ಕುಡಿಯುವ ನೀರಿಗಾಗಿ ಮಾತ್ರ ಎತ್ತಿನಹೊಳೆ: ಸರ್ಕಾರ ಸ್ಪಷ್ಟನೆಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರ ಜವಾಬ್ದಾರಿಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ವಹಿಸಲಾಗಿದೆ...
ಬೆಂಗಳೂರಿನಲ್ಲಿ ಸರಣಿ ಅಪಘಾತ, ಸರ್ಕಾರಿ ಬಸ್ ಕಂಡಕ್ಟರ್ ದುರ್ಮರಣನಗರದಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಗೂಡ್ಸ್ ಲಾರಿಯೊಂದು ಸರ್ಕಾರಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ, ಸರ್ಕಾರಿ ಬಸ್ ಕಂಡೆಕ್ಟರ್...
ಅನೈತಿಕ ಸಂಬಂಧ: ಪತಿಯಿಂದ ಪತ್ನಿ, ಪ್ರಿಯಕರನ ಬರ್ಬರ ಹತ್ಯೆಪತ್ನಿ ಹಾಗೂ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಎಂ.ಎಸ್.ಪಾಳ್ಯ ಬಳಿಯ...
ಎಡೆಸ್ನಾನ ಮಾಡಿದರೆ ತಪ್ಪೇನು?: ಪೇಜಾವರ ಶ್ರೀಎಡೆಸ್ನಾನ ಮಾಡಲು ತಾವು ಸಿದ್ಧ. ದೇವರ ಪ್ರಸಾದದ ಮೇಲೆ ಉರುಳಿದರೆ ತಪ್ಪೇನು ಎಂದು ಉಡುಪಿ ಪೇಜಾವರ...
ಪದಚ್ಯುತಿ ವಿರುದ್ಧ ರಿಟ್, ಸುಭಾಷ್ ಬಿ.ಅಡಿ ಕಾರ್ಯನಿರ್ವಹಿಸಬಹುದು: ಹೈಕೋರ್ಟ್ನ್ಯಾಯಮೂರ್ತಿ ಸುಭಾಷ್.ಬಿ ಅಡಿ ರಾಜ್ಯ ಹೈಕೋರ್ಟ್ಗೆ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಜನವರಿ 2ನೇ ವಾರಕ್ಕೆ ವಿಚಾರಣೆ ಮುಂದೂಡಿದೆ. ..
ಬಿಟ್ಟಿ ಡೆಬಿಟ್ಟು, ಜೈಲೇ ಕ್ರೆಡಿಟ್ಟುನಕಲಿ ಕ್ರೆಡಿಟ್ ಕಾರ್ಡ್ಗಳನ್ನು ತಯಾರಿಸಿ ಬೆಂಗಳೂರು ಹಾಗೂ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಬಳಕೆ ಮಾಡಿ ಲಕ್ಷಾಂತರ ರುಪಾಯಿ ವಂಚಿಸುತ್ತಿದ್ದ ದಂಪತಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ....
ಜಿ-9 ರೂಟ್ ನ ಈ ಕಂಡಕ್ಟರ್ ಗೆ ಬಿಎಂಟಿಸಿ ಇಲಾಖೆ ಸೌಜನ್ಯ ಕಲಿಸಲಿಕಂಡಕ್ಟರ್ ಗಳು ಪ್ರಯಾಣಿಕರನ್ನು ಕೆಲವೊಮ್ಮೆ ವಿನಾಕಾರಣ ನಿಂದಿಸುವುದುಂಟು, ತಮ್ಮ ಒರಟು ಭಾಷೆಯಿಂದಸೌಜನ್ಯ ಮರೆತು ವರ್ತಿಸುವುದುಂಟು. ಅಂಥದೊಂದು ಘಟನೆ ಇಲ್ಲಿದೆ.
ಸಿಕೆಪಿ ಏಳು ಮಂದಿ ಸದಸ್ಯತ್ವ ಕ್ರಮಬದ್ಧಚಿತ್ರಕಲಾ ಪರಿಷತ್ತಿನ ಸದಸ್ಯತ್ವದ ಗೊಂದಲಗಳಿಗೆ ತೆರೆ ಎಳೆದಿರುವ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಬಿ.ಎಸ್. ಹರೀಶ್ ನೇತೃತ್ವದ ವಿಚಾರಣೆ ಸಮಿತಿಯು, ಏಳು ಮಂದಿ ಸದಸ್ಯತ್ವ ಕ್ರಮಬದ್ಧವಾಗಿದೆ ಎಂದು ತೀರ್ಪು ನೀಡಿದೆ...
