ಸೃಷ್ಟಿ ನಿರ್ದೇಶಕನಿಗೆ ಜಾಮೀನು ನಕಾರಮಕ್ಕಳಿಲ್ಲದ ದಂಪತಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಸೃಷ್ಟಿ ಗ್ಲೋಬಲ್ ಮೆಡಿಕೇರ್ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಎನ್.ಚಂದನ್...
ಹಳೇ ಪ್ರೇಯಸಿಯ ಹೊಸ ಪ್ರಿಯಕರನ ಬೈಕ್ಗೆ ಬೆಂಕಿ ಹಚ್ಚಿದ ಹಳೇ ಪ್ರೇಮಿಹಳೇ ಪ್ರೇಯಸಿಯ ಹೊಸ ಪ್ರಿಯಕರನ ಬೈಕ್ಗೆ ಬೆಂಕಿ ಹಚ್ಚಿದ್ದ ಆರೋಪಿ ಸೇರಿ ಇಬ್ಬರನ್ನು ಅಶೋಕ ನಗರ...
ಕಾನೂನು ಹೋರಾಟನಗರದಲ್ಲಿರುವ ಅನಧಿಕೃತ ಜಾಹೀರಾತು ಗಳನ್ನು ತೆರವುಗೊಳಿಸಲು ವಲಯ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸಲು ಬಿಬಿಎಂಪಿ...
ರಣಜಿ ತಂಡಕ್ಕೆ ಪ್ರೆಸ್ ಕ್ಲಬ್ ಸನ್ಮಾನದೇಶದ ಪ್ರತಿಷ್ಠಿತ ರಣಜಿ ಪ್ರಶಸ್ತಿ, ಇರಾನಿ ಕಪ್ ಹಾಗೂ ವಿಜಯ್ ಹಜಾರೆ ಟೂರ್ನಿಗಳನ್ನು ಗೆದ್ದು ಸಾಧನೆ ಮಾಡಿರುವ ರಾಜ್ಯ ರಣಜಿ ಕ್ರಿಕೆಟ್ ತಂಡ...
ಕನ್ನಡದ ಸೇವೆಗೆ ಸದಾ ಸಿದ್ಧಕನ್ನಡ ಹಾಗೂ ಕನ್ನಡಿಗರ ಸೇವೆಗೆ ನಾನೆಂದೂ ಸಿದ್ಧ. ಹಾಗಾಗಿ ಕನ್ನಡಾಂಬೆಯೇ ಆಕೆ ಸೇವೆಗೆ ನನ್ನನ್ನು ಕರೆಸಿಕೊಂಡಿದ್ದಾಳೆ..
ಜಾಹೀರಾತು ಫಲಕಗಳಿಗೂ ನಿಷೇಧ?ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರಿನಲ್ಲಿ ಫ್ಲೆ ಕ್ಸ್, ಬ್ಯಾನರ್ಗಳನ್ನು ನಿಷೇಧಿಸಲು ನಿರ್ಧರಿಸಿದೆ. ಆದರೆ ಬಿಬಿಎಂಪಿ ...
ಪತಿಯಿಂದ ಪತ್ನಿ ಕೊಲೆಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಜೆ.ಪಿ.ನಗರದಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಲತಿಕಾ(24) ಮೃತರು. ಆರೋಪಿ...
ಐಟಿಐಗೆ ಆನ್ಲೈನ್ ಪ್ರವೇಶಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಐಟಿಐ ಕಾಲೇಜುಗಳಿಗೆ ಆನ್ಲೈನ್ ಪ್ರವೇಶ ವ್ಯವಸ್ಥೆ ಜತೆಗೆ ಬಯೋವುಟ್ರಿಕ್ ಹಾಜರಾತಿ ಜಾರಿಗೆ ತರಲಾಗುವುದು ಎಂದು ಕಾರ್ಮಿಕ...
ಟಿವಿಗೆ ಇಲ್ಲದ ಸೆನ್ಸಾರ್ಶಿಪ್ ಸಿನಿಮಾಕ್ಕೆ ಏಕೆ?ಟಿವಿಗೆ ಇಲ್ಲದ ಸೆನ್ಸಾರ್ಶಿಪ್ ಸಿನಿಮಾಕ್ಕೆ ಮಾತ್ರ ಏಕೆ? ಇಡೀ ದೇಶದಲ್ಲಿ ಏಕರೂಪದ ಸೆನ್ಸಾರ್ಶಿಪ್ ಕಾಯ್ದೆ ಜಾರಿಯಾಗಬೇಕು...
ರಾಜ್ಯದ ಇಬ್ಬರಿಗೆ ರಾಷ್ಟ್ರಪತಿ ಸೇವಾ ಪದಕಗಣರಾಜ್ಯೋತ್ಸವ ಅಂಗವಾಗಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ನೀಡುವ ರಾಷ್ಟ್ರಪತಿ ಪ್ರಶಸ್ತಿ ಪದಕಕ್ಕೆ 2015ನೇ ಸಾಲಿನಲ್ಲಿ...
ಬಹಮನಿ ಸುಲ್ತಾನರ ಕಾಲದ ನಾಣ್ಯ ಪತ್ತೆಸಮೀಪದ ಬಂಡ್ರಾಳ ಗ್ರಾಮದ ಹೊಲದಲ್ಲಿ ಬಹಮನಿ ಸುಲ್ತಾನರ ಕಾಲದ 245 ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ಅವುಗಳನ್ನು ರೈತ ತಹಸೀಲ್ದಾರ್ ಗೆ ವಶಕ್ಕೆ...
ಒಬ್ಬರಿಗೊಬ್ಬರು ಕಲೆತು, ಕಲಿಸಿಬಡ ಮಕ್ಕಳು ಓದಲು ಅನುಕೂಲವಾಗುವಂತೆ ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಕಲಿಸುವ `ಈಚ್ ಒನ್ ಟೀಚ್ ಒನ್' ಚಿಂತನೆ ...
ಬೆಂಗಳೂರಿನಲ್ಲಿ ಮನೆಗಳ್ಳರ ಮೇಲೆ ಗುಂಡಿನ ದಾಳಿಮನೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಪಶ್ಚಿಮಬಂಗಾಳ ಮೂಲದ ಇಬ್ಬರು ಮನೆಗಳ್ಳರ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಮಂಗಳವಾರ...
ಇಂಟರ್ನೆಟ್ ಮತದಾನದಿಂದ ಭದ್ರತೆಗೆ ಅಪಾಯ: ಡಾ.ಖುರೇಷಿದೇಶದಲ್ಲಿ ಇಂಟರ್ನೆಟ್ ಮತದಾನ ಪದ್ಧತಿ ಜಾರಿಗೆ ತಂದರೆ ಮತದಾನ ಭದ್ರತೆಗೆ ಅಪಾಯವಿದೆ ಎಂದು ಭಾರತದ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!