಬಿಡುಗಡೆ ಮಾಡಿದ್ದಾರೆ...
ಹೆತ್ತ ಮಗಳಿಗೆ ವಿಷವುಣಿಸಿದ ಪೋಷಕರು!ಹೆತ್ತವರೇ ಮಗಳಿಗೆ ವಿಷವುಣಿಸಿ ಮರ್ಯಾದಾ ಹತ್ಯೆ ಮಾಡಿರುವ ಘಟನೆ ರಾಮನಗರದ ಕೆ.ಜಿ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಮಣ್ಣಿನ ಗಣೇಶ ಪ್ರಾತ್ಯಕ್ಷಿಕೆ, ಬುಡಕಟ್ಟು ಸಂಗೀತದ ಸುಧೆಪರಿಸರ ಸ್ನೇಹಿ ಗಣಪನನ್ನು ಬಳಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಲಾಲ್ಬಾಗ್ನ ಗಾಜಿನ ಅರಮನೆ ಮುಂಭಾಗ ಮಾ್ಯಜಿಕ್ ಶೊ ನಡೆಸಿತು. ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಯಾನದಲ್ಲಿ ಒಟ್ಟು 25 ಸ್ಥಳಗಳನ್ನು...
ಚುಂಚಿಪಾಲ್ಸ್ ನಾಲೆಗೆ ಬಿದ್ದು ವಿದ್ಯಾರ್ಥಿ ಸಾವುಎಂಜಿನಿಯರಿಂಗ್ ವಿದ್ಯಾರ್ಥಿಗಳು ರಜಾದಿನದ ಪ್ರವಾಸಕ್ಕೆಂದು ಬಂದಾಗ, ನಾಲೆಗೆ ಕಾರು ಮಗುಚಿ ಬಿದ್ದು ಒಬ್ಬ ವಿದ್ಯಾರ್ಥಿ...
ಬಿಎಂಟಿಸಿ ಸಂಘಕ್ಕೆ ಮಳಿಗೆ ಭಾಗ್ಯಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರ ಸಂಘ ಆರಂಭಿಸಲು ಉದ್ದೇಶಿಸಿರುವ ನ್ಯಾಯಬೆಲೆ ಅಂಗಡಿ ರೀತಿಯ ದವಸ ಧಾನ್ಯ ಬಟ್ಟೆ ವಿತರಣಾ ಮಳಿಗೆ ಆರಂಭಕ್ಕೆ ಅಗತ್ಯ ಜಾಗ ಕಲ್ಪಿಸಲು ಪರಿಶೀಲಿಸಿ ಅಗತ್ಯಕ್ರಮ ಕೈಗೊಳ್ಳಲಾಗುವುದು...
ಪಿಸ್ತೂಲ್ ತೋರಿಸಿ ಜೈಲು ಸೇರಿದ ಮಾಜಿ ಸೈನಿಕಗ್ರಾಪಂ ಪರವಾನಿಗೆ ಪಡೆಯದೇ ಪೂರ್ಣಗೊಳಿಸಿದ ಮನೆ ಕಟ್ಟಡಕ್ಕೆ ಪರವಾನಿಗೆ ನೀಡುವಂತೆ ಕರ್ತವ್ಯ ನಿರತ ಕಾರ್ಯದರ್ಶಿಗೆ ಮುತ್ತಿಗೆ...
ಗೌರಿ-ಗಣೇಶನಿಗೆ ಬೆಲೆಯೇರಿಕೆ ಆರತಿಬುಧವಾರ ನಡೆಯುವ ಗೌರಿ ಹಬ್ಬಕ್ಕೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಜತೆಗೆ ಗುರುವಾರ ಗಣೇಶನ ಹಬ್ಬಕ್ಕೂ ನಗರ ಸಜ್ಜಾಗುತ್ತಿದೆ. ಗೌರಿಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಜೊತೆಗೆ ಗಣಪತಿ...
ಸರ್ಕಾರ ಕಿತ್ತೊಗೆಯಿರಿ : ಬಿಜೆಪಿರೈತ ಚೈತನ್ಯ ಯಾತ್ರೆಯ ಸಮಾರೋಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲಿ ನಡೆಯಿತು.
ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿರಿಸಿ ಕೆಲಸ ಮಾಡಿಮುಂದಿನ ವಿಧಾಸನಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಪೊರೇಟರ್ ಗಳು ಕೆಲಸ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್ ಕಿವಿಮಾತು ಹೇಳಿದ್ದಾರೆ...
ಬಂಡೀಪುರಕ್ಕೆ ಬಂತು ಕ್ಯಾಮೆರಾ ಟ್ರ್ಯಾಪ್ದೇಶದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸಸ್ಥಾನ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಇದೀಗ ಮತ್ತಷ್ಟು ಬಲ ಸಿಕ್ಕಿದೆ.
ಮೇಯರ್ಗೆ ಮೊದಲ ದಿನವೇ ಮುಖಭಂಗಕೊಳವೆ ಬಾವಿಗೆ ನೆಲ ಕೊರೆದರೆ ಸಾಫ್ಟ್ ಡ್ರಿಂಕ್ಸ್ ನಂತೆ ವಿಷ ದ್ರವ ಚಿಮ್ಮುತ್ತದೆ. ನಮಗೆ ಬಿಬಿಎಂಪಿ ನೀಡುವ ಮೂಲಸೌಕರ್ಯ ಬೇಕಾಗಿಲ್ಲ, ಕಸ ಹಾಕುವುದು ನಿಲ್ಲಿಸಿದರಷ್ಟೇ ಸಾಕು. ಬಡವರ ನಿವಾಸಗಳ ಮುಂದೆ ಕಸದ ರಾಶಿ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!