ನೈಸ್ ಟೋಲ್ ನಿರ್ಧಾರ ಮುಂದಿನ ಸಭೆಯಲ್ಲಿನೈಸ್ ರಸ್ತೆ ಅವ್ಯವಹಾರ ಕುರಿತಂತೆ ರಚಿಸಿರುವ ಸದನ ಸಮಿತಿಯು ವರದಿ ಸಲ್ಲಿಕೆಗೆ ಇನ್ನೂ ಮೂರು ತಿಂಗಳು ಕಾಲಾವಕಾಶ...
ಪತಿ ವಿರುದ್ಧವೇ ದೂರು ದಾಖಲು: ಗುಂಡಿಗೆ ಕಾರಣವಾದ ವ್ಯವಸ್ಥೆ ವಿರುದ್ಧ ದೂರಿಲ್ಲರಸ್ತೆ ಗುಂಡಿಗೆ ಇಳಿಸುವುದನ್ನು ತಪ್ಪಿಸುವ ಭರದಲ್ಲಿ ಸಂಭವಿಸಿದ ಅಪಘಾತದಲ್ಲಿ ಪತ್ನಿ ಕಳೆದುಕೊಂಡ ಪತಿ ಓಂಪ್ರಕಾಶ್ ವಿರುದ್ಧವೆ...
ರ್ಯಾಗಿಂಗ್ ನಡೆಸಿದ ಇಬ್ಬರ ಬಂಧನಕ್ಷುಲ್ಲಕ ಕಾರಣಕ್ಕೆ ಕಿರಿಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮಾಗಡಿ ರಸ್ತೆ ಅಂಧ್ರಹಳ್ಳಿಯಲ್ಲಿರುವ ಆಚಾರ್ಯ...
ಹೋರಾಟಕ್ಕೆ ವಿದ್ಯಾರ್ಥಿಗಳ ಸಾಥ್ಎತ್ತಿನಹೊಳೆ ಯೋಜನೆ ವಿರುದ್ಧ ವಿದ್ಯಾರ್ಥಿ ಶಕ್ತಿ ಅಬ್ಬರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳ ವಿದ್ಯಾರ್ಥಿಗಳು ಶನಿವಾರ ತರಗತಿ ಬಹಿಷ್ಕರಿಸಿ ಬೀದಿಗಿಳಿದು ಆಕ್ರೋಶ...
ಮಾಂಗಲ್ಯ ಭಾಗ್ಯದ ವಂಚಕನ ಸೆರೆವಿಧವೆಯರು, ಪತಿ ತೊರೆದವರನ್ನು ವಿವಾಹವಾಗುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ವಿವಾಹವಾಗಲು ಸಂಪರ್ಕಿಸುವ ಮಹಿಳೆಯರಿಗೆ ಅಮಲು ಬರಿಸುವ ಪಾನೀಯ ಕೊಟ್ಟು ಚಿನ್ನಾಭರಣ ಹಾಗೂ ಹಣ ದೋಚುತ್ತಿದ್ದ ಖತರ್ನಾಕ್ ಆರೋಪಿಯನ್ನು ಬನಶಂಕರಿ ಪೊಲೀಸರು...
ಗಣೇಶ ವಿಸರ್ಜನೆಗೆ ತೆರಳಿದ ಇಬ್ಬರು ಬಾಲಕರು ನೀರುಪಾಲುನಗರದ ಹೊರವಲಯದ ಮಾರಗೊಂಡನಹಳ್ಳಿ ಕೆರೆಯಲ್ಲಿ ಗಣೇಶ ವಿಸರ್ಜನೆಗೆ ತೆರಳಿದ್ದ ಬಾಲಕರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿರುವ...
ರಸ್ತೆ ಒತ್ತುವರಿವನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಮೇಯರ್ ಸೂಚನೆಪಾದಚಾರಿ ಮಾರ್ಗ, ಚರಂಡಿ ಹಾಗೂ ರಸ್ತೆ ಬದಿ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು....
