2025ರ ವೇಳೆಗೆ ವಿಶ್ವದಲ್ಲಿ ಶತಕೋಟಿ ಸ್ಥೂಲಕಾಯ ವ್ಯಕ್ತಿಗಳುವಿಶ್ವದಲ್ಲಿ ಸ್ಥೂಲಕಾಯ ವ್ಯಕ್ತಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅನೇಕರಲ್ಲಿ ಇದು ಸಮಸ್ಯೆಯಾಗಿ ಕಾಡುತ್ತಿದೆ, ವಿಶ್ವಸಂಸ್ಥೆ ...
ಮಾನಸಿಕ ಅಸ್ವಸ್ಥರಿಗೂ ವಸತಿ ಸೌಲಭ್ಯ ಕಲ್ಪಿಸಬಾರದೇಕೆ?ಅ.10 ಮತ್ತೆ ಬಂದಿದೆ. ಮತ್ತೊಂದು ವಿಶ್ವ ಮಾನಸಿಕ ಆರೋಗ್ಯ ದಿನ ಎದುರು ನಿಂತಿದೆ. ಪ್ರತಿ ವರ್ಷದಂತೆ ಮಾನಸಿಕ ಆರೋಗ್ಯದ ವಿಚಾರದಲ್ಲಿ ಯಾವುದೇ ಮಹತ್ವದ...
ಆರೋಗ್ಯದ ಮೇಲೆ ಫೋನ್ ವಿಕಿರಣ ಹೇಗೆ ಪರಿಣಾಮ ಬೀರುತ್ತದೆ?ನಾವು ಬಳಸುವ ಫೋನ್ ಯಾವ ಪ್ರಮಾಣದಲ್ಲಿ ವಿಕಿರಣ ಸೂಸುತ್ತದೆ ಎಂಬುದು ನಾವು ಅರಿತಿರ ಬೇಕು...
ಪೋಷಕರ ಪ್ರಾಬಲ್ಯ ಮಕ್ಕಳ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ!ಪೋಷಕರ ಪ್ರಾಬಲ್ಯಯುತ ವರ್ತನೆ, ಮಕ್ಕಳ ಸ್ವಾಭಿಮಾನದ ಮೇಲೆ ಪರಿಣಾಮ ಬೀರಲಿದೆಯಂತೆ.
ಹೆಚ್ಚು ಇಂಟರ್ ನೆಟ್ ಬಳಕೆಯಿಂದ ಅಧಿಕ ರಕ್ತದೊತ್ತಡ!ಹೆಚ್ಚು ಇಂಟರ್ ನೆಟ್ ಬಳಸುವ ಯುವಕರು ಅಧಿಕ ರಕ್ತದೊತ್ತಡ ಎದುರಿಸುವ ಅಪಾಯವಿದೆ ಎಂದು ಇತ್ತೀಚಿನ ಅಧ್ಯಯನ ವರದಿ ಎಚ್ಚರಿಸಿದೆ.
ಇನ್ಸುಲಿನ್ ಸ್ರವಿಸುವಿಕೆ ಸಾಮರ್ಥ್ಯದ ಜೀವಕೋಶಗಳ ಉತ್ಪತ್ತಿ: ಮಧುಮೇಹಕ್ಕೆ ಹೊಸ ಚಿಕಿತ್ಸೆಟೈಪ್-1 ಮಧುಮೇಹಕ್ಕೆ ಚಿಕಿತ್ಸೆ ನೀಡುವುದಕ್ಕೆ ಇನ್ಸುಲಿನ್ ಸ್ರವಿಸುವಿಕೆಯ ಸಾಮರ್ಥ್ಯ ಹೊಂದಿರುವ ಜೀವಕೋಶಗಳನ್ನು ಉತ್ಪತ್ತಿ ಮಾಡುವ ಹೊಸ ತಂತ್ರವೊಂದನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಕ್ಯಾನ್ಸರ್ ಮುಕ್ತರಿಗೆ ಸಂತಾನಫಲ ಸಾಧ್ಯಸಣ್ಣ ವಯಸ್ಸಿನಲ್ಲಿ ಕ್ಯಾನ್ಸರ್ಗೆ ತುತ್ತಾಗಿ ಚಿಕಿತ್ಸೆಯ ಪರಿಣಾಮದಿಂದ ತಂದೆ ತಾಯಿ ಯಾಗುವ ಭಾಗ್ಯವನ್ನೇ...