ರು.8 ಲಕ್ಷ ಮೌಲ್ಯದ ಚಿನ್ನಾಭರಣ ವಶಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿರುವ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ರು.8 ಲಕ್ಷ ಮೌಲ್ಯದ 258 ಗ್ರಾಂ ಚಿನ್ನಾಭರಣ ಹಾಗೂ 750 ಗ್ರಾಂ ತೂಕದ ಬೆಳ್ಳಿ ಕತ್ತಿ ವಶಪಡಿಸಿಕೊಂಡಿದ್ದಾರೆ...
ಪಾಲಿಕೆ ಆಯುಕ್ತ ನಾಯಕ್ಗೆ ನ್ಯಾಯಾಂಗ ನಿಂದನೆ ನೋಟಿಸ್ಕಾನೂನು ಬಾಹಿರವಾಗಿ ಚರ್ಚ್ ನಿರ್ಮಾಣ ಮಾಡಿದ್ದ ಆರೋಪ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನೀಡಿದ್ದ ಆದೇಶ ಪಾಲಿಸದ ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್ ಅವರಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿ...
ಅನುಮಾನಾಸ್ಪದ ಸಾವನ್ನಪ್ಪಿದ ಕ್ಯಾಬ್ ಚಾಲಕಕ್ಯಾಬ್ ಚಾಲಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ...
ಮುಖ್ಯ ಕಾರ್ಯದರ್ಶಿ ಹಾಜರಿಗೆ ಹೈ ಸೂಚನೆಬೆಂಗಳೂರು ವಕೀಲರ ಭವನ ನಿರ್ಮಾಣ ಕಾರ್ಯಗಳ ಮೇಲ್ವಿಚಾರಣೆಗೆ ನೇಮಕಗೊಂಡಿದ್ದ ಕಟ್ಟಡ ಸಮಿತಿ ಪುನರ್ ರಚಿಸಿದ ಕುರಿತು ಅಧಿಸೂಚನೆ ಪ್ರಕಟಿಸುವಲ್ಲಿ ವಿಳಂಬ ಅನುಸರಿಸುತ್ತಿರುವ ಸಂಬಂಧ ಸಿಎಸ್ ಕೌಶಿಕ್ ಮುಖರ್ಜಿ ಖುದ್ದು ಹಾಜರಾಗಬೇಕು...
ನಿತ್ಯ ಪೂಜೆಗೆ ರಾಯರ ಮಠಕ್ಕೂ ಅವಕಾಶ: ಹೈಕೋರ್ಟ್ ಪೀಠದ ಆದೇಶತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ರಾಯರ ಮಠದವರೂ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿ ಧಾರವಾಡದ ಹೈಕೋರ್ಟ್ ಪೀಠ ....
ರು.5 ಕೋಟಿ ಮೌಲ್ಯದ ವಸ್ತು ವಶಪ್ರಸಕ್ತ ಸಾಲಿನಲ್ಲಿ 265 ಮಂದಿ ಆರೋಪಿಗಳನ್ನು ಬಂಧಿಸಿರುವ ಕೇಂದ್ರ ವಿಭಾಗದ ಪೊಲೀಸರು 295 ವಿವಿಧ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ ರು.5,42,85,487 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ...
ಟೆಂಡರ್ ಶ್ಯೂರ್ ಕಾಮಗಾರಿಗಳಲ್ಲಿ ಕೋಟಿ ಕೋಟಿ ಲೂಟಿನಗರದ ರಸ್ತೆಗಳ ಅಭಿವೃದ್ಧಿಗಾಗಿ ನಡೆದಿರುವ ಟೆಂಡರ್ ಶ್ಯೂರ್ ಕಾಮಗಾರಿಗಳ ಬಗ್ಗೆ ಮತ್ತೆ ಅಪಸ್ಪರ ಕೇಳಿಬಂದಿದೆ. ಈ ಟೆಂಡರ್ನಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದಿದೆ. ಜನಸಾಮಾನ್ಯರ ಕಲ್ಪನೆಯಂತೆ ಕಾಮಗಾರಿ ನಡೆಯುತ್ತಿಲ್ಲ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video