ರಾಮನಗರದ ಬಿಡದಿ ಬಳಿ ಅಮರಾವತಿ ಸಿಟಿ: ಕೆ.ಜೆ ಜಾರ್ಜ್ಆಂಧ್ರಪ್ರದೇಶದ ಉದ್ದೇಶಿತ ರಾಜಧಾನಿ ಅಮರಾವತಿ ಮಾದರಿಯಲ್ಲಿ ಬಿಡದಿಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ
ಮೈಸೂರಿನಲ್ಲಿ 'ರೋಟಿ ಬ್ಯಾಂಕ್' ನಿಂದ ಹಸಿದವರಿಗೆ ಉಚಿತ ಊಟಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆ ಬಡವರ ಹಸಿವನ್ನು ನೀಗಿಸಿದೆಯೋ ಇಲ್ಲ ಗೊತ್ತಿಲ್ಲ. ಆದರೆ ಮೈಸೂರಿನ ಚಾರಿಟಿಯೊಂದು ಮಾತ್ರ...
ಪುತ್ರನ ಮದುವೆ ಜತೆ 101 ಮದುವೆ ಮಾಡಿ ಉದಾರತೆ ಮೆರೆದ ಹುಬ್ಬಳ್ಳಿಯ ಉದ್ಯಮಿಸದ್ಯದ ಮಟ್ಟಿಗೆ ಮದುವೆ ಎಂಬುದು ಅದ್ಧೂರಿತನವಾಗಿ ಮಾರ್ಪಟ್ಟಿದೆ. ಅಂತಹದರಲ್ಲೂ ಉದ್ಯಮಿಗಳು ತಮ್ಮ ಮಕ್ಕಳ ಮದುವೆಗೆ ಕೋಟ್ಯಾಂತರ ರುಪಾಯಿ ಖರ್ಚು...
ಬೆಂಗಳೂರಿನ ಹಲವು ಮನೆಗಳಿಗೆ ಶೀಘ್ರದಲ್ಲೇ ಕೊಳವೆ ಮೂಲಕ ಅಡುಗೆ ಅನಿಲ ಪೂರೈಕೆಮುಂದಿನ ತಿಂಗಳಿನಿಂದ ಬೆಂಗಳೂರಿನ ಹಲವು ಮನೆಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ(ಪಿಎನ್ ಜಿ) ಪೂರೈಕೆಯಾಗಲಿದ್ದು ಸಿಲೆಂಡರ್ ಬಳಕೆ ಅಗತ್ಯ ಇರುವುದಿಲ್ಲ.
4 ನಿಮಿಷದಲ್ಲಿ ಟೆಕ್ಕಿಗೆ ಎಟಿಎಂ ಮೂಲಕ ರೂ.1.2 ಲಕ್ಷ ವಂಚನೆಚಾಲಾಕಿತನದಿಂದ ಟೆಕ್ಕಿಯೊಬ್ಬರ ಬ್ಯಾಂಕ್ ಖಾತೆಯಿಂದ ಕೇವಲ 4 ನಿಮಿಷದಲ್ಲಿ 1 ಲಕ್ಷದ 20 ಸಾವಿರ ರೂಪಾಯಿ ದೋಚಿರುವ ಘಟನೆ...
ಒತ್ತುವರಿ ಪ್ರಕರಣದ ಬಗ್ಗೆ ನಿರ್ಲಕ್ಷ್ಯ: ಫೆ.3 ರಂದು ಕೋರ್ಟ್ ಗೆ ಹಾಜರಾಗದಿದ್ದರೆ ಬಿಬಿಎಂಪಿ ಆಯುಕ್ತರ ಬಂಧನಬಿಬಿಎಂಪಿ ಆಯುಕ್ತರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ಹಂಗಾಮಿ ನ್ಯಾ. ಎಸ್.ಕೆ ಮುಖರ್ಜಿ ಆದೇಶ ನೀಡಿದ್ದಾರೆ.
ಸಾರ್ವಜನಿಕವಾಗಿ ಗುದ್ದಾಡಿದ ಇಬ್ಬರು ಎಸ್ ಐಗಳು ಸಸ್ಪೆಂಡ್ಸಾರ್ವಜನಿಕರ ಎದುರಲ್ಲೇ ಕೈಕೈ ಮಿಲಾಯಿಸಿದ್ದ ಹನುಮಂತನಗರ ಠಾಣೆಯ ಇಬ್ಬರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು...
