ಬೈಕ್ ಡಿಕ್ಕಿ: ಸವಾರ ಸಾವುರಿಂಗ್ ರಸ್ತೆ ಬಿಇಎಲ್ ವೃತ್ತದಲ್ಲಿ ಸೋಮವಾರ ರಾತ್ರಿ ನಿಯಂತ್ರಣ ತಪ್ಪಿದ ಬೈಕ್ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟಿದ್ದಾರೆ...
ವ್ಯಕ್ತಿ ನೇಣಿಗೆ ಶರಣುಹಳೇ ಬಾಣಸವಾಡಿಯಲ್ಲಿ ಖಾಸಗಿ ಕಂಪನಿ ಮೇಲ್ವಿಚಾರಕ ದೇವಿಪ್ರಸಾದ್(47) ಎಂಬುವರು ನೇಣಿಗೆ ಶರಣಾಗಿದ್ದಾರೆ...
ವಿವಾಹವಾಗುವುದಾಗಿ ನಂಬಿಸಿ ವಂಚನೆ ಆರೋಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭದ್ರತೆಗಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಸಮೀವುಲ್ಲಾ ಖಾನ್ ವಿವಾಹವಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ...
ಐಟಿ ಹಬ್ಗೆ ಸಿಗುತ್ತಾ ಐಐಟಿ?ಐಐಟಿ ನಮ್ಮೂರಿಗಿರಲಿ ಎಂದು ಹತ್ತಾರು ಜಿಲ್ಲೆಗಳು ಸರ್ಕಾರದ ಮುಂದೆ ಒತ್ತಡ ತರಲಾರಂಬಿsಸಿವೆ. ಇನ್ನು ಕೆಲವು ಜಿಲ್ಲೆಗಳು ಜಾಗವನ್ನು ಗುರುತಿಸಿ, ಐಐಟಿಗೆ ಸೂಕ್ತ ಜಾಗವೂ ಸಿದ್ಧವಿದೆ ಎಂದು ಮನವರಿಕೆ ಮಾಡಿಕೊಡಲಾರಂಭಿಸಿವೆ...
ಕೊಳೆಗೇರಿ ನಿವಾಸಿಗಳ ಧರಣಿಸಮಾರಂಭದಲ್ಲಿ ವಿತರಿಸಿದ್ದ ಸ್ವಾಧೀನ ಪತ್ರಗಳನ್ನು ವಾಪಸ್ ಕಸಿದುಕೊಂಡಿರುವುದನ್ನು ವಿರೋಧಿಸಿ ಕುವೆಂಪುನಗರ ಕೊಳೆಗೇರಿ ನಿವಾಸಿಗಳು ಸೋಮವಾರ ಸ್ಲಂ ಬೋರ್ಡ್ ಕಚೇರಿ ಎದುರು ಧರಣಿ ನಡೆಸಿದರು...
ವಿಜಯ ಬ್ಯಾಂಕ್ನಿಂದ ನೂತನ ಡೆಬಿಟ್ ಕಾರ್ಡ್ವಿಜಯ ಬ್ಯಾಂಕ್ ಗ್ರಾಹಕರಿಗಾಗಿ ಎರಡು ನೂತನ ಡೆಬಿಟ್ ಕಾರ್ಡ್ ಬಿಡುಗಡೆಗೊಳಿಸಿದ್ದು,
ಮಹಿಳೆ ಮೇಲೆ ದೌರ್ಜನ್ಯ ಕಾಯ್ದೆ ತಿದ್ದುಪಡಿ ಅನಗತ್ಯಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಿರುವ ಕಾಯ್ದೆಗಳ ತಿದ್ದುಪಡಿ ಅಗತ್ಯವಿಲ್ಲ. ಕಾನೂನುಗಳು ಭದ್ರವಾಗಿವೆ. ಆದರೆ, ಅವುಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಕೆಲಸ ಆಗುತ್ತಿಲ್ಲ ಎಂದು ಸಮಿತಿ ಅಧ್ಯಕ್ಷ ಎಂ.ಸಿ. ನಾಣಯ್ಯ ಹೇಳಿದರು...
ವಿವಿಯಲ್ಲಿ ನೇಮಕ ವಿವಾದಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ಸೇವಾ ಹಿರಿತನ ಪರಿಗಣಿಸದೆ, ಈಗಾಗಲೇ ಒಂದು ಬಾರಿ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ . ಎಸ್.ಆರ್ ...
ರು. 35ಕ್ಕೆ 1ಲೀ. ಪೆಟ್ರೋಲ್ ಕೊಡ್ತಾರಂತೆ ನೋಡಿ!ಕೇಂದ್ರ ಸರ್ಕಾರ ಪೆಟ್ರೋಲ್ ದರ ಇಳಿಕೆ ಮಾಡದೇ ಇರುವುದನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರು. 35ಕ್ಕೆ ಒಂದು ಲೀಟರ್ ಪೆಟ್ರೋಲ್ ಮಾರಾಟ...