ಮಹದಾಯಿಗಾಗಿ 25ರಿಂದ ಪಾದಯಾತ್ರೆ, 26ರಂದು ಬಂದ್ಮಹದಾಯಿ ನದಿ ಜೋಡಣೆ ಹಾಗೂ ಕಳಸಾ--ಬಂಡೂರಿ ನಾಲಾ ಜೋಡಣೆಗಾಗಿ ನರಗುಂದದಲ್ಲಿ 66 ದಿನಗಳಿಂದ ಧರಣಿ...
ಕಸದ ರಾಶಿ, ಕರಗದ ಗಣೇಶಗಣೇಶ ಚತುರ್ಥಿ ಹಬ್ಬ ಕಳೆಯುತ್ತಿದ್ದಂತೆ ನಗರದ ಪಾದಚಾರಿ ಮಾರ್ಗಗಳಲ್ಲಿ, ರಸ್ತೆ ಬದಿಗಳಲ್ಲಿ ಕಸದ ರಾಶಿ ಬಿದ್ದಿದೆ. ಕೆ.ಆರ್. ಮಾರುಕಟ್ಟೆ, ಕೆ.ಆರ್. ಪುರ...
ಎಚ್ಚೆತ್ತುಕೊಳ್ಳದ ಬಿಬಿಎಂಪಿ, ಗುಂಡಿ ದಾಟುವಾಗ ಬಿದ್ದು ಟೆಕಿ ಬಲಿದ್ವಿಚಕ್ರ ವಾಹನ ಸವಾರರಿಗೆ ಯಮರೂಪಿ ಯಾಗಿರುವ ರಸ್ತೆ ಗುಂಡಿಗಳಿಂದ ಸಂಭವಿಸುವ ಅಪಘಾತಗಳಲ್ಲಿ ಮೃತರಾಗುವವರ ಸಂಖ್ಯೆ ಮುಂದುವರೆದಿದೆ. ಗುರುವಾರ ...
ಸಂಪುಟ ಪುನಾರಚನೆಗೆ ಸಿಕ್ಕಿಲ್ಲ ವರಿಷ್ಠರ ಒಪ್ಪಿಗೆಸಚಿವ ಸಂಪುಟ ಪುನಾರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಿಲ್ಲದ ಉತ್ಸಾಹ ತೋರುತ್ತಿದ್ದರೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಒಪ್ಪಿಗೆ ಮಾತ್ರ ಇನ್ನೂ ಸಿಕ್ಕಿಲ್ಲ.
ಮೆಟ್ರೋ ಎರಡನೇ ಹಂತಕ್ಕೆ ಫ್ರಾನ್ಸ್ ಸಾಲರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮೆಟ್ರೊ 2ನೇ ಹಂತದ ಯೋಜನೆ ಅನುಷ್ಠಾನಕ್ಕೆ ರು.1,500 ಕೋಟಿ ಸಾಲ ನೀಡುವುದಕ್ಕೆ ಫ್ರಾನ್ಸ್ ನ ಏಜೆನ್ಸಿ ಫ್ರಾಂಚೈಸಿ ಡಿ ಡೆವಲಪ್ಮೆಂಟ್ (ಎಎಫ್ಡಿ) ಸಂಸ್ಥೆ ಒಪ್ಪಿಗೆ ನೀಡಿದೆ.
ನ್ಯಾಯಾಧಿಕರಣದಿಂದ ಶೀಘ್ರ ಇತ್ಯರ್ಥ ಅಸಾಧ್ಯಕಳಸಾ-ಬಂಡೂರಿ ಕಾಮಗಾರಿ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸೆ.18 ರಂದು ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು.
ಟಾಟಾ ಏಸ್ - ಟ್ಯಾಂಕರ್ ಡಿಕ್ಕಿ: 14 ಮಂದಿ ದುರ್ಮರಣಟಾಟಾ ಎಸ್ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಟಾಟಾ ಏಸ್ ನಲ್ಲಿದ್ದ 14 ಮಂದಿ ಸಾವನ್ನಪ್ಪಿರುವ ಘಟನೆ...
ಛಂದ ಪುಸ್ತಕ ಹಸ್ತಪ್ರತಿ ಆಹ್ವಾನಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ಈ ಸಾಲಿನ ‘ಛಂದ ಪುಸ್ತಕ’ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!