ಮಾನಸಿಕ ಕಿರುಕುಳದಿಂದ ಬೇಸತ್ತು ಯೋಧ ಆತ್ಮಹತ್ಯೆಮಾನಸಿಕ ಕಿರುಕುಳದಿಂದ ಬೇಸತ್ತು ಯೋಧನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನ ಕೋಟೆ...
ಕಾಂಗ್ರೆಸ್ ಗೆ ಮತ ಹಾಕಿದರೆ ಗೋಹತ್ಯೆ ಮಾಡಿದಂತೆ, ಅತ್ಯಾಚಾರಿಗೆ ಬೆಂಬಲ ಕೊಟ್ಟಂತೆ: ಈಶ್ವರಪ್ಪ"ಕಾಂಗ್ರೆಸ್ ಗೆ ಮತ ಹಾಕಿದರೆ ಅದು ರೈತರ ಸಾವಿಗೆ ಕಾರಣವಾದಂತೆ, ಗೋಹತ್ಯೆ ಮಾಡಿದಂತೆ, ಅತ್ಯಾಚಾರಿಗೆ ಬೆಂಬಲ ಕೊಟ್ಟಂತೆ ಆಗುತ್ತದೆ".
ಜಿಪಂ-ತಾಪಂ ಚುನಾವಣೆಗಳಿಗೆ ಸಾರ್ವತ್ರಿಕ ರಜೆರಾಜ್ಯದ 30 ಜಿಲ್ಲಾ ಪಂಚಾಯಿತಿ ಹಾಗೂ 175 ತಾಲೂಕು ಪಂಚಾಯಿತಿಗಳಿಗೆ ಈ ತಿಂಗಳ 13 ಮತ್ತು 20ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲ...
ಕಾನೂನು ಬಾಹಿರ ನೇಮಕ: ಮೈಸೂರು ಅರಮನೆ 11 ಸಿಬ್ಬಂದಿ ವಜಾಕಾನೂನು ಬಾಹಿರವಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇಲೆ ಮೈಸೂರು ಅರಮನೆಯ 11 ನೌಕರರನ್ನು ಮಂಗಳವಾರ ವಜಾ ಮಾಡಲಾಗಿದೆ ಎಂದು ತಿಳಿದುಬಂದಿದೆ...
ಬೆಂಗಳೂರಿನಲ್ಲಿ ಸರ್ಕಾರಿ ಭೂ ಒತ್ತುವರಿ ತೆರವು: ರು.850 ಕೋಟಿ ಮೌಲ್ಯದ ಭೂಮಿ ವಶನಗರದ ದಕ್ಷಿಣ ಭಾಗದಲ್ಲಿ ಮಾಡಲಾಗಿದ್ದ ಸರ್ಕಾರಿ ಭೂಮಿ ಒತ್ತುವರಿಯನ್ನು ಮಂಗಳವಾರ ತೆರವುಗೊಳಿಸಲಾಗಿದ್ದು...
ಕಬ್ಬನ್ ಪಾರ್ಕ್ ನಲ್ಲಿ ಮಾಜಿ ಕಾರ್ಪೋರೇಟರ್, ಸಹಚರರಿಂದ ವಕೀಲನ ಮೇಲೆ ಹಲ್ಲೆಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹಾಗೂ ಆತನ ಮೂವರು ಸಹಚರರು ಕಬ್ಬನ್ ಪಾರ್ಕ್ ನಲ್ಲಿ ವಕೀಲರೊಬ್ಬರ...
ಕಾಂಗ್ರೆಸ್ ಗೆ ಮರಳಿ ಬಂದ ಸುಧಾಕರ್ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಿಂದ ಬೇಸತ್ತು ಕಾಂಗ್ರೆಸ್ ತೊರೆದಿದ್ದ ಚಿಂತಾಮಣಿಯ ಮಾಜಿ ಶಾಸಕ ಎಂಸಿ ಸುಧಾಕರ ಮರಳಿ ಪಕ್ಷಕ್ಕೆ ಬಂದಿದ್ದಾರೆ.
ಜಿವಿಕೆ ವಿರುದ್ಧ ಕ್ರಮಕ್ಕೆ ಸಿದ್ಧರಾಜ್ಯದ ಜನರ ಆರೋಗ್ಯ ಸೇವೆಗಾಗಿ ಇರುವ 108 ಆಂಬ್ಯುಲೆನ್ಸ್ ಗಳ ನಿರ್ವಹಣೆಯಲ್ಲಿ ಲೋಪವೆಸಗಿದ್ದಲ್ಲಿ ಜಿವಿಕೆ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ...
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!