ವೀರಪ್ಪ ಮೊಯ್ಲಿಗೆ ಸರಸ್ವತಿ ಸಮ್ಮಾನ್ಕೇಂದ್ರದ ಮಾಜಿ ಸಚಿವ, ಕನ್ನಡಿಗ ಡಾ. ಎಂ. ವೀರಪ್ಪ ಮೊಯ್ಲಿ ಅವರಿಗೆ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ...
ವಕೀಲರ ವಿರುದ್ಧ ಅವಹೇಳನಕಾರಿ ಸಂದೇಶ: ಹೈ ಅಸಮಾಧಾನಮಾಧ್ಯಮದ ಪ್ರತಿನಿಧಿಗಳು, ವಕೀಲರು ಮತ್ತು ಪೊಲೀಸರ ಮಧ್ಯೆ 2012ರಲ್ಲಿ ಸಿಟಿ ಸಿವಿಲ್ ಕೋರ್ಟ್ನಲ್ಲಿ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರವಾಗಿ ವಕಾಲತ್ತು ವಹಿಸಿದ ಹಿರಿಯ ವಕೀಲ ಅಸ್ಮತ್ ಪಾಷ ಅವರನ್ನು ಕೆಲವರು ತುಚ್ಛವಾಗಿ ಕಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಕಿಡಿಕಾರಿದೆ...
ಮಹಿಳೆಗೆ ಎಲ್ಲ ಕ್ಷೇತ್ರದಲ್ಲೂ ಸಂಪೂರ್ಣ ಅಧಿಕಾರ ನೀಡಿಸಮಾಜದಲ್ಲಿ ಯಾವ ಕಾನೂನಿನಿಂದಲೂ ಮನುಷ್ಯನ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬನೂ ತನ್ನ ಕರ್ತವ್ಯ ವನ್ನು ಅರಿತು ಮುನ್ನಡೆದಾಗ ಮಾತ್ರ ಸಮಾಜ ದಲ್ಲಿ ಶಾಂತಿ ನೆಲೆಸಲು ಸಾಧ್ಯವೆಂದು ಕೇಂದ್ರದ ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಕಲ್ರಾಜ್ ಮಿಶ್ರಾ...
ಮಂದಿರ ಮಸೀದಿ ಕಾದಂಬರಿ ಲೋಕಾರ್ಪಣೆಹೇಳಬೇಕೆಂದರೆ ಅದೊಂದು ಸಾಹಿತ್ಯ ಕಾರ್ಯಕ್ರಮ. ಹಾಗೆಂದು ಭಾಷಣದ ಭೋರ್ಗರೆತವಿರಲಿಲ್ಲ, ಬೋರ್ ಹೊಡೆಸುವಂತಹ ಸಂದರ್ಭವೂ ಬರಲಿಲ್ಲ. ತಿಳಿಹಾಸ್ಯ ಲೇಪಿತ ಒಂದೆರಡು ಮಾತುಗಳು, ಮಾತಿಗೆ ಒಪ್ಪುವಂತಹ ಸಂಗೀತ ಸುಧೆ. ಜೊತೆಗೆ ತಾರಾಕಳೆ...
ದೇಶದಲ್ಲಿ ಪರದೇಸಿ ಸಂಸ್ಕೃತಿಯ ತಾಂಡವ ವೆಂಕಟೇಶಮೂರ್ತಿ ವಿಷಾದನಮ್ಮಲ್ಲಿ ದೇಸಿ ಸಂಸ್ಕೃತಿ ಎಂಬುದು ಇಂದು ಮಾಯವಾಗಿದೆ. ಪರದೇಸಿ ಸಂಸ್ಕೃತಿ ನಮ್ಮಲ್ಲಿ ತಾಂಡವವಾಡುತ್ತಿದೆ. ಅದನ್ನು ತೊಡೆದುಹಾಕುವಲ್ಲಿ ಬುದ್ಧಿಜೀವಿಗಳೂ ವಿಫಲ ರಾಗಿದ್ದು, ಪೋಷಿಸುವ ಕೆಲಸ ನಡೆ ಯುತ್ತಿದೆ ಎಂದು ಸಾಹಿತಿ ಡಾ.ಎಚ್. ಎಸ್.ವೆಂಕಟೇಶಮೂರ್ತಿ ವಿಷಾದಿಸಿದರು...
ಪವಾಡ ಪುರುಷರಿಗೆ ಸ್ಪಷ್ಟ ಮೂಲವೇ ಇಲ್ಲಪುರಾಣ ಪುರುಷರು ಹಾಗೂ ಪವಾಡ ಪುರುಷರು ಎನಿಸಿಕೊಳ್ಳುವವರಿಗೆ ಅಂತೆ-ಕಂತೆ, ಊಹಾಪೋಹ ಬಿಟ್ಟರೆ ಸ್ಪಷ್ಟ ಮೂಲವೇ ಇರುವುದಿಲ್ಲ ಎಂದು ಹಿರಿಯ ಸಾಹಿತಿ ಡಾ.ನಾ.ಡಿಸೋಜ ಹೇಳಿದ್ದಾರೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!