ಡೆಂಘೀ ಮತ್ತು ಕ್ಯಾನ್ಸರ್ ಗೆ ರಾಮಬಾಣ ಕಿವಿಹಣ್ಣುನೋಡಲು ಎಷ್ಟು ಡಿಫರೆಂಟ್ ಆಗಿದೆಯೋ ರುಟಿಯಲ್ಲೂ ಕೂಡ ವಿಭಿನ್ನ ಕಿವಿಹಣ್ಣು. ಕಿವಿ ಹಣ್ಣಿನಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಾಂಶ ಇದ್ದು, ಆರೋಗ್ಯಕ್ಕೆ ಉತ್ತಮವಾಗಿವೆ...
ಕೇರಳದ ಧೂಮಪಾನಿಗಳಿಂದ ಹೃದಯ ಸಂಬಂಧಿ ಚಿಕಿತ್ಸೆ ಪಡೆಯಲು ವಾರ್ಷಿಕ 226 ಕೋಟಿ ಖರ್ಚುಕೇರಳದ ಧೂಮಪಾನಿಗಳು ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ವಾರ್ಷಿಕ 226 ಕೋಟಿ ಖರ್ಚು ಮಾಡುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಅತಿಯಾಗಿ ಸೋಪು, ಶಾಂಪೂ ಬಳಸಿದ್ರೆ ಗರ್ಭಪಾತ ಆಗುತ್ತಂತೆ!ಮಹಿಳೆಯರು ಮೈಗೆ ಅತಿಯಾದ ಸೋಪು, ಶಾಂಪೂ ಬಳಸಿದ್ರೆ ಗರ್ಭಪಾತ ಆಗುತ್ತಂತೆ! ಬೀಜಿಂಗ್ನ ಪೀಕಿಂಗ್ ಯುನಿವರ್ಸಿಟಿ...
ಮಧುಮೇಹಕ್ಕೆ ನೀಡಲಾಗುವ ಔಷಧಿ ಮದ್ಯವ್ಯಸನದಿಂದ ಮುಕ್ತಿ ಪಡೆಯಲೂ ಸಹಕಾರಿ!ಮಧುಮೇಹಕ್ಕೆ ನೀಡಲಾಗುವ ಔಷಧಿ ಮದ್ಯವ್ಯಸನದಿಂದ ಮುಕ್ತರಾಗುವುದಕ್ಕೂ ಉಪಯುಕ್ತವಾಗಲಿದೆ ಎಂದು ಹೊಸ ಸಂಶೋಧನಾ ವರದಿ ತಿಳಿಸಿದೆ.
ಡೆಂಗೀ ಚಿಕಿತ್ಸೆಗೆ ಮದ್ದು ಪುಣೆ ಕಂಪನಿ ಸಾಧನೆಜಗತ್ತಿನ ಅರ್ಧದಷ್ಟು ಜನಸಂಖ್ಯೆಯನ್ನು ಬಾಧಿಸುವ ಸಾಧ್ಯತೆ ಇರುವ ಡೆಂಗೀಗೆ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಪರಿಣಾಮಕಾರಿ ಚುಚ್ಚುಮದ್ದು ಅಭಿವೃದ್ಧಿಪಡಿಸಿದೆ...
ನಕಾರಾತ್ಮಕ ಭಾವನೆಗಳಿಂದ ಪುರುಷರಿಗಿಂತ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಾರೆ: ವರದಿನಕಾರಾತ್ಮಕ ಭಾವನೆಗಳಿಂದಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಾರೆ.
ಗುಜರಾತ್ ನಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳು: ವರದಿಭಾರತದಲ್ಲಿ ಮಧುಮೇಹ ಕಾಯಿಲೆ ಎದುರಿಸುತ್ತಿರುವ ಒಟ್ಟು ಜನರಲ್ಲಿ ಕಾಲುಭಾಗಷ್ಟು ಜನರು ಗುಜರಾತ್ ನವರು ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಯೂ ಎದುರಾಗುವ ಸಾಧ್ಯತೆ!ಮಕ್ಕಳಲ್ಲಿ ಕಂಡುಬರುವ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಗಳು ಹೃದಯ ರೋಗಗಳಿಗೂ ಸಂಬಂಧಿಸಿರುತ್ತವೆ ಎಂಬ ಅಂಶ ಹೊಸ ಸಂಶೋಧನೆಯಿಂದ ಹೊರಬಿದ್ದಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್