ಗುದದ್ವಾರದಲ್ಲಿ 700 ಗ್ರಾಂ ಚಿನ್ನ ಪತ್ತೆ..!ಗುದದ್ವಾರದಲ್ಲಿ ಸುಮಾರು 700 ಗ್ರಾಂ ಚಿನ್ನವನ್ನು ಇಟ್ಟು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಪ್ರಯಾಣಿಕನೋರ್ವನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಮಾಧ್ಯಮದವರ ಮೇಲೆ ಹಲ್ಲೆಹಸುಗಳ ಎಲುಬುಗಳಿಂದ ಡಾಲ್ಡಾ, ಪೌಡರ್ ಮತ್ತಿತರ ವಸ್ತುಗಳ ತಯಾರಿಕೆ ಮಾಡುತ್ತಿದ್ದಾರೆನ್ನಲಾದ ಅಕ್ರಮ ಅಡ್ಡೆಗಳ...
ಮಂದಿರ ನಿರ್ಮಾಣ ಮೋದಿಗೆ ಗಡುವುರಾಮಮಂದಿರ ನಿರ್ಮಾಣ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ...
ನೇಮಕಾತಿಯಲ್ಲಿ ಅನಗತ್ಯ ಹಸ್ತಕ್ಷೇಪ: ಬಿಬಿಎಂಪಿ ದಿಢೀರ್ ಬಂದ್ನೇಮಕಾತಿಯಲ್ಲಿ ಹಿರಿಯ ಅಧಿಕಾರಿಗಳು ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಲಿಕೆಯ ನೌಕರರ ಸಂಘ ಸೋಮವಾರ ದಿಢೀರ್ ಬಂದ್ಗೆ ಕರೆ ನೀಡಿದೆ.
24ರಂದು ಇಸ್ರೋ ಕೇಂದ್ರಕ್ಕೆ ಮೋದಿಇಸ್ರೋ ಮಂಗಳಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗುವುದು ಖಾತ್ರಿಯಾಗಿದ್ದು, ಸೆ.24ರ...
ಎಂಇಎಸ್ ಶಾಸಕ ಸಂಭಾಜಿ ಪರಾರಿ?ಗಡಿ ಕಬಳಿಸುವ ಹೊಂಚು ಹಾಕಿ ಜಿಲ್ಲೆಯ ಹಲವೆಡೆ ಸಭೆ ನಡೆಸಿ ಮರಾಠಿಗರನ್ನು ಎತ್ತಿಕಟ್ಟಲು ಯತ್ನಿಸಿದ್ದ ಎಂಇಎಸ್ ಶಾಸಕ ಸಂಭಾಜಿರಾವ್ ಪಾಟೀಲ್ ರಾಜ್ಯದಿಂದ ಕಾಲ್ಕಿತ್ತಿದ್ದಾರೆ..
ರಾಜನಿಲ್ಲದ ಏಳನೇ ದಸರಾಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾದ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ದಸರಾ ಮಹೋತ್ಸವ ಇದು.
23 ಸಾವಿರ ದಿನಗೂಲಿ ನೌಕರರ ಸೇವೆ ಕಾಯಂರಾಜ್ಯದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು ಮತ್ತು ಸರ್ಕಾರಿ ಮುದ್ರಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ 23..
ಬೀದಿ ಬೀದಿಗಳಲ್ಲಿ ಸುಲಿಗೆ ಕೇಂದ್ರಗಳು!ಬೀದಿಗೊಂದು ಪ್ಲೇಹೋಮ್ ಹಾಗೂ ಬೇಬಿ ಕೇರ್ಗಳು ಇಂದು ರಾಜ್ಯದ ಎಲ್ಲ ನಗರಗಳಲ್ಲಿ ಕಾಣಸಿಗುತ್ತವೆ. ಆದರೆ ಇಂಥ ಸಂಸ್ಥೆಗಳ ಮೇಲೆ ನಿಗಾಇಡಲು ಸರ್ಕಾರಿ ಪ್ರಾಧಿಕಾರಗಳೇ ಇಲ್ಲ!